ಎಡಪದವು : ಸ್ತ್ರೀ ಶಕ್ತಿ ಗೊಂಚಲು ಸದಸ್ಯರಿಗೆ ಕೌಶಲ್ಯ ತರಬೇತಿ ಮಾರಾಟ ಮೇಳ
ಬಜಪೆ: ‘ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸುವಂತಾಗಲು ಸರಕಾರದ ಅನೇಕ ಯೋಜನೆಗಳ ಸದಪ್ರಯೋಗ ಪಡೆದುಕೊಳ್ಳುವ ಬಗ್ಗೆ ತಿಳುವಳಿಕೆ ಅಸತ್ಯ, ತನ್ಮೂಲಕ ಸಮಗ್ರ ಬೆಳವಣೆಗೆಯ ದಾರಿ ಕಂಡುಕೊಳ್ಳಬಹುದಾಗಿದೆ.’ ಎಂದು ಮಹಿಳಾ…
SUDDI9 MEDIA NETWORK
ಬಜಪೆ: ‘ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸುವಂತಾಗಲು ಸರಕಾರದ ಅನೇಕ ಯೋಜನೆಗಳ ಸದಪ್ರಯೋಗ ಪಡೆದುಕೊಳ್ಳುವ ಬಗ್ಗೆ ತಿಳುವಳಿಕೆ ಅಸತ್ಯ, ತನ್ಮೂಲಕ ಸಮಗ್ರ ಬೆಳವಣೆಗೆಯ ದಾರಿ ಕಂಡುಕೊಳ್ಳಬಹುದಾಗಿದೆ.’ ಎಂದು ಮಹಿಳಾ…
ಬಂಟ್ವಾಳ : ಕಳ್ಳಿಗೆ ಪಂ.ವ್ಯಾಪ್ತಿಯ ದರಿಬಾಗಿಲು ಪಲ್ಲ ಎಂಬಲ್ಲಿಂದ ಪೆತ್ತಮುಗೇರು ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು. ಕಳ್ಳಿಗೆ ಗ್ರಾಮ ಪಂ.ಅಧ್ಯಕ್ಷೆ ರತ್ನಾ…
ಬಜಪೆ: ಪೆರ್ಮುದೆ ಕಲ್ಪ ವೃಕ್ಷ ಕುಟುಂಬದ ವತಿಯಿಂದ ಜರಗಿದ 40ನೇ ವರ್ಷದ ಕಟೀಲು ಮೇಳದ ಯಕ್ಷಗಾನ ಬಯಲಾಟ ಶನಿವಾರ ಜರಗಿತು. ಸುದರ್ಶನ ಗರ್ವಭಂಗ ಪ್ರಸಂಗದ ದೃಶ್ಯ, ಸುದರ್ಶನನಾಗಿ…
ಯಕ್ಷಗಾನ ಬಳವಣಿಗೆಗೆ ಕಲಾಪೋಷಕರ ಸಹಕಾರ ಪ್ರಾಮುಖ್ಯ ಬಜಪೆ: ಯಕ್ಷಗಾನ ಹಾಗೂ ಕಲಾವಿದರ ಏಳಿಗೆಗೆ ಕಲಾಫೋಷಕರ ಸಹಕಾರ ಪ್ರಾಮುಖ್ಯ ಪಾತ್ರ ವಹಿಸುತ್ತದೆ. ಅನೇಕ ಕಲಾವಿದರ ವೈಯುಕ್ತಿಕ ಬದುಕು ಸಂಕಷ್ಟದಲ್ಲಿರುತ್ತದೆ.…
ಬಂಟ್ವಾಳ : ಕುಡಿಯುವ ನೀರು ಸರಬರಾಜು ಯೋಜನೆ 2015-16ನೇ ಸಾಲಿನ ಟಾಸ್ಕ್ ಪೋರ್ಸ್ ಯೋಜನೆಯಡಿಯಲ್ಲಿ ಕಳ್ಳಿಗೆ ಗ್ರಾಮದ ಜ್ಯೋತಿಗುಡ್ಡೆ ಗುಂಡಿ ಎಂಬಲ್ಲಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯ…
ಬಂಟ್ವಾಳ: ಕಳೆದ ಜ.13 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪ್ರತಿ ನೀಡುವಂತೆ ಆಗ್ರಹಿಸಿ ಬಂಟ್ವಾಳ ಪುರಸಭೆಯ ಬಿಜೆಪಿ ಸದಸ್ಯರ ಮುಖ್ಯಾಧಿಕಾರಿ ಛೇಂಬರ್ ನಲ್ಲೇ ಧರಣಿ…
ಬಜ್ಪೆ: ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸುಂಕದಕಟ್ಟೆ-ಬಜ್ಪೆ, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಮಂಗಳೂರು ಹಾಗೂ ಶ್ರೀ ಗುರು…
ವಿಟ್ಲ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಕಿರು ಷಷ್ಠಿ ಉತ್ಸವವು ನಡೆಯಿತು.
ಬಂಟ್ವಾಳ: ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದ ಅಂಗವಾಗಿ ಬಂಟ್ವಾಳ ಆರೋಗ್ಯ ಇಲಾಖೆ ಹಾಗೂ ರೋಟರಿ ಕ್ಲಬ್ ಸಹಯೋಗದೊಂದಿಗೆ ಪಲ್ಸ್ ಪೊಲೀಯೋ ಲಸಿಕೆ ಹಾಕುವ ಕಾರ್ಯಕ್ರಮ ಬಂಟ್ವಾಳದ ಸಮುದಾಯ…
ದ ಕ ಜಿಲ್ಲಾ ಪೋಲೀಸ್ ಮತ್ತು ಲಯನ್ಸ್ ಕ್ಲಬ್ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2016-17 ಕಾರ್ಯಕ್ರಮವನ್ನು ವಿಟ್ಲದ ಸೈಂಟ್ ರೀಟಾ…
ಬಂಟ್ವಾಳ: ವಿಶ್ವ ಧರ್ಮ ಪ್ರತಿಪಾದಕರಾಗಿದ್ದ ಶ್ರೀ ಮಧ್ವಾಚಾರ್ಯರ ಮಹಾತ್ಮೆಯ ನೆನಪಿಗಾಗಿ ಮಧ್ವಕಟ್ಟೆಯನ್ನು ಅಭಿವೃದ್ಧಿಗೊಳಿಸಿ ಐತಿಹಾಸಿಕ ಸ್ಮಾರಕ ನಿರ್ಮಿಸಲಾಗಿದೆ. ಐದನೆಯ ಪರ್ಯಾಯ ಸಂದರ್ಭದಲ್ಲಿ ಶ್ರೀ ಮಧ್ವಾಚಾರ್ಯರ ಸೇವೆ ಸಲ್ಲಿಸುವ…
`ಬಂಟಕಂಟ ಸ್ಪರ್ಧೆ’ `ಬಲೇ ತೆಲಿಪಲೆ’ ಕಾರ್ಯಕ್ರಮ ಪ್ರದರ್ಶನ ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯು ತನ್ನ ದಶಮಾನೋತ್ಸವವನ್ನು ಇಂದಿಲ್ಲಿ ಸನಿವಾರ ಸಂಜೆ…
ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕøತಿಕ ಕಾರ್ಯಕ್ರದ ಅಂಗವಾಗಿ ವಿ ಆರ್ ಸಿ ವಿಟ್ಲ ಇವರ ವಿಟ್ಲೋತ್ಸವದ ಪ್ರಯುಕ್ತ ಶ್ರೀ ಕಟೀಲು ಯಕ್ಷಗಾನ…
ಬಂಟ್ವಾಳ: ಸ್ವಚ್ಚತೆಯ ದೃಷ್ಟಿಯಿಂದ ಯಾವ ಕ್ರಮಗಳನ್ನು ಕೈಗೊಂಡರು, ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಜನ ಅದಕ್ಕೆ ಸ್ಪಂದನೆ ನೀಡುವುದು ಕಡಿಮೆ ಎನ್ನಬಹುದು. ಅದಕ್ಕೆ ಉದಾಹರಣೆ ಬಂಟ್ವಾಳ. ನೇತ್ರಾವತಿ ನೀರನ್ನು ಕಲುಷಿತಗೊಳಿಸಬಾರದು…