Month: January 2016

ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್ನಿಂದ ತುಳು ಯಕ್ಷಗಾನ ಪ್ರದರ್ಶನ , ಕಟೀಲು ಅನಂತ ಪದ್ಮನಾಭ ಅಸ್ರಣ್ಣರಿಂದ ಕಾರ್ಯಕ್ರಮಕ್ಕೆ ಚಾಲನೆ

ಮುಂಬಯಿ: ಕಾಂದಿವಲಿ ಬೊರಿವಿಲಿ ಫ್ರ್ರೆಂಡ್ಸ್ ಅಸೋಸಿಯೇಶನ್ ಇಂದಿಲ್ಲಿ ಶನಿವಾರ ಸಂಜೆ ಮೊತ್ತಮೊದಲಾಗಿ ಬೊರಿವಲಿ ಪಶ್ಚಿಮದ ಚಿಕ್ಕುವಾಡಿ ಅಲ್ಲಿನ ಜೋಗರ್ಸ್ ಪಾರ್ಕ್ ನಲ್ಲಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ…

ಪಲ್ಸ್ ಪೊಲೀಯೋ ಲಸಿಕೆಗೆ ಚಾಲನೆ

ಬಂಟ್ವಾಳ: ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮ ಬಂಟ್ವಾಳದ ಸಮುದಾಯ…

ನಾಟಿಬೀದಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಂಸ್ಕ್ರತಿಕ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನರಿಕೊಂಬು ಗ್ರಾಮದ ನಾಟಿಬೀದಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ಮತ್ತು ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ನಡೆದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಬದನಡಿ…

ನಾಟಿ: ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ದೇವಸ್ಥಾನಗಳಿಂದ ಧರ್ಮ ಜಾಗೃತಿ ಸಾಧ್ಯ: ಕೆ.ಎಸ್.ಈಶ್ವರಪ್ಪ ಬಂಟ್ವಾಳ: ಧರ್ಮದ ರಕ್ಷಣೆಗಾಗಿ ದೇವಾಲಯಗಳು ಸ್ಪೂರ್ತಿ ಮತ್ತು ಪ್ರೇರಣೆ ನೀಡುವ ಮೂಲಕ ಸಂಘಟನೆ ಜೊತೆಗೆ ಧರ್ಮಜಾಗೃತಿ ಮೂಡಿಸಲು ಸಾಧ್ಯವಾಗಿದೆ ಎಂದು…

ಕಾವಳಮೂಡೂರು: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಾಯ

ಬಂಟ್ವಾಳ: ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿ ನಡುವಿನ ಎನ್.ಸಿ.ರೋಡ್ ಎಂಬಲ್ಲಿ ರಿಕ್ಷಾವೊಂದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಜಾರಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಇಲ್ಲಿಗೆ ಸಮೀಪದ ಕೆಳಗಿನ…

ಸರ್ಕಾರಿ ಕಛೇರಿಯೊಂದರಲ್ಲಿ ಸೋಲಾರ್ ವಿದ್ಯುತ್‍ ಉತ್ಪಾದನಾ ಘಟಕ ಆರಂಭ

ಬಂಟ್ವಾಳ: ಸರ್ಕಾರಿ ಕಛೇರಿಯೊಂದು ಸೋಲಾರ್ ವಿದ್ಯುತ್‍ಉತ್ಪಾದನಾ ಘಟಕ ಆರಂಭಿಸಿ, ಸ್ವಯಂ ವಿದ್ಯುತ್ ಉತ್ಪಾದನೆಯ ದಿಟ್ಟ ಹೆಜ್ಜೆ ಇರಿಸಿದೆ. ಪ್ರಾಕೃತಿಕ ವೈಪರೀತ್ಯದಿಂದಾಗಿ ಜಲವಿದ್ಯುತ್ ನ ಕೊರತೆ ಆಗಾಗ್ಗೆ ಕಾಣಿಸಿಕೊಂಡು…

ಮೂಡುಬಿದಿರೆ : ಅಕ್ರಮ ಗೋಸಾಗಾಟದ ವಾಹನ ಪಲ್ಟಿ

ಮೂಡುಬಿದಿರೆ : ಇಂಡಿಗೋ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ಬೆನ್ನತ್ತಿದ ಪೊಲೀಸರು ವಾಹನ ಸಹಿತ 3 ದನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ…

ವಿಟ್ಲ: ಜೀಪು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ

ವಿಟ್ಲ: ಜೀಪು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಪುತ್ತೂರು ರಸ್ತೆಯ ಕಂಬಳಬೆಟ್ಟು ಜಂಕ್ಷನ್‍ನಲ್ಲಿ ಸೋಮವಾರ ನಡೆದಿದೆ.…

ಧನಾತ್ಮಕ ಚಿಂತನೆಯ ಮೂಲಕ ನಾಟಿ ಊರಿನ ಜನರು ಎಲ್ಲಾ ಭಗವದ್ಭಕ್ತರಿಗೆ ಮಾದರಿಯಾಗಿದ್ದಾರೆ.-ಸಚ್ಚಿದಾನಂದ ಶೆಟ್ಟಿ

ಬಂಟ್ವಾಳ: ಧನಾತ್ಮಕ ಚಿಂತನೆಯ ಮೂಲಕ ನಾಟಿ ಊರಿನ ಜನರು ಸುಮಾರು ಒಂದು ಕೋಟಿಗೂ ಅಕ ವೆಚ್ಚದ ದೇವಸ್ಥಾನ ನಿರ್ಮಾಣ ಮೂಲಕ ಎಲ್ಲಾ ಭಗವದ್ಭಕ್ತರಿಗೆ ಮಾದರಿಯಾಗಿದ್ದಾರೆ ಎಂದು ಸಾಮಾಜಿಕ…

ಸಾಂಸ್ಕೃತಿಕ ಚೆಲುವಿನಲ್ಲು ಶಾಂತಿಯ ಮೂಲವಿದೆ:-ಅನಂತಪದ್ಮನಾಭ ಆಸ್ರಣ್ಣ , ಪೆರ್ಮುದೆ : ಪಟ್ಲಸತೀಶ್ ಶೆಟ್ಟಿಗೆ ಸನ್ಮಾನ :ಯಕ್ಷ ಕಲ್ಪವೃಕ್ಷ ಬಿರುದು ಪ್ರದಾನ

ಬಜಪೆ:ಸಾಂಸ್ಕೃತಿಕ ಚೆಲುವಿನಲ್ಲೂ ಶಾಂತಿಯ ಮೂಲವಿದೆ ಕಲೆ ಕಲಾವಿದರನ್ನು ಗೌರವಿಸುವುದರಿಂದ ಕಲೆಯ ನೆಲೆ-ಬೆಲೆ ಹೆಚ್ಚುವುದು. ಸಾಮೂಹಿಕ ಪಾಲ್ಗೋಳ್ಳುವಿಕೆಯ ಸತ್ಕರ್ಮಕ್ಕೆ ಯಶಸ್ಸು ಖಚಿತ. ಪಟ್ಲ ಸತೀಶ್ ಶೆಟ್ಟಿ ಅವರೊಬ್ಬ ಸಾದಕ…

‘ಉಚಿತ ಹೃದಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ’

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ದಿವಂಗತ ಸರಸ್ವತಿ ಕೆ.ಪೂಂಜ ಮತ್ತು ದಿವಂಗತ ಕೆ.ಕಾಂತಪ್ಪ ಪೂಂಜ ಇವರ ಸ್ಮರಣಾರ್ಥ ಶನಿವಾರ…

ನಾಟಿ ಅನ್ನರಾಶಿಗೆ ಪಲ್ಲಪೂಜೆ

ಬಂಟ್ವಾಳ ತಾಲ್ಲೂಕಿನ ನಾಟಿಬೀದಿ ಶ್ರೀ ಕೊದಂಡರಾಮ ಹನುಮಂತ ಗರುಡ ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಗಾಗಿ ಸಿದ್ಧಪಡಿಸಲಾದ ಅನ್ನರಾಶಿಗೆ ಪಲ್ಲಪೂಜೆ ನೆರವೇರಿಸಲಾಯಿತು. ಪೊಳಲಿ…

ಮೂಡುಬಿದರೆ: ಪೇಜಾವರ ಶ್ರೀ ತುಲಾಭಾರ

ಮೂಡುಬಿದರೆ: ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ತುಲಭಾರ ಕಾರ್ಯಕ್ರಮವು ಸ್ವರಾಜ್ಯ ಮೈದಾನದ ಬಳಿಯ ಉದ್ಯಮಿ ಧನಲಕ್ಷ್ಮೀ ಸಮೂಹ ಸಂಸ್ಥೆಯ ಕೆ. ಶ್ರೀಪತಿ ಭಟ್ ಅವರ…

ಮೂಡುಬಿದರೆ ಎಂಸಿಎಸ್ ಬ್ಯಾಂಕ್ಗೆ ಪೇಜಾವರಶ್ರೀ

ಮೂಡುಬಿದರೆ: ಶತಮಾನೋತ್ಸವ ಸಂಭ್ರಮದಲ್ಲಿರುವ ಮೂಡುಬಿದರೆಯ ಕೋ ಆಪರೇಟಿವ್ ಸೊಸೈಟಿ ಬ್ಯಾಂಕ್ಗೆ ಪೇಜಾವರ ಶ್ರೀಗಳವರು ಅನುಗ್ರಹ ಭೇಟಿ ನೀಡಿದರು. ಬ್ಯಾಂಕಿನ ಅಧ್ಯಕ್ಷ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ-ಜಯಶ್ರೀ…