Month: February 2016

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಹಿಳೆ ಸಾವು

ಬಂಟ್ವಾಳ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಹಿಳೆ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ತಾಲೂಕಿನ ವಾಮದಪದವು ಸಮೀಪದ ಕೊಡಂಬೆಟ್ಟು ನಿವಾಸಿ ಸುನೀಲ್ ಗಟ್ಟಿ ಎಂಬವರ ಪತ್ನಿ…

ಯುವಕ ನಾಪತ್ತೆ

ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನ ಬಳಿ ಕೊಡಂಗಲ್ಲು ನಿವಾಸಿ,ಪ್ರಾಂತ್ಯ ಗ್ರಾಮದ ಶಂಕರ ಅವರ ಪುತ್ರ ನಾಗರಾಜ (28) ಕಳೆದ ಫೆ 2ರಂದು ಮಂಗಳೂರು ನ್ಯಾಯಾಲಯಕ್ಕೆ ಹೋಗುವುದಾಗಿ ತೆರಳಿದವರು…

ಅಕ್ಷತಾ ಪೂಜಾರಿಗೆ ಚಿನ್ನ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 52 ಕೆ.ಜಿ.ವಿಭಾಗದಲ್ಲಿ ಅಕ್ಷತಾ ಪೂಜಾರಿ ಬೋಳ ಚಿನ್ನದ ಪದಕ ಗಳಿಸಿದ್ದಾರೆ. ಸಚ್ಚರಿಪೇಟೆಯ ಬೋಳದ ಭೋಜ ಪೂಜಾರಿ,…

ವಿಜಯ ಕಾಂಚನ್ಗೆ ಚಿನ್ನದ ಪದಕ

ಮೂಡುಬಿದರೆ: ಮಂಗಳೂರಿನಲ್ಲಿ ಜರಗಿದ ರಾಜ್ಯ ಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ 105 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡುಬಿದರೆ ಪೋಲೀಸ್ ಠಾಣಾ ಸಿಬಂದಿ ವಿಜಯ್ ಕಾಂಚನ್ ಬೈಕಂಪಾಡಿ ಎರಡು ಚಿನ್ನದ…

ಗೋವಾ ಮುಖ್ಯಮಂತ್ರಿ ಗುರುಪುರ ಸತ್ಯದೇವತೆ ದೇವಸ್ಥಾನಕ್ಕೆ ಭೇಟಿ

ಕೈಕಂಬ: ಗೋವಾದ ಮುಖ್ಯಮಂತ್ರಿ ಶ್ರೀಲಕ್ಷ್ಮಿಕಾಂತ್ ಪಾರ್ಸೇಕರ್ ಭಾನುವಾರ ಮಂಗಳೂರಿನ ಗುರುಪುರ ಶ್ರೀಸತ್ಯದೇವತಾ ಧರ್ಮ ದೇವತಾ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ದೇವಳದ ಪ್ರಧಾನ…

ಬಂಟ್ವಾಳ: ಬಹುತೇಕ ಶಾಂತಿಯುತ ಮತದಾನ, ಸರಾಸರಿ ಶೇ. 57.12ರಷ್ಟು ಮತ ಚಲಾವಣೆ

ಬಂಟ್ವಾಳ:ತಾಲ್ಲೂಕಿನಲ್ಲಿ ಶನಿವಾರ ನಡೆದ ಒಟ್ಟು 34 ತಾಲ್ಲೂಕು ಮತ್ತು 9ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಬಹುತೇಕ ಶಾಂತಿಯುತವಾಗಿ ಸಂಜೆ ವೇಳೆಗೆ ಸರಾಸರಿ ಶೇ. 57.12ರಷ್ಟು ಮತದಾನ ನಡೆದಿದೆ.…

ಜಗದೀಶ್ ಶೇಣವ ಕಾರಿಗೆ ಕಲ್ಲು; ಅಡ್ಡೂರಿನಲ್ಲಿ ನಡೆದ ಘಟನೆ

ಕೈಕಂಬ : ವಿಶ್ವಹಿಂದೂ ಪರಿಷತ್ ಮುಖಂಡ ಜಗದೀಶ್ ಶೇಣವ ಅವರ ಕಾರಿಗೆ ಕಲ್ಲುತೂರಾಟ ನಡೆಸಿ ಕಾರಿನ ಗಾಜಿಗೆ ಹಾನಿಗೊಳಿಸಿದ ಘಟನೆ ಪೊಳಲಿ ಸಮೀಪದ ಅಡ್ಡೂರು ಮತಗಟ್ಟೆಯಲ್ಲಿ ಶನಿವಾರ…

ಗೋಳ್ತಮಜಲು ,ಕಲ್ಲಡ್ಕ, ತುಂಬೆ, ಫರಂಗಿಪೇಟೆಯಲ್ಲಿ ಬಿರುಸಿನ ಮತದಾನ

ಬಂಟ್ವಾಳ: ತಾಲೂಕಿನಲ್ಲಿ ಶನಿವಾರ ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, 10 ಗಂಟೆಯ ಸುಮಾರಿಗೆ ಶೇ.14 ರಷ್ಟು ಮತದಾನ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತೊಡಂಬಿಲ…

ಅಪ್ರಾಪ್ತೆ ಮತ್ತು ಯುವತಿ ಮಾನಭಂಗ ಯತ್ನ: ಆರೋಪಿ ಬಂಧನ

ಉಳ್ಳಾಲ: ಯುವಕನೋರ್ವ ಅಪ್ರಾಪ್ತೆ ಬಾಲಕಿ ಮತ್ತು ಯುವತಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತ ಸೌಧದ ಬಳಿಯ ಮೂಡಿಜೇರ ಕ್ರಾಸ್ ಬಳಿ ಶುಕ್ರವಾರ ಸಂಜೆ…

ರುಡ್ಸೆಟ್ ಸಂಸ್ಥೆಯಲ್ಲಿ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

ಉಜಿರೆ : ರುಡ್ಸೆಟ್ ಸಂಸ್ಥೆಯಲ್ಲಿ ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಉಜಿರೆಯ ರುಡ್ಸೆಟ್ ಸಂಸ್ಥೆಯಲ್ಲಿ ನಡೆಯಿತು. ಈ…

ಮೊಡಂಕಾಪು ಇನ್ಫೆಂಟ್ ಜೀಸಸ್ ವಿದ್ಯಾಸಂಸ್ಥೆಯಲ್ಲಿ ಮತಗಟ್ಟೆಗಳಿಗೆ ಅಧಿಕಾರಿಗಳಾಗಮನ

ಬಂಟ್ವಾಳ; ಶನಿವಾರ ನಡೆಯಲಿರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ತಾಲೂಕು ಆಡಳಿತ ಶಾಂತಿಯುತ ಮತದಾನಕ್ಕೆ ಸಂಪೂರ್ಣ ಸಜ್ಜಾಗಿದೆ. ಮತಗಟ್ಟೆಗಳಿಗೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಮೊಡಂಕಾಪು…

ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿಯ ಹರೀಶ್ ಮೂಡುಶೆಡ್ಡೆ

ಕೈಕಂಬ: ಗುರುಪುರ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಪರವಾಗಿ ಕಣಕ್ಕಿಳಿದಿರುವ ಹರೀಶ್ ಮೂಡುಶೆಡ್ಡೆ ಅವರು ಮತಬೇಟೆಯಲ್ಲಿ ತೊಡಗಿದ್ದು, ಯುವಮತದಾರರ ಮೇಲೆ ಕಣ್ಣಿಟ್ಟಿದ್ದಾರೆ. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇವರು…

ಬಜಪೆಯಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ

ಕಣ್ಣಿನ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಬಜಪೆ: ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಅತೀ ಪ್ರಾಮುಖ್ಯವಾಗಿ ಜಾಗೃತೆ ವಹಿಸುವ ಅಗತ್ಯದ ಬಗ್ಗೆ ಎಲ್ಲರಲ್ಲೂ ಅರಿವು ಮೂಡಿಸಬೇಕು. ಉಚಿತ ಶಿಬಿರಗಳ ಮೂಲಕ…