Month: May 2016

ಮರಳು ಸಂಗ್ರಹಣಾ ಕೇಂದ್ರದಿಂದ ಮರಳು ವಿತರಣೆ

ಬಂಟ್ವಾಳ: ಬಿ.ಸಿ.ರೋಡಿನ ವೃತ್ತದ ಬಳಿ ಬಂಟ್ವಾಳ ಲೊಕೋಪಯೋಗಿ ಇಲಾಖೆ ಖಾಸಗಿ ಜಮೀನಿನಲ್ಲಿ ಸಂಗ್ರಹಿಸಿರುವ ಮರಳು ಸಂಗ್ರಹಣಾ ಕೇಂದ್ರದಿಂದ ಮರಳು ವಿತರಣೆಯನ್ನು ಗುರುವಾರ ಆರಂಭಿಸಿದೆ. ಉದ್ಯಮಿ ಅಶೋಕ್ ಬರಿಮಾರು…

ಬಡಗಬೆಳ್ಳೂರು ಕಂದಾಯ ಅದಾಲತ್ ಪಿಂಚಣಿ ಕಾರ್ಯಕ್ರಮದ ಉದ್ಘಾಟನೆ

ಬಂಟ್ವಾಳ: ತಾಲೂಕಿನ ಕಂದಾಯ ಇಲಾಖಾ ವತಿಯಿಂದ ಪಿಂಚಣಿ ಮತ್ತು ಕಂದಾಯ ಅದಾಲತ್ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗುರುವಾರ ನಡೆಯಿತು. ಬಿ.ಮೂಡ, ಅಮ್ಮುಂಜೆ, ಕರಿಯಂಗಳ, ಬಡಗಬೆಳ್ಳೂರು, ತೆಂಕಬೆಳ್ಳೂರು…

ವಾಮಂಜೂರು ಸೈಂಟ್‍ರೇಮಂಡ್ಸ್ ಪ.ಪೂ. ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶ 95%

ವಾಮಂಜೂರು ಮೇ 25. 2016ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಾಮಂಜೂರು ಸೈಂಟ್‍ರೇಮಂಡ್ಸ್ ಪ.ಪೂ.ಕಾಲೇಜಿನಿಂದಒಟ್ಟು 234 ವಿದ್ಯಾರ್ಥಿಗಳು ಹಾಜರಾಗಿ, 222 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು…

ಎ.ಕೆ.ಯು ಬಾಲಕಿಯರ ಪ.ಪೂ.ಕಾಲೇಜು ಗುರುಕಂಬಳ ದ್ವಿತೀಯ ಪಿ.ಯು.ಸಿ. ಪಲಿತಾಂಶ

ಕೈಕಂಬ 2016ರಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಎ.ಕೆ.ಯು ಬಾಲಕಿಯರ ಪ.ಪೂ.ಕಾಲೇಜು ಗುರುಕಂಬಳ ವಾಣಿಜ್ಯ ವಿಭಾಗದಲ್ಲಿ 27 ವಿದ್ಯಾರ್ಥಿಗಳು 26 ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿ ಕಾಲೇಜಿಗೆ…

ಜೂನ್ 4ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸರ ಶಾಂತಿಯುತ ಪ್ರತಿಭಟನೆ

ಬಂಟ್ವಾಳ: ವೇತನ ತಾರತಮ್ಯ, ಇಲಾಖೆಯ ನವೀಕರಣ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಜೂನ್ 4ರಂದು ಬೆಂಗಳೂರಿನಲ್ಲಿ ನಡೆಯುವ ಪೊಲೀಸರ ಶಾಂತಿಯುತ ಪ್ರತಿಭಟನೆಗೆ ಜಿಲ್ಲಾ ಪಂಚಾಯತ್ ಸದಸ್ಯ…

ತುಂಬೆ: ಅಣೆಕಟ್ಟೆ ನೀರಿನ ಮಟ್ಟ 8.5 ಅಡಿಗೆ ಏರಿಕೆ ಅಧಿಕಾರಿಗಳಿಗೆ ಸಂತಸ

ಬಂಟ್ವಾಳ:ತಾಲ್ಲೂಕಿನಲ್ಲಿ ಕಳೆದ 1993ಲ್ಲಿ ಅಂದಿನ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರಿಂದ ಉದ್ಘಾಟನೆಗೊಂಡ 13 ಅಡಿ ಎತ್ತರದ ತುಂಬೆ ಅಣೆಕಟ್ಟೆಯಲ್ಲಿ ಕಳೆದ 2003ರ ಬಳಿಕ ಇದೇ ಮೊದಲ ಬಾರಿಗೆ…

ಖಂಬದಕೋಣೆ ಮಾಣಿಕ್ಯನಾಗ ಸನ್ನಿಧಿಯ 14ನೇ ವಾರ್ಷಿಕೋತ್ಸವ

ಮಕ್ಕಳಿಗೆ ಸಂಸ್ಕಾರ ಕಲಿಸುವ ಹೊಣೆ ಮಾತೆಯರದು- ವೈ.ಮಂಗೇಶ್ ಶೆಣೈ ಕುಂದಾಪುರ: ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದ ಹೊಣೆ ಮಾತೆಯರಿಗೆ ಸೇರಿದೆ. ಅವರು ಆ ಕೆಲಸಕ್ಕೆ ಮುಂದಾದರೆ ಮಾತ್ರ ದೇಶ…

ಸಜಿಪಮೂಡ: ಸರ್ಕಾರಿ ರಸ್ತೆ ಅತಿಕ್ರಮಣ ತೆರವು

ಬಂಟ್ವಾಳ:ಸಜಿಪಮೂಡ ಗ್ರಾಮದ ಸರ್ವೆ ನಂ.185ರ 1ಬಿ, 2ಬಿ, 1ಬಿ2, 1ಬಿ3 ಜಮೀನಿನ ಸರ್ಕಾರಿ ರಸ್ತೆಯನ್ನು ಸ್ಥಳೀಯ ಇಬ್ಬರು ಅತಿಕ್ರಮಿಸಿಕೊಂಡಿರುವುದನ್ನು ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಕಂದಾಯ ಇಲಾಖಾ…

ಅರಳ: 27ರಂದು ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ

ಬಂಟ್ವಾಳ:ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಇಲ್ಲಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ದೇವರ ಪುನರ್ ಪ್ರತಿಷ್ಠೆ…

ನವೋದಯ ಯುವಕ ಸಂಘ (ರಿ). ಮೈರನ್‍ಪಾದೆ ಕಾಮಾಜೆ ಇದರ ಅಧ್ಯಕ್ಷರಾಗಿ ರವಿ ಮೈರನ್‍ಪಾದೆ ಆಯ್ಕೆ

ಬಂಟ್ವಾಳ: ನವೋದಯ ಯುವಕ ಸಂಘ (ರಿ). ಮೈರನ್‍ಪಾದೆ ಕಾಮಾಜೆ ಇದರ 2016-17ನೇ ಸಾಲಿನ ಅಧ್ಯಕ್ಷರಾಗಿ ರವಿ ಮೈರನ್‍ಪಾದೆ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರಾಜೇಶ್ ಮೈರಾನ್‍ಪಾದೆ, ಕಾರ್ಯದರ್ಶಿ…

ಕಲಾಶ್ರೀ ಸ್ಪರ್ಧೆ – ರಾಜ್ಯ ಮಟ್ಟದಲ್ಲಿ ಪ್ರಥಮ

ಧರ್ಮಸ್ಥಳ ಮೇ 23 : ಶ್ರೀ ಧ.ಮಂ.ಆಂ.ಮಾಧ್ಯಮ ಶಾಲೆ,ಧರ್ಮಸ್ಥಳದ 9ನೇ ಎ ವಿಭಾಗದ ವಿದ್ಯಾರ್ಥಿನಿ ಕು.ಸುಪ್ರೀತಾ ಇವರು ಮೇ 19 ರಂದು ಮೈಸೂರಿನ ಬಾಲಭವನದಲ್ಲಿ ನಡೆದ ರಾಜ್ಯಮಟ್ಟದ…

ಕೊಲ್ಯ ಶ್ರೀ ರಾಮನಂದ ಸ್ವಾಮೀಜಿ ದೈವಕ್ಯ-ಮುಂಬಯಿ ಭಕ್ತರ ಸಂತಾಪ

ಮುಂಬಯಿ, ಮೇ.24: ಕಳೆದ ಸೋಮವಾರ ದೈವಕ್ಯರಾದ ಮಂಗಳೂರು ಉಳ್ಳಾಲ ಸನಿಹದ ಕೋಟೆಕರ್ ಕೊಲ್ಯ ಮೂಕಾಂಬಿಕಾ ದೇವಸ್ಥಾನದ ಸ್ವಾಮೀಜಿ ಶ್ರೀ ಶ್ರೀ ಜಗದ್ಗುರು ರಾಜಯಾಗಿ ರಾಮನಂದ ಸ್ವಾಮೀಜಿ ಅವರಿಗೆ…

ಎಸ್‍ಎಸ್‍ಎಲ್‍ಸಿ: ದೀಪ್ತಿ ಎಂ.ಪೂಜಾರಿಗೆ 95.36%

ಮುಂಬಯಿ, ಮೇ. 24: ಕರ್ನಾಟಕ ಸರ್ಕಾರ ನಡೆಸಿದ 2015-16 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಾಪು ಅಲ್ಲಿನ ದಂಢತೀರ್ಥ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿರ್üನಿ ಕು| ದೀಪ್ತಿ…

ವಳವೂರುಗುತ್ತು ಕೆ.ವಿಠಲ ರೈ ನಿಧನ

ಬಂಟ್ವಾಳ:ತಾಲ್ಲೂಕಿನ ಕೊಯಿಲ ಗ್ರಾಮದ ಕೈತ್ರೋಡಿ ನಿವಾಸಿ, ಪ್ರಗತಿಪರ ಕೃಷಿಕ ಕೆ.ವಿಠಲ ರೈ ವಳವೂರುಗುತ್ತು (92) ಇವರು ಅಸೌಖ್ಯದಿಂದ ಸೋಮವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ವರು ಪುತ್ರಿಯರು…