Month: June 2016

ಕಯ್ಯಾರ ಕಿಂಞಿಣ್ಣ ರೈ ಅಧ್ಯಯನ ಕೇಂದ್ರ ನಿರ್ಮಾಣಕ್ಕೆ ಅಧಿಕೃತರ ತಂಡ ಭೇಟಿ

ಬದಿಯಡ್ಕ: ನಾಡೋಜ ದಿ.ಕಯ್ಯಾರ ಕಿಂಞಿಣ್ಣ ರೈಯವರ ಸ್ಮರಣೆಗೆ ಹಾಗೂ ಅವರ ಕೃತಿಗಳ ಕುರಿತಾದ ಅಧ್ಯಯನಕ್ಕೆ ಬದಿಯಡ್ಕದ ಕಯ್ಯಾರರ ಸ್ವಂತ ನಿವೇಶನದಲ್ಲಿ ಕೇಂದ್ರ ಸ್ಥಾಪನೆಗೆ ಜಿಲ್ಲಾ ಪಂಚಾಯತ್ ಪ್ರಸ್ತುತ…

ಪುರಸಭಾ ವ್ಯಾಫ್ತಿಯ ನಾಗರಿಕರಿಗೆ ಬಕೆಟ್ ವಿತರಣೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪುರಸಭೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಮನವಿ…

ಕಕ್ಯಬೀಡು: 1ಲ.ರೂ.ಮೊತ್ತದ ಸಮವಸ್ತ್ರ ಮತ್ತು ಲೇಖನ ಸಾಮಾಗ್ರಿ ವಿತರಣೆ

ಬಂಟ್ವಾಳ :ತಾಲೂಕಿನ ಉಳಿ ಕಕ್ಯಬೀಡು ಶ್ರೀ ಪಂಚದುರ್ಗಾ ಪ್ರೌಢ ಶಾಲೆಯ ಸ್ಥಾಪನಾ ದಿನಾಚರಣೆ ಪ್ರಯುಕ್ತ ಶ್ರೀ ಸತ್ಯಸಾಯಿ ಸೇವಾಸಮಿತಿ ಮತ್ತು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ…

ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಕಳ್ಳರ ಬಂಧನ

ಬಂಟ್ವಾಳ: ದನ, ವಾಹನ, ಅಡಿಕೆ ಕಳ್ಳತನ ಪ್ರಕರಣದ 6 ಮಂದಿ ಕುಖ್ಯಾತ ಆರೋಪಿಗಳನ್ನು ವಿಟ್ಲ ಪೊಲೀಸರ ತಂಡ ವಿಟ್ಲ ಸಮೀಪದ ಚಂದಳಿಕೆಯಲ್ಲಿ ಬುಧವಾರ ಬಂಧಿಸಿ 20 ಲಕ್ಷ…

ಯಶಸ್ಸು ಕಂಡ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ನೃತ್ಯೋತ್ಸವ ಪ್ರದರ್ಶಿಸಿದ ಅರುಣೋದಯ ಕಲಾನಿಕೇತನ ಮುಂಬಯಿ

ಮುಂಬಯಿ, ಜೂ.22: ನೈನಾತೀವು ದ್ವೀಪದ ನಾಗಪೂಸಣಿ ಅಮ್ಮನ್ ದೇವಸ್ಥಾನದ ವಾಷರ್ಿಕ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಉತ್ಸವ ಕಳೆದ ಶನಿವಾರ ಜರುಗಿದ್ದು, ಇಂಟರ್ನ್ಯಾಷನಲ್ ಕಲ್ಚರಲ್ ಫೆಸ್ಟಿವಲ್…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ದಿನಾಚರಣೆ

ಕೈಕಂಬ:ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಯೋಗ ಶಿಕ್ಷಕ ಶೇಖರ್ ಕಡ್ತಲ, ಪಿ.ನಾರಾಯಣ ಭಟ್, ರಾಮಕೃಷ್ಣ…

ಡಾ| ಪ್ರಭಾಕರ ಅಡಿಗರಿಗೆ ಕಲ್ಕೂರ ವೇದ ವಾರಿಧಿ ಸಿರಿ ಪುರಸ್ಕಾರ

ಮಂಗಳೂರು: ವೇದ- ವೇದಾಂತ ಪಾರಂಗತರೂ ಪ್ರಸ್ತುತಕದ್ರಿ ದೇವಳದ ಅರ್ಚಕರೂಆಗಿರುವ ಪಿಎಚ್ಡಿ ಪದವೀಧರಡಾ. ಪ್ರಭಾಕರಅಡಿಗರಿಗೆಕಲ್ಕೂರ ಪ್ರತಿಷ್ಠಾನದಿಂದ ಕಲ್ಕೂರ ವೇದ ವಾರಿಧಿ ಸಿರಿ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದಅಧ್ಯಕ್ಷಎಸ್.…

ಪೊಳಲಿ ಶ್ರೀದೇವಿ ಸನ್ನಿಧಿಯಲ್ಲಿ ರುಧ್ರಯಾಗ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯ ಜೀಣೋದ್ಧಾರ ಹಾಗೂ ನವೀಕರಣದ ಬಗ್ಗೆ ಪ್ರಾಯಶ್ಚಿತ್ತಾದಿ ಪರಿಹಾರ ಕಾರ್ಯಕ್ರಮದ ಪ್ರಯುಕ್ತ ದೇವಳದಲ್ಲಿ ಜು.21 ರಂದು ರಂದು ಮಂಗಳವಾರ ರುಧ್ರಯಾಗ ಜರಗಿತು. ಈ…

ಯೋಗದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ-ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ

ವಾಮಂಜೂರು: ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ ಇಲ್ಲಿ ಜೂ. 21 ರಂದು ಮಂಗಳಜ್ಯೋತಿ ನಿರಂತರ ಯೋಗ ಕೇಂದ್ರ ದ ಸಹಯೋಗದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಶ್ವ…

ವಿಟ್ಲ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ

ವಿಟ್ಲ ಮಾದರಿ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ 21 ಶಿಕ್ಷಣಾಧಿಕಾರಿಗಳ ಕಛೇರಿ , ಬಂಟ್ವಾಳ ಹಾಗೂ ವಿಟ್ಲ ಮಾದರಿ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ವಿಟ್ಲ ಮಾದರಿ ಶಾಲೆಯಲ್ಲಿ…

ಗುರಿ ಸಾಧಿಸಲು ಸನ್ಮಾರ್ಗವನ್ನು ಬಳಸಲು ನಮ್ಮನ್ನು ನಿರ್ದೇಶಿಸುವುದೇ ಯೋಗ.ಕೆ.ಕೃಷ್ಣ ಭಟ್

ಬದುಕಿನಲ್ಲಿ ಗುರಿ ಮುಖ್ಯ: ಗುರಿಯಷ್ಟೇ ಗುರಿಯನ್ನು ಸಾಧಿಸಲಿರುವ ಮಾರ್ಗವೂ ಮುಖ್ಯ . ಗುರಿ ಸಾಧಿಸಲು ಸನ್ಮಾರ್ಗವನ್ನು ಬಳಸಲು ನಮ್ಮನ್ನು ನಿರ್ದೇಶಿಸುವುದೇ ಯೋಗ. ಚಂಚಲ ಚಿತ್ತವನ್ನು ಸ್ಥಿರವಾಗಿರಿಸಿ ಗುರಿಯತ್ತ…

ಪಡಿಬಾಗಿಲು ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ

ವಿಟ್ಲ: ದ ಕ ಜಿ ಪಂ ಹಿ ಪ್ರಾಥಮಿಕ ಶಾಲೆ ಪಡಿಬಾಗಿಲು ಇಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ…

‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಸಚಿವ ರೈ ಚಾಲನೆ ನೀಡಿದರು.

ಬಂಟ್ವಾಳ ತಾಲ್ಲೂಕಿನ ಕೃಷಿ ಇಲಾಖೆ ವತಿಯಿಂದ ಸೋಮವಾರ ಆರಂಭಗೊಂಡ ‘ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ’ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ…