ಮುಂಬಯಿ ಅಲ್ಲಿನ ಸಮಾಜ ಸೇವಕ, ಕನ್ನಡ ಸಂಘ ಸಾಂತಕ್ರೂಜ್ ಇದರ ಅಧ್ಯಕ್ಷ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕ್ನ ಮಾಜಿ ನಿರ್ದೇಶಕ, ಬಿಜೆಪಿ ಧುರೀಣ ಎಲ್.ವಿ ಅಮೀನ್ ಮತ್ತು ಸುಧಾ ಎಲ್.ಅಮೀನ್ ದಂಪತಿ ಸುಪುತ್ರಿ ಸೌಮ್ಯ ಇವರ ವಿವಾಹವು ಸೇಸಪ್ಪ ಸಾಲ್ಯಾನ್ ನೆಲ್ಲಿತೀರ್ಥ ಮತ್ತು ಅಂಬವತಿ ಎಸ್.ಸಾಲ್ಯಾನ್ ದಂಪತಿ ಸುಪುತ್ರ ನವೀನ್ ಎಸ್.ಸಾಲ್ಯಾನ್ ಅವರೊಂದಿಗೆ ಇತ್ತೀಚೆಗೆ ಮುಂಬಯಿ ಜುಹೂ ಇಸ್ಕಾನ್ ಮಂದಿರದಲ್ಲಿ ನೆರವೇರಿತು.

