ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಡಳಿತದಲ್ಲಿ ಬಿಜೆಪಿಗೆ ಗೆಲುವು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ 36 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು, 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಗೆಲುವು.…
SUDDI9 MEDIA NETWORK
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ 36 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು, 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಗೆಲುವು.…
ಮೂಡುಬಿದಿರೆ: ತೀವ್ರ ಕುತೂಹಲ ಕೆರಳಿಸಿದ, ಪ್ರತಿಷ್ಠೆಯ ಕಣವಾಗಿದ್ದ ಪುತ್ತಿಗೆಯಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಮತ್ತೊಮ್ಮೆ ಅರಳಿದೆ. ಬಿಜೆಪಿ ಅಭ್ಯರ್ಥಿ ಸುಚರಿತ ಶೆಟ್ಟಿ ಎರಡನೇ ಬಾರಿಗೆ ಜಿ.ಪಂ ಸದಸ್ಯನಾಗುವಲ್ಲಿ…
ವಿಟ್ಲ ಮಾದರಿ ಶಾಲಾ ಮೈದಾನದಲ್ಲಿ 21-2-2016ರಂದು ವಿಟ್ಲ ಮೇಗಿನಪೇಟೆಯ ಇಂಡಿಯನ್ ಫ್ರೆಂಡ್ಸ್ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ನಡೆದ…
ಮೂಡುಬಿದಿರೆ: ಹೋಬಳಿಯ ಎರಡೂ ಜಿ.ಪಂ ಕ್ಷೇತ್ರ ಹಾಗೂ 4 ತಾ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಪ್ರಬಲ ಪಕ್ಷವಾಗಿ ಮೂಡಿಬಂದಿದೆ. ಕಾಂಗ್ರೆಸ್ ಮೂರು ತಾ.ಪಂ ಕ್ಷೇತ್ರಗಳಲ್ಲಿ ಮಾತ್ರ…
ಮೂಡುಬಿದರೆ: ಪುತ್ತಿಗೆ ಶಿರ್ತಾಡಿ ಜಿ.ಪಂ ಕ್ಷೇತ್ರ, ಮೂಡುಬಿದರೆ ಹೋಬಳಿಯ 4 ತಾ.ಪಂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ಮೂಡುಬಿದರೆಯಲ್ಲಿ ಬಿಜೆಪಿ ವಿಜಯೋತ್ಸವ ನಡೆಯಿತು. ಪುತ್ತಿಗೆ, ಶಿರ್ತಾಡಿ ಜಿ.…
ಎಡಪದವು: ಎಡಪದವು ಕ್ಷೇತ್ರದಲ್ಲಿ ಬಿಜೆಪಿ ಜನಾರ್ದನ ಗೌಡ ಅವರು 8465 ಮತಗಳಿಂದ ಗೆದ್ದು, ಕಾಂಗ್ರೆಸ್‍ನ ಕೃಷ್ಣ ಅಮೀನ್ (8307) ಅವರನ್ನು ಸೋಲಿಸಿದ್ದಾರೆ. ಈ ಭಾಗದಲ್ಲಿ ಸಿಪಿಐಎಂ ಪಕ್ಷದ…
ಪೊಳಲಿ: ಕರಿಯಂಗಳ ತಾಲೂಕು ಪಂಚಾಯತ್ ಬಿಜೆಪಿ ಅಭ್ಯರ್ಥಿ ಯಶವಂತ ಪೂಜಾರಿ ಗೆಲುವು ಸಾದಿಸಿದ್ದಾರೆ. ತನ್ನ ಎದುರಾಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಾಜು ಕೋಟ್ಯಾನ್ ಅವರನ್ನು ಪರಾಭವಗೊಳಿಸಿ ಜಯಭೇರಿ…
ಬಜ್ಪೆ: ಇನ್ನುಳಿದಂತೆ ಬಜ್ಪೆ ಜಿಪಂ ಕ್ಷೇತ್ರದಲ್ಲಿ ಬಿಜೆಪಿಯ ವಸಂತಿ ಅವರು 7862 ಮತ ಪಡೆದು ಕಾಂಗ್ರೆಸ್‍ನ ಮೈಮುನ ನಿಸಾರ್(7213) ವಿರುದ್ಧ ಗೆಲವು ಸಾಧಿಸಿದ್ದಾರೆ.
ಉಳ್ಳಾಲ: ಅನ್ಯಾಯ ಮಾಡಲು ಇಸ್ಲಾಂನಲ್ಲಿ ಅವಕಾಶವಿಲ್ಲವಾದರೂ ಇಂದು ಬಹಳಷ್ಟು ಅನ್ಯಾಯಗಳು ನಡೆಯುತ್ತಿವೆ. ಆದರೆ ಅನ್ಯಾಯವನ್ನು ನೋಡಿದವರು ನೋದಂತೆ ವರ್ತಿಸುವು ದು ಖೇದಕರ. ಬಾಬರಿ ಮಸೀದಿ ಧ್ವಂಸ ಮಾಡಿರುವವರಲ್ಲಿ…
ಕೈಕಂಬ : ಬಜ್ಪೆ ವ್ಯಾಪ್ತಿಯ ತಾ.ಪಂ. ಚುನಾವಣೆಯಲ್ಲಿ ಕೆಲವು ಕಡೆ ಬಿಜೆಪಿ ಪ್ರಾಬಲ್ಯ ಮೆರೆದರೆ ಇನ್ನು ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರದಿದೆ. ಎಕ್ಕಾರಿನಲ್ಲಿ ಕಾಂಗ್ರೆಸ್‍ನ ಪ್ರತಿಭಾ…
ಬಂಟ್ವಾಳ: ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಜೀಪ ಮುನ್ನೂರು ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಚಂದ್ರಪ್ರಕಾಶ್ ಶೆಟ್ಟಿ ಗೆಲುವು ಸಾದಿಸಿದ್ದಾರೆ. ಬಿ ಜೆಪಿ ಅಭ್ಯರ್ಥಿ ಕೆ. ಪದ್ಮನಾಭ ಕೊಟ್ಟಾರಿಗೆ ಸೋಲು.
ಬಂಟ್ವಾಳ ತಾಲ್ಲೂಕಿನ ವಾಮದಪದವಿನಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಈಚೆಗೆ ಏರ್ಪಡಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಜಿ.ಶ್ರೀಧರ…
ಬಂಟ್ವಾಳ ತಾಲ್ಲೂಕಿನ ಸರಪಾಡಿ ಯುವಕ ಮಂಡಲ ವತಿಯಿಂದ ಇಲ್ಲಿನ ಪ್ರಸಿದ್ಧ ಶರಭೇಶ್ವರ ದೇವಳದ ಜೀರ್ಣೋದ್ಧಾರ ಸ್ವರ್ಣಪ್ರಶ್ನೆ ಚಿಂತನೆಗೆ ರೂ 10 ಸಾವಿರ ಮೊತ್ತದ ದೇಣಿಗೆಯನ್ನು ಭಾನುವಾರ ಸಲ್ಲಿಸಿದರು.…
ಬಂಟ್ವಾಳ: ಶಾಲೆಯು ಸಂಸೃತಿ ಉಳಿಸುವ ಸರಸ್ವತಿ ಮಂದಿರವಾಗಿದ್ದು, ಲೌಕಿಕ ವಿದ್ಯೆ ಜೊತೆಗೆ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣವೂ ನೀಡಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಉಡುಪಿ ಹಂಗಾರಕಟ್ಟೆ…