ಪೊಳಲಿ: ಶ್ರೀ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಯವರಿಂದ “ಸುದರ್ಶನ ಗರ್ವಭಂಗ” ಹಾಗೂ “ಭಾರ್ಗವ ವಿಜಯ” ಎಂಬ ಪೌರಾಣಿಕ ಯಕ್ಷಗಾನ 21ರಂದು ಭಾನುವಾರ ಬಡಕಬೈಲ್ ಶ್ರೀ ದೇವಿ ಭಕ್ತವೃಂದ ಇವರು ಪ್ರದರ್ಶಿಸಿದರು.  ಕಾರ್ತವೀರ್ಯನ ಪಾತ್ರದಲ್ಲಿ ಮೋಹನ ಬಾಯಾರು  ಹಾಗೂ  ಹರಸಿಯರ ಪಾತ್ರದಲ್ಲಿ  ಹರೀಶ್ ಗೌಡ ಬೆಳ್ಳಾರೆ, ಶಿವಾನಂದ ಪೆರ್ಲ, ರಕ್ಷಿತ್ ರೈ ದೇಲಂಪಾಡಿ  ಇವರ  ಜಲಕ್ರೀಡೆಯ ನೋಟ.

y 1

y5

y6

 

y2

y3

By suddi9

Leave a Reply

Your email address will not be published. Required fields are marked *