Month: May 2016

ಶಿರ್ಡಿ ಸಾಯಿಬಾಬಾ ನಾಡಿನಲ್ಲಿ ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್‍ನ 89ನೇ ಶಾಖೆ ಶುಭಾರಂಭ

ಗ್ರಾಹಕರ ಬಲಶೀಲತೆ ವೃದ್ಧಿಸಿದ ಭಾರತ್ ಬ್ಯಾಂಕ್: ರವಿ ಎಸ್.ಶೆಟ್ಟಿ ಮುಂಬಯಿ, ಮೇ.19: ಭಾರತ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ತನ್ನ 89ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪಲಿತಾಂಶ

ಕಟೀಲು; ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್ಸಿಗೆ 159 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಶೇ 94.34 ಫಲಿತಾಂಶ ಬಂದಿದೆ. 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಮನು…

ಕುಪ್ಪೆಪದವು ಕಲ್ಲಾಡಿ ಬಾರ್ದಿಲ ಕಂಬಳಕೋಡಿ ರಸ್ತೆ ಉದ್ಘಾಟನೆ

ಕೈಕಂಬ:ಕುಪ್ಪೆಪದವು ಗ್ರಾ.ಪಂ.ವ್ಯಾಪ್ತಿಯ ಕಲ್ಲಾಡಿ ಬಾರ್ದಿಲ ಕಂಬಳಕೋಡಿ ರಸ್ತೆಯನ್ನು ಬಿ.ಎ.ಮೊಯಿದಿನ್ ಬಾವ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 1.33ಕೋಟಿ ಕಾಮಗಾರಿ ಪೂರ್ಣಗೊಂಡು ರಸ್ತೆಯನ್ನು ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಕುಪ್ಪೆಪದವು…

ಕುಲಶೇಖರ ಸೈಂಟ್ ಆಂಗ್ಲ ಪ್ರೌಢಶಾಲೆಯ ಪ್ರಣಿತ್‍ರಾವ್ ಗೆ 611 ಅಂಕ

2015-16ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಲಶೇಖರ ಸೈಂಟ್ ಆಂಗ್ಲ ಪ್ರೌಢಶಾಲೆಯ ಪ್ರಣಿತ್‍ರಾವ್ 611(98%) ಅಂಕಗಳಿಸಿ ಉತ್ತಮಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಮೇ.23: ಸಮರಸ ಭವನದಲ್ಲಿ ಅರವಿಂದ ಶೆಟ್ಟಿ ಕೊಜವಳ್ಳಿ ನಿರ್ದೇಶನದ `ಕಲಯ ತಸ್ಮಯ ನಮಃ’ ನಾಟಕಕ್ಕೆ ಮುಹೂರ್ತ

ಮುಂಬಯಿ, ಮೇ.18: ಮಹಾನಗರದಲ್ಲಿನ ಯುವೋದ್ಯಮಿ, ಹೆಸರಾಂತ ಕಲಾವಿದ, ರಂಗಕರ್ಮಿ, ನಾಟಕ ಕಾರ, ನಿರ್ದೇಶಕ ಅರವಿಂದ ಶೆಟ್ಟಿ ಕೊಜವಳ್ಳಿ ನಿರ್ದೇಶನದ `ಕಲಯ ತಸ್ಮಯ ನಮಃ’ ನಾಟಕಕ್ಕೆ ಇದೇ ಮೇ.…

ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್ ಇವರಿಗೆ ಅಭಿನಂದನಾ ಸಮಾರಂಭ

ಪೊಲೀಸ್ ಇಲಾಖೆಯಲ್ಲಿನ ತಮ್ಮ ವಿಶೇಷ ಸೇವೆಗಾಗಿ 2015-16 ನೇ ಸಾಲಿನ ಮುಖ್ಯ ಮಂತ್ರಿಗಳ ಚಿನ್ನದ ಪದಕ ಪಡೆದ ಪ್ರಾಮಾಣಿಕ, ನಿಷ್ಠಾವಂತ ದಕ್ಷ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್…

ಪುದು: ನೇತ್ರಾವತಿ ನದಿತೀರದಲ್ಲಿ ಅಕ್ರಮ ಮರಳುಗಾರಿಕೆ ಲಕ್ಷಾಂತರ ಮೌಲ್ಯದ ಮರಳು ವಶಕ್ಕೆ

ಬಂಟ್ವಾಳ:ಇಲ್ಲಿನ ಫರಂಗಿಪೇಟೆ ಸಮೀಪದ ಪುದು ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ರಾಶಿ ಹಾಕಲಾಗಿದ್ದ ಮರಳನ್ನು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ…

ಬೋಳಂಗಡಿ: ಕುಡಿಯುವ ನೀರಿನ ಸಮಸ್ಯೆ ಬಂಟ್ವಾಳ ಪುರಸಭೆಗೆ ದಿಢೀರ್ ಮುತ್ತಿಗೆ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬೋಳಂಗಡಿ ಎಂಬಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಸ್ಥಳೀಯರು ಮಂಗಳವಾರ ಧಾವಿಸಿ ಪುರಸಭೆಗೆ ಮುತ್ತಿಗೆ ಹಾಕಿದರು. ಬಂಟ್ವಾಳ:ಇಲ್ಲಿನ ಪುರಸಭಾ ವ್ಯಾಪ್ತಿಯ ಮೆಲ್ಕಾರ್…

ಅಖಿಲ ಭಾರತ ಭದ್ರತಾ ಪಡೆಗಳ ಸೇವಾ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಬಿ.ಚಂದಪ್ಪ ಮೂಲ್ಯ ಆಯ್ಕೆ

ಬಂಟ್ವಾಳ : ಅಖಿಲ ಭಾರತ ಭದ್ರತಾ ಪಡೆಗಳ ಸೇವಾ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯದ ನೂತನ ಅಧ್ಯಕ್ಷರಾಗಿ ಬಿ.ಚಂದಪ್ಪ ಮೂಲ್ಯ ಡೆಪ್ಯೂಟಿ ಕಮಾಂಡೆಂಟ್ ಬಿ.ಎಸ್.ಎಫ್…

ಬಜಪೆ-ಕೊಳಂಬೆ ಪನಾ ಪದವಿ ಪೂರ್ವ ಕಾಲೇಜು ಕ್ಯಾಂಪಸ್ ಪ್ರಾರಂಭೋತ್ಸವ

ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಅವಶ್ಯ-ಸಚಿವ ರೈ ಬಜಪೆ:ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಗೆ ತಕ್ಕಂತೆ ಶಿಕ್ಷಣ ಕ್ರಮದಲ್ಲಿ ಪೂರಕ ಬದಲಾವಣೆಗಳು ಅವಶ್ಯ ಪ್ರಕೃತಿಯ ಜೊತೆ ಜೊತೆಗೆ…

ವಿದ್ಯಾಗಿರಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಶ್ರೀವತ್ಸ ಆಚಾರ್ಯ 619 ಅಂಕ

ಶ್ರೀವತ್ಸ ಆಚಾರ್ಯ ಬಂಟ್ವಾಳ. ಎಸ್.ವಿ.ಎಸ್ ವಿದ್ಯಾಗಿರಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬಂಟ್ವಾಳ . 619 ಅಂಕಗಳು. ಡಾ| ನಿರಂಜನ ಆಚಾರ್ಯ ಮತ್ತು ನಮೃತಾ ಅಚಾರ್ಯ ಅವರ ಮಗ.

ಉಮ್ರಾ ಯಾತ್ರೆಗೆ ತೆರಳಿದ್ದವರು ಕಾರು ಅಪಘಾತದಲ್ಲಿ ಮೃತ್ಯುವಶ

ಮುಂಬಯಿ (ಉಳ್ಳಾಲ), ಮೇ.17: ಉಮ್ರಾ ಯಾತ್ರೆಗೆ ತೆರಳಿ ವಾಪಸ್ಸಾಗುತ್ತಿದ್ದ ಮೊಂಟೆಪದವು ಮೂಲದ ತಾಯಿ ಹಾಗೂ ಮಗ ಝುಬೈಲ್ ನ ಖಸೀಂ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದು,…