Month: May 2016

ವೀರಕಂಭ ಉದ್ಯೋಗ ಖಾತರಿ ಯೋಜನೆಯ ಮಾಹಿತಿ ಶಿಬಿರ

ಬಂಟ್ವಾಳ: ಗ್ರಾಮೀಣ ಪ್ರದೇಶದ ಎಲ್ಲಾ ದುಡಿಯುವ ಜನರ ಕೈಗೆ ಕೆಲಸ ನೀಡಿದಾಗ ಗಾಂಧೀಜಿಯ ಗ್ರಾಮಾಭಿವೃದ್ದಿಯ ಕನಸು ನನಸಾಗಲು ಸಾಧ್ಯ ಎಂದು ಜಿ.ಪಂ.ಸದಸ್ಯೆ ಮಂಜುಳಾ ಮಾದವೆ ಮಾವೆ ತಿಳಿಸಿದರು.…

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಮುಖಂಡರಿಂದ ಪತ್ರಿಕಾಗೋಷ್ಟಿ

ಬಂಟ್ವಾಳ: ಕೆಲವು ದಿನಗಳ ಹಿಂದೆ ಬೀಸಿದ ಬಿರುಗಾಳಿಗೆ ಹಾನಿಗೊಳಗಾದ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಪರಿಹಾರ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ, ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಪರಿಹಾರ ಒದಗಿಸುವ…

ಕಲ್ಲಡ್ಕ ವಿದ್ಯಾವಿಕಾಸ ಶಿಬಿರದ ಸಮಾರೋಪ ಸಮಾರಂಭ

ಕಲ್ಲಡ್ಕ : ಭಾರತವನ್ನು ಜಗತ್ತಿನ ಸರ್ವಶ್ರೇಷ್ಟ ದೇಶವನ್ನಾಗಿ ಮಾಡುವುದಕ್ಕೋಸ್ಕರ ಶಿಕ್ಷಕರು ತಮ್ಮ ವ್ಯಕ್ತಿತ್ವನ್ನು ವಿಕಸನಗೊಳಿಸಿ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ವಿದ್ಯಾಭಾರತಿ ಕರ್ನಾ ಟಕ ಪ್ರಾಂತ…

ಮಳೆಯಿಂದ ಹಾನಿಗೊಳಗಾದ 161 ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಣೆ

ಬಂಟ್ವಾಳ; ಗಾಳಿಮಳೆಯಿಂದ ಹಾನಿಗೊಳಗಾದ ತಾಲೂಕಿನ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ನಡೆಸಲಾಗಿದ್ದು, ತಕ್ಷಣಕ್ಕೆ ಬಿಡುಗಡೆಯಾಗಿರುವ 15 ಲಕ್ಷ ಮೊತ್ತದ ಪರಿಹಾರವನ್ನು ತುರ್ತಾಗಿ ವಿತರಿಸಲಾಗಿದೆ…

ಪೊಳಲಿ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಬಟ್ಟೆ ವಿತರಣೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ಎಸ್ ಎಂಡ್ ಎಸ್ ಆಪರೆಲ್ಸ್ ಕಂಪೆನಿ ಯ ನಿರ್ದೇಶಕರಾದ ಗಣೇಶ್ ಎಸ್ ಆರ್ ಅವರು ಒಂದು ಜತೆ ಪ್ಯಾಂಟ್…

ಹೆಬ್ರಿ : ಭಾರಿ ಬಿರುಗಾಳಿ-ಲಕ್ಷಾಂತರ ರೂಪಾಯಿ ನಷ್ಟನೂರಾರು ಮರಗಳು ಧರೆಗೆ

ಮುಂಬಯಿ, ಮೇ.20: ಹೆಬ್ರಿ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು ಮಳೆ ಸಹಿತ ಬೀಸಿದ ಭಾರೀ ಬಿರುಗಾಳಿಯಿಂದಾಗಿ ಅಪಾರ ನಷ್ಟ ಸಂಭವಿಸಿದೆ. ಹೆಬ್ರಿ, ಮುದ್ರಾಡಿ, ಬಚ್ಚಪ್ಪು, ಸೀತಾನದಿ,…

ದ.ಕ. ಜಿಲ್ಲಾ ಅಹಿಂದ ಕಾರ್ಯಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಎನ್. ಪದ್ಮನಾಭ ಆಯ್ಕೆ

ಬಂಟ್ವಾಳ : ದ.ಕ. ಜಿಲ್ಲಾ ಅಹಿಂದ ಕಾರ್ಯಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ದ.ಕ. ಜಿಲ್ಲಾ ಕಾಂಗ್ರೆಸ್ (ಐ) ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎನ್. ಪದ್ಮನಾಭ…

ಕಾಮಲ್‍ಕಟ್ಟೆ ಬಂಟ್ವಾಳ ನಿವಾಸಿ ಸ್ಟೇನಿ ಫ್ರಾಂಕ್ (ಮೈಸೂರು) ನಿಧನ

ಮುಂಬಯಿ, ಮೇ.20: ಬಂಟ್ವಾಳದ ಎಸ್‍ವಿಎಸ್ ಕಾಲೇಜು ಸನಿಹದ ಕಾಮಲ್‍ಕಟ್ಟೆ ನಿವಾಸಿ ಆಗಿದ್ದು ಕಳೆದ ಹಲವಾರು ವರ್ಷಗಳಿಂದ ಮೈಸೂರುನ ಇಂದ್ರಭವನ ಹೊಟೇಲ್‍ನಲ್ಲಿ ಶ್ರಮಿಸುತ್ತಿದ್ದ ಸ್ಟೇನಿ ಫ್ರಾಂಕ್ (54.) ಇವರು…

ತಾರಿಕರಿಯ ರಸ್ತೆ ಸುರಕ್ಷತೆಗೆ ಆಗ್ರಹಿಸಿ ಗ್ರಾಮಸ್ತರಿಂದ ಧರಣಿ”

ಕೈಕಂಬ:ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆಯಿಂದಾಗಿ ಸತತವಾಗಿ ಸಂಚರಿಸುತ್ತಿರುವ ಮರಳು ಸಾಗಾಟದ ಘನವಾಹನಗಳ ಸಂಚಾರದಿಂದಾಗಿ ನೂಯಿಯಿಂದ ತಾರಿಕರಿಯ ಶಾಲೆಗೆ ಹೋಗುವ ರಸ್ತೆ ತೀರಹದಗೆಟ್ಟು ಜನ ಸಂಚಾರಕ್ಕೆ ಅಯೋಗ್ಯವೆನಿಸುವ ದುಸ್ಥಿತಿಗೆ ಬಂದಿದ್ದು…

ಬಂಟ್ವಾಳ ಛಾಯಾಗ್ರಾಹಕನಿಗೆ ಹಲ್ಲೆ

ಬಂಟ್ವಾಳ : ಮೂಡಬಿದ್ರೆಯ ವಿವಾಹ ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಮಾಡುತ್ತಿದ್ದ ಶಿರ್ತಾಡಿಯ ಹರೀಶ್ ಎಂಬವರಿಗೆ ವಿನಾಕಾರಣ ಹಲ್ಲೆ ನಡೆಸಲಾಗಿದೆ. ಕರ್ತವ್ಯ ನಿರತ ಛಾಯಾಗ್ರಾಹಕನ ಮೇಲೆ ಏಕಾಏಕಿ ಹಲ್ಲೆ ನಡೆಸುವುದರೊಂದಿಗೆ…

ಪಾಳುಬಿದ್ದಿದ್ದ ಸಾರ್ವಜನಿಕ ಬಾವಿಯನ್ನು ಪುನರ್ ನವೀಕರಣ

ಬಂಟ್ವಾಳ: ಜನಪರ ಕಾಳಜಿ ಹಾಗೂ ಇಚ್ಛಾಶಕ್ತಿ ಇದ್ದರೆ ಎಂತಹ ಅಭಿವೃದ್ದಿ ಕಾರ್ಯಗಳನ್ನು ಮಾಡಬಹುದು ಎನುವುದಕ್ಕೆ ದಿನೇಶ್‍ಅಮ್ಟೂರು ಅವರ ಜನಪರ ಕಾರ್ಯವೇ ಉದಾಹರಣೆ ಎಂದು ಮಾಜಿ ಶಾಸಕ ಕೆ.…

ವಗ್ಗ: ಸರ್ಕಾರಿ ಪ್ರೌಢಶಾಲೆಗೆ ಪ್ರಥಮ ಬಾರಿ ಶೇ.100 ಫಲಿತಾಂಶ

ಬಂಟ್ವಾಳ : ತಾಲ್ಲೂಕಿನ ವಗ್ಗ ಸರ್ಕಾರಿ ಪ್ರೌಢಶಾಲೆ ಆರಂಭಗೊಂಡು 27 ವರ್ಷಗಳ ಬಳಿಕ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಇದೇ ಪ್ರಥಮ ಬಾರಿಗೆ ಶೇ.100 ಫಲಿತಾಂಶ ದಾಖಲಾಗಿದೆ. ಇಲ್ಲಿನ…

ಬಂಟ್ವಾಳ: ಗಾಳಿ ಮಳೆಗೆ ಹಾನಿಗೀಡಾದ ಪ್ರದೇಶಕ್ಕೆ ಸಚಿವ ರೈ ಭೇಟಿ

ಬಂಟ್ವಾಳ:ತಾಲ್ಲೂಕಿನ ಹಲವೆಡೆ ಮಂಗಳವಾರ ರಾತ್ರಿ ಬೀಸಿದ ಭಾರೀ ಗಾಳಿ ಮಳೆಗೆ ಮನೆ ಮತ್ತು ಅಡಿಕೆ ಮತ್ತಿತರ ಕೃಷಿಗೆ ಹಾನಿಗೀಡಾದ ನರಿಕೊಂಬು, ಶಂಭೂರು ,ಬಾಳ್ತಿಲ, ಸಜಿಪಮುನ್ನೂರು, ಮಂಚಿ ಗ್ರಾಮದ…