Month: June 2016

ಕೊಯಿಲ: ಶಾರದೋತ್ಸವ ಸಮಿತಿ ಅಧ್ಯಕ್ಷರಾಗಿ ಸವಿನ್ ಕುಮಾರ್ ಜೈನ್ ಆಯ್ಕೆ

ಬಂಟ್ವಾಳ:ತಾಲ್ಲೂಕಿನ ರಾಯಿ -ಕೊಯಿಲ-ಅರಳ 14ನೇ ವರ್ಷದ ಶಾರದೋತ್ಸವ ಸಮಿತಿ ಇದರ ನೂತನ ಅಧ್ಯಕ್ಷರಾಗಿ ಸವಿನ್ ಕುಮಾರ್ ಜೈನ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕೆ.ರಶ್ಮಿತ್ ಶೆಟ್ಟಿ ಕೈತ್ರೋಡಿ, ಕೋಶಾಧಿಕಾರಿಯಾಗಿ…

ಎಸ್ ವಿ ಎಸ್ ಪದವಿ ಕಾಲೇಜಿನಲ್ಲಿ ಯೋಗಾಭ್ಯಾಸ ಪ್ರದರ್ಶನ

ಬಂಟ್ವಾಳ: ಎಸ್ ವಿ ಎಸ್ ಪದವಿ ಕಾಲೇಜಿನಲ್ಲಿ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಂಗಳವಾರ ಯೋಗಾಭ್ಯಾಸ ಪ್ರದರ್ಶನ ನಡೆಯಿತು. ಉಪಪ್ರಾಂಶುಪಾಲ ಪ್ರೊ. ಕೆ.ತುಕಾರಾಮ ಪೂಜಾರಿ, ಪ್ರಾಂಶುಪಾಲೆ…

ಪಾಣೆಮಂಗಳೂರು: ಎಐಟಿಯುಸಿ 39 ನೇ ವಾಷರ್ಿಕ ಮಹಾಸಭೆ , ‘ಕಾರ್ಮಿ ರು ಬೀದಿ ಪಾಲಾಗದಿರಲು ಹೋರಾಟ ಅಗತ್ಯ’

ಬಂಟ್ವಾಳ: ಕೇಂದ್ರದಲ್ಲಿ ಎನ್ಡಿಎ ಸರ್ಕಾರವು ಆರೋಗ್ಯ ರಕ್ಷಣೆ ನೆಪದಲ್ಲಿ ಲಕ್ಷಾಂತರ ಮಂದಿ ಅನಕ್ಷರಸ್ಥ ಬಡ ಕಾರ್ಮಿಕರಿಗೆ ಬದುಕು ನೀಡಿದ್ದ ಬೀಡಿ ಕೈಗಾರಿಕೆ ಮುಚ್ಚಲು ‘ಕೋಟ್ಪಾ’ ಕಾಯ್ದೆ ಜಾರಿಗೊಳಿಸುವ…

ಪಾಣೆಮಂಗಳೂರು: ಎಐಟಿಯುಸಿ ಅಧ್ಯಕ್ಷರಾಗಿ ಆಯ್ಕೆ

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್ಸ್ ಯೂನಿಯನ್(ಎಐಟಿಯುಸಿ) ಇದ ನೂತನ ಅಧ್ಯಕ್ಷರಾಗಿ ಸರಸ್ವತಿ ಕಡೇಶಿವಾಲಯ ಇವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಈಶ್ವರ್, ಲಲಿತ ಕಾಗೆಕಾನ, ಸೀತಾ…

ಬಂಟ್ವಾಳ ಬಿ.ಜೆ.ಪಿ ವತಿಯಿಂದ ಬಿ.ಜೆ.ಪಿ ಕಚೇರಿಯಲ್ಲಿ ಯೋಗಾಭ್ಯಾಸ

ಬಂಟ್ವಾಳ: ಬಂಟ್ವಾಳ ಬಿ.ಜೆ.ಪಿ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಬಿ.ಜೆ.ಪಿ ಕಚೇರಿಯಲ್ಲಿ ಯೋಗಾಭ್ಯಾಸ ನಡೆಯಿತು. ಬಂಟ್ವಾಳ ಕ್ಷೇತ್ರ ಬೆ.ಜೆ.ಪಿ ಅಧ್ಯಕ್ಷ ಜಿ ಆನಂದ, ಮಾಜಿ ಶಾಸಕ…

ಕಲ್ಲಡ್ಕ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಮೂರು ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳ ನೆಡುವಿಕೆ

ಕಲ್ಲಡ್ಕ ಶ್ರೀರಾಮ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಿಶ್ವಯೋಗ ದಿನಾಚರಣೆಯ ಅಂಗವಾಗಿ ಶ್ರೀರಾಮ ಪ್ರೌಢಶಾಲೆಯ 600 ವಿದ್ಯಾರ್ಥಿಗಳು ಬಾಳ್ತಿಲ ಗ್ರಾಮದ ಸುದೆಕಾರ್ನಲ್ಲಿ ಮೂರು ಸಾವಿರಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟರು.…

ಬಿಸಿರೋಡ್ ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಆಯೋಜಿಸಿದ್ದ ಸಮಾಲೋಚನೆ ಸಭೆ

ಬಂಟ್ವಾಳ: ಬಿ.ಸಿ.ರೋಡು ಹಾಗೂ ಬಂಟ್ವಾಳದಲ್ಲಿ ಸುಗಮ ಸಂಚಾರ ನಿರ್ವಹಿಸುವ ನಿಟ್ಟಿನಲ್ಲಿ ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಬಿ.ಸಿ.ರೋಡಿನ ರಕ್ತೇಶ್ವರೀ ದೇವಿ ದೇವಸ್ಥಾಮದ ಮಿನಿ ಹಾಲ್ನಲ್ಲಿ ಮಂಗಳವಾರ…

ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಕಿನ್ನಿಗೋಳಿ;ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ಹರಿಪಾದ ಪಕ್ಷಿಕೆರೆ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಿತು, ಈ ಸಂದರ್ಭ ಈ ಸಂದರ್ಭ ಕೆಮ್ರಾಲ್…

ಕಟೀಲು ಪ. ಪೂ. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಕಟೀಲು:ಯೋಗ ದಿನಾಚರಣೆಯ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ಜೂ.21ರಂದು ಮಂಗಳವಾರ ನಡೆಯಿತು.…

ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಗುಡ್ಡ ಕುಸಿದು ಪ್ರಯಾಣಿಕನಿಗೆ ಗಾಯ

ಕಿನ್ನಿಗೋಳಿ;ಇಂದು ಸುರಿದ ಬಾರೀ ಮಳೆಯ ಕಾರಣ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಗುಡ್ಡ ಕುಸಿದು ಪ್ರಯಾಣಿಕ ಗಾಯಗೊಂಡ ಘಟನೆ ಕಿನ್ನಿಗೋಳಿ ಸಮೀಪದ ಮುಂಚಿಗುಡ್ಡೆಯಲ್ಲಿ ಮಂಗಳವಾರ ನಡೆದಿದೆ ಗಾಯಗೊಂಡವರನ್ನು ಕುರುಂಬಿಲ್…

ಎಸ್.ಎಸ್.ಎಫ್ ಕೆ.ಸಿ ರೋಡ್ ಯುನಿಟ್ ವತಿಯಿಂದ ಸಾಮೂಹಿಕ ಇಫ್ತಾರ್ ಕೂಟ

ಉಳ್ಳಾಲ: ಸ್.ಎಸ್.ಎಫ್ ಕೆ.ಸಿ ರೋಡ್ ಯುನಿಟ್ ವತಿಯಿಂದ ಸಾಮೂಹಿಕ ಇಫ್ತಾರ್ ಕೂಟ ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯಿತು. ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ…

ಸಾಂಕ್ರಮಿಕ ರೋಗ ಹರಡಂತೆ ಸೊಳ್ಳೆ ಸಂತತಿಗಳ ನಾಶಕ್ಕೆ ಫಾಗಿಂಗ್ ಕಾರ್ಯಚರಣೆ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಡ್ಡಕಟ್ಟೆ ಹಾಗೂ ಜಕ್ರಿಬೆಟ್ಟು ಪರಿಸರದಲ್ಲಿ ಸಾಂಕ್ರಮಿಕ ರೋಗ ಹರಡಂತೆ ಸೊಳ್ಳೆ ಸಂತತಿಗಳನ್ನು ನಾಶಪಡಿಸುವ ನಿಟ್ಟಿನಲ್ಲಿ ಫಾಗಿಂಗ್ ಕಾರ್ಯಚರಣೆಯನ್ನು ಪುರಸಭೆಯ ಸದಸ್ಯ ಪ್ರವೀಣ್…