Month: February 2016

ಉಪನೋಂದಣಾಧಿಕಾರಿ ಕಚೇರಿಯಲ್ಲಿ ಕೆಲಸ ಸ್ಥಗಿತ ಕಚೇರಿ ಅವ್ಯವಸ್ಥೆಯಿಂದ ಸಾರ್ವಜನಿಕರು ಕಂಗಾಲು

ಮೂಡುಬಿದರೆ: ಪೇಟೆಯಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ಡೌನ್ ಸಮಸ್ಯೆಯಿಂದ ಸೇವೆ ಸ್ಥಗಿತಗೊಂಡಿದೆ. ಕಚೇರಿಯ ಸಿಬ್ಬಂದಿಗಳು ಸೂಕ್ತ ಮಾಹಿತಿ ನೀಡದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ. ಅವ್ಯವಸ್ಥೆಗಳಿಂದ…

ಶಿರ್ತಾಡಿ: ಅತ್ಯಾಚಾರ ಆರೋಪಿ ಬಂಧನ

ಮೂಡುಬಿದಿರೆ: ಶಿರ್ತಾಡಿ ಬಳಿ ಪರಿಚಯಸ್ಥ ಅಪ್ರಾಪ್ತ ಬಾಲಕಿಯೋರ್ವಳನ್ನು ಅತ್ಯಾಚಾರಗೈದ ಆರೋಪದ ಮೇರೆಗೆ ಸಕಲೇಶಪುರ ಮೂಲದ ವಿ.ಕೆ. ಬಾಬು ಸಾಲಿಯಾನ್ (55)ನನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಗೆ 15ದಿನಗಳ…

ಬಂಟ್ವಾಳ: ಪುರಸಭಾಧ್ಯಕ್ಷರ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಾಗರಿಕರಿಂದ ದಿಢೀರ್ ಧರಣಿ

ಬಂಟ್ವಾಳ: ಕಳೆದ ಹಲವು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ಪುರಸಭಾ ವ್ಯಾಪ್ತಿಯ ವಾಡರ್್ ಸಂಖ್ಯೆ 3ರ ನಾಗರೀಕರು ಸೋಮವಾರ ಪುರಸಭಾ ಕಾರ್ಯಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ…

ಮೊಡಂಕಾಪು: ಮತ ಎಣಿಕೆ ಇಂದು, ಬಿಗಿ ಭದ್ರತೆ

ಬಂಟ್ವಾಳ:ತಾಲ್ಲೂಕಿನಲ್ಲಿ ಒಟ್ಟು 34 ತಾಲ್ಲೂಕು ಮತ್ತು 9ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಇದೇ 23ರಂದು ಬೆಳಿಗ್ಗೆ ಇಲ್ಲಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ…

ಫೆ.25 ಮಹಾವೀರ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ

ಮೂಡುಬಿದರೆ:ವಿದ್ಯಾರ್ಥಿಗಳಲ್ಲಿ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಕುರಿತು ಅರಿವು ಮೂಡಿಸಲು ಮಾನವ ಹಕ್ಕು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಫೆ.25ರಂದು ಮಧ್ಯಾಹ್ನ2.45ಕ್ಕೆ ಮಹಾವೀರ ಕಾಲೇಜಿನಲ್ಲಿ ಮಾನವ…

ಕೊಲ್ಲೂರು ದೇವಳದಲ್ಲಿ ಜಾತ್ರೆ, ನೇಮ

ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಸೋಮವಾರ ಪ್ರಾರಂಭಗೊಂಡಿತು.ಶ್ರೀದೇವಿಯ ಸನ್ನಿಧಿಯಲ್ಲಿ ಕಲಶಾಭಿಷೇಕ, ಅಲಂಕಾರ ಪೂಜೆ, ಚಂಡಿಕಾಯಾಗ, ಶ್ರೀದೇವಿ ದರ್ಶನ, ಮಹಾಪೂಜೆ, ಮಧ್ಯಾಹ್ನ…

ಅರ್ಕುಳ ಸ್ವಯಂಭೂ ಶ್ರೀ ವರದೇಶ್ವರ ಸನ್ನಿದಿ ಯಲ್ಲಿ ಬ್ರಹ್ಮಕಲಶಾಭಿಷೇಕ

ಬಂಟ್ವಾಳ: ಮಾನಸಿಕ ಶಾಂತಿ ಮಾನವನಿಗೆ ಅತಿ ಮುಖ್ಯ ವಾದುದು ಅದನ್ನು ದೇವಾಲಯ ಮತ್ತು ದೈವ ಸ್ಥಾನಗಳಲ್ಲಿ ಮಾತ್ರ ಪಡೆಯಲು ಸಾದ್ಯ ಜೀವನದಲ್ಲಿ ನೆಮ್ಮದಿಯ ಅನುಭವ ವಾದಾಗ ಶುದ್ಧ…

ಪಮ್ಮು ಜಿ.ಮೆಂಡನ್ ಕುರ್ಕಾಲ್ ನಿಧನ

ಮುಂಬಯಿ: ಪಮ್ಮು ಗುಳ್ಳು ಮೆಂಡನ್ (88.) ಫೆ.19ರಂದು ಉಡುಪಿ ಅಲ್ಲಿನ ಕಟಪಾಡಿ ಕುರ್ಕಾಲ್‍ನ ಸ್ವನಿವಾಸಲ್ಲಿ ವೃದ್ಧಾಪ್ಯದಿಂದ ನಿಧನರಾದರು. ಮೃತರು ತುಳುನಾಡ ಸೇವಾ ಸಂಘ ಕಾಜುಪಾಡ ಜೆರಿಮೆರಿ ಇದರ…

ವಿದ್ಯುತ್ ತಗಲಿ: ಕೇಬಲ್ ಆಪರೇಟರ್ ಗಾಯ

ಉಳ್ಳಾಲ: ಕೇಬಲ್ ಆಪರೇಟರ್ ಗೆ ವಿದ್ಯುತ್ ತಗಲಿ ತಂತಿಯಿಂದ ಕೆಳಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ತೊಕ್ಕೊಟ್ಟು ಕೃಷ್ಣನಗರ…

ಬಿ ಸಿ ರೋಡು ಮುಖ್ಯ ಪೇಟೆಯ ಫ್ಲೈ ಓವರ್ ಅಡಿಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳ ಮುಂಭಾಗದಲ್ಲೇ ಕಸದ ರಾಶಿ

ಬಂಟ್ವಾಳ : ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ಸ್ವಚ್ಛ ಬಂಟ್ವಾಳ ಕನಸಿಗೆ ಇಲ್ಲಿಗೆ ಪುರಸಭೆ ಇನ್ನೂ ಸ್ಪಂದಿಸುವಂತೆ ಕಂಡುಬರುತ್ತಿಲ್ಲ. ಬಿ ಸಿ ರೋಡು…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ನಮೋ ಉಚಿತ ಯೋಗಾಸನ ಪ್ರಾಣಯಾಮ ಮತ್ತು ಧ್ಯಾನ ಶಿಬಿರ

ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಶಾಂತಿವನ ಟ್ರಸ್ಟ್(ರಿ), ಧರ್ಮಸ್ಥಳ ರಾಜಶ್ರೀ ಯುವಕ ಮಂಡಳಿ(ರಿ) ಪೊಳಲಿ ಇದರ ಸಹಯೋಗದಲ್ಲಿ ರಾಷ್ಟ್ರೀಯ ಯೋಗ ತರಬೇತಿದಾರರಾದ ಶೇಖರ್ ಕಡ್ತಲ ಇವರಿಂದ ನಮೋ…

“ಭಾರ್ಗವ ವಿಜಯ” ಯಕ್ಷಗಾನದ ಜಲಕ್ರೀಡೆಯ ನೋಟ.

ಪೊಳಲಿ: ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಯವರಿಂದ “ಸುದರ್ಶನ ಗರ್ವಭಂಗ” ಹಾಗೂ “ಭಾರ್ಗವ ವಿಜಯ” ಎಂಬ ಪೌರಾಣಿಕ ಯಕ್ಷಗಾನ 21ರಂದು ಭಾನುವಾರ ಬಡಕಬೈಲ್ ಶ್ರೀ…

ಶ್ರೀ ಧರ್ಮಶಾಸ್ತನ ಸನ್ನಿಧಿಯಲ್ಲಿ ರಕ್ತೇಶ್ವರೀ ನೇಮ

ಪೊಳಲಿ: ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಸಾಣೂರುಪದವು ಶ್ರೀ ಧರ್ಮಶಾಸ್ತನ ಭಜನಾ ಮಂಡಳಿಯ ವಾರ್ಷಿಕ ಉತ್ಸವದಲ್ಲಿ ಶ್ರೀ ರಕ್ತೇಶ್ವರೀ ದೇವಿಯ ನೇಮೋತ್ಸವ ಫೆ.21ರಂದು ಭಾನುವಾರ ಜರಗಿತು.

ಪುಂಜಾಲಕಟ್ಟೆ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಬಂಟ್ವಾಳ: ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ವತಿಯಿಂದ ಫೆ.28ರಂದು ನಡೆಯಲಿರುವ 8ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಪ್ರಯುಕ್ತ ವಧು-ವರರ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ಪುಂಜಾಲಕಟ್ಟೆ…