ಬೈಕಲಾದ ಘೊಡಪ್‍ದೇವ್‍ನಲ್ಲಿ ಭಾರತ್ ಬ್ಯಾಂಕ್‍ನ 87ನೇ ಶಾಖೆ ಉದ್ಘಾಟನೆ
ಮುಂಬಯಿ, ಜ.06: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 87ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಬೆಳಿಗ್ಗೆ ಬೈಕಲಾ ಅಲ್ಲಿನ ಘೊಡಪ್‍ದೇವ್ ಪ್ರದೇಶದ ರಾಮ್‍ಬಾವು ಭೊಗ್ಳೆ ಮಾರ್ಗದಲ್ಲಿನ…
SUDDI9 MEDIA NETWORK
ಮುಂಬಯಿ, ಜ.06: ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ತನ್ನ 87ನೇ ಶಾಖೆಯನ್ನು ಇಂದಿಲ್ಲಿ ಬುಧವಾರ ಬೆಳಿಗ್ಗೆ ಬೈಕಲಾ ಅಲ್ಲಿನ ಘೊಡಪ್‍ದೇವ್ ಪ್ರದೇಶದ ರಾಮ್‍ಬಾವು ಭೊಗ್ಳೆ ಮಾರ್ಗದಲ್ಲಿನ…
ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಎಸ್‍ವಿಎಸ್ ಕಾಲೇಜು ಬಳಿ ಇಳಿಜಾರು ರಸ್ತೆಯಲ್ಲಿ ಕಾರ್ಕಳದಿಂದ ಬಂಟ್ವಾಳ ಕಡೆಗೆ ಬುಧವಾರ ಬೆಳಿಗ್ಗೆ ಅಕ್ಕಿ ಸಾಗಿಸುತ್ತಿದ್ದ ಲಾರಿಯೊಂದು ಬ್ರೇಕ್ ವೈಫಲ್ಯಗೊಂಡು ರಸ್ತೆ ಬದಿ…
ಆರೋಪಿ ಬಂಧನಕ್ಕೆ ಗಡುವು, ತುಳುನಾಡ ರಕ್ಷಣಾ ವೇದಿಕೆ ಪ್ರತಿಭಟನೆ ಎಚ್ಚರಿಕೆ ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಕೈಕಂಬ ದ್ವಾರ ಬಳಿ ಇರುವ ವಿಟ್ಲ ಗ್ರಾಮೀಣ ಸಹಕಾರಿ…
ಮೂಡುಬಿದಿರೆ : ಮನೆಯವರು ಹೊರಗಡೆ ಬಾರದಂತೆ ಎದುರಿನ ಬಾಗಿಲಿಗೆ ಬೀಗ ಹಾಕಿ ಹಟ್ಟಿಯಿಂದ ಅಕ್ರಮವಾಗಿ ದನವನ್ನು ಕದ್ದುಕೊಂಡು ಹೋದ ಘಟನೆ ಮಂಗಳವಾರ ರಾತ್ರಿ ಕಲ್ಲಮುಂಡ್ಕೂರಿನಲ್ಲಿ ನಡೆದಿದೆ. ತೊಡಂಕಿಲದ…
ಬಂಟ್ವಾಳ: ಜನರು ಗುರುತಿಸುವ ರೀತಿಯಲ್ಲಿ ನಾವು ಕೆಲಸ ಮಾಡಬೇಕು. ಒಳ್ಳೆಯ ಕೆಲಸ ಮಾಡಿದಾಗ ಜನ ನಮ್ಮನ್ನು ಹಾಗೂ ನಮ್ಮ ವೃತ್ತಿಯನ್ನು ಗೌರವಿಸುತ್ತಾರೆ ಎಂದು ಬಂಟ್ವಾಳ ಪೊಲೀಸ್ ವೃತ್ತ…
ಬಂಟ್ವಾಳ: ಬಿ.ಸಿ.ರೋಡಿನಿಂದ ಸುರತ್ಕಲ್ ವರೆಗಿನ ಚತುಷ್ಪಥ ರಸ್ತೆಯ ಸರ್ವೀಸ್ ರಸ್ತೆಗಳ ನಿರ್ಮಾಣ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಕೇಂದ್ರ ಸರ್ಕಾರ 24 ಕೋಟಿ ರೂ ಮಂಜೂರು…
ವಿಟ್ಲ: ವಿದ್ಯುತ್‍ತಂತಿಯಿಂದ ಬೆಂಕಿಯುಂಡೆ ಉಗುಳಿ ರಸ್ತೆ ಬದಿಯ ಗೋ ಮಾಳ ಭೂಮಿ ಹೊತ್ತಿಉರಿದಘಟನೆ ಕೇಪು ಗ್ರಾಮದಕೊಲ್ಲಪದವುಎಂಬಲ್ಲಿ ಬುಧವಾರ ನಡೆದಿದೆ. ಸಾರಡ್ಕ- ಪುಣಚ ಸಂಪರ್ಕಕಲ್ಪಿಸುವ ರಸ್ತೆಯ ಬದಿಯಲ್ಲಿ ಮಧ್ಯಾಹ್ನದ…
ಎಕ್ಕಾರು ಸರಕಾರಿ ಪೌಢಶಾಲೆಯಲ್ಲಿ ಆರ್‍ಎಂಎಸ್ ಕಟ್ಟಡವನ್ನು ಗ್ರಾ.ಪಂ.ಅಧ್ಯಕ್ಷ ಸುರೇಶ್ ಶೆಟ್ಟಿ ಉದ್ಘಾಟಿಸಿದರು. ಗ್ರಾ.ಪಂ ಸದಸ್ಯರಾದ “ಕ್ರಂ ಮಾಡ, ಶೀಲಾ, ಉಪಾಧ್ಯಕ್ಷೆ ಸುಜಾತ, ಕ್ಷೇತ್ರ ಶಿಕ್ಷಣಾಕಾರಿ ರಾಜಲಕ್ಷ್ಮೀ, ಲೋಕನಾಥ್,…
ಬಂಟ್ವಾಳ: ಇಲ್ಲಿನ ಪೋಲೀಸ್ ಇಲಾಖಾ ಆಶ್ರಯದಲ್ಲಿ ಸನ್ಮಾನ ಸಮಾರಂಭ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಹಾಗೂ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ಪಿಎಸ್‍ಐ ಚಂದ್ರಶೇಖರಯ್ಯ,…
ಬಂಟ್ವಾಳ: ನವೆಂಬರ್ ತಿಂಗಳಿನಲ್ಲಿ ಕಾಣೆಯಾದ ವ್ಯಕ್ತಿಯೋರ್ವರ ಬಗ್ಗೆ ಜನವರಿ 3ರಂದು ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಪರ್ಲಿಯ…
ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಹಬ್ಬದ ಪ್ರಯುಕ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಜರಗಿತು
ಬಂಟ್ವಾಳ: ಜ.02 ದ.ಕ.ಜಿ.ಪ. ಮಾ. ಹಿ.ಪ್ರಾ ಶಾಲೆ ಬೊಳಂತೂರು ಇದರ ಶತಮಾನೋತ್ಸವವು ವಿಜೃಂಭಣೆ ಯಿಂದ ನಡೆಯಿತು. ಪೂರ್ವಾಹ್ನದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್‍ನ ಅಧ್ಯಕ್ಷೆಯಾದ ಶ್ರೀಮತಿ ಆಸ್ಯಮ್ಮರವರು ಧ್ವಜಾರೋಹಣಾ…
ಬಂಟ್ವಾಳ: ಇಲ್ಲಿನ ತಾಲೂಕು ಕಚೇರಿಯ ಹಳೆಯ ಸಂಕೀರ್ಣದ ನೀರು ಸಂಪರ್ಕ ಕಳೆದ 10 ದಿನಗಳಿಂದ ಸ್ಥಗಿತಗೊಂಡಿದೆ. ಕಟ್ಟಡದಲ್ಲಿ ಸರಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು ಕಾರ್ಯಾಚರಿಸುತ್ತಿರುವುದರಿಂದ ಕುಡಿಯುವ ನೀರಿಗಾಗಿ…
ಮುಂಬಯಿ ಅಲ್ಲಿನ ಸಮಾಜ ಸೇವಕ, ಕನ್ನಡ ಸಂಘ ಸಾಂತಕ್ರೂಜ್ ಇದರ ಅಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್‍ನ ಮಾಜಿ ನಿರ್ದೇಶಕ, ಬಿಜೆಪಿ ಧುರೀಣ…