ರಾಯಿ: ಕಣ್ಣಿನ ಪೊರೆ ಶಶ್ತ್ರಚಿಕಿತ್ಸಾ ಶಿಬಿರ
ಬಂಟ್ವಾಳ: ಪಂಚೇಂದ್ರಿಯಗಳ ಪೈಕಿ ಕಣ್ಣಿನ ಮಹತ್ವ ಅರಿತುಕೊಂಡು ಪರಿಣತಿ ಹೊಂದಿದ ವೈದ್ಯರ ಮೂಲಕ ಸೂಕ್ತ ಸಮಯದಲ್ಲಿ ಕಣ್ಣಿನ ಪರೀಕ್ಷೆ ನಡೆಸಿದಾಗ ಮಾತ್ರ ಬಾಲ್ಯದಿಂದಲೇ ದೃಷ್ಟಿ ದೋಷ ಮತ್ತಿತರ…
SUDDI9 MEDIA NETWORK
ಬಂಟ್ವಾಳ: ಪಂಚೇಂದ್ರಿಯಗಳ ಪೈಕಿ ಕಣ್ಣಿನ ಮಹತ್ವ ಅರಿತುಕೊಂಡು ಪರಿಣತಿ ಹೊಂದಿದ ವೈದ್ಯರ ಮೂಲಕ ಸೂಕ್ತ ಸಮಯದಲ್ಲಿ ಕಣ್ಣಿನ ಪರೀಕ್ಷೆ ನಡೆಸಿದಾಗ ಮಾತ್ರ ಬಾಲ್ಯದಿಂದಲೇ ದೃಷ್ಟಿ ದೋಷ ಮತ್ತಿತರ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾಟಿಬೀದಿ ಶ್ರೀ ಕೊದಂಡರಾಮಚಂದ್ರ ಹನುಮಂತ ಗರುಡ ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ಅಷ್ಟಮಂಗಳ ಪ್ರಶ್ನೆ ನೆರವೇರಿಸಿದ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾಟಿಬೀದಿ ಶ್ರೀ ಕೊದಂಡರಾಮಚಂದ್ರ ಹನುಮಂತ ಗರುಡ ಆರ್ಯಕಾತ್ಯಾಯಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ರಾತ್ರಿ ದೇವರ ಬಲಿ ಉತ್ಸವ ನಡೆಯಿತು.
ಅರ್ಕುಳ:ಸ್ವಯಂಭೂ ಅರ್ಕುಳ ಶ್ರೀ ವರದೇಶ್ವರ ಮತ್ತು ಶ್ರೀ ಮಹಾಗಣಪತಿ ದೇವರ ಪುನಃಷ್ಠಾಷ್ಟಬಂಧ ಧ್ಜಜ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಪೆ.14ಆದಿತ್ಯವಾರದಿಂದ ಪೆ.25ಗುರುವಾರದವರೆಗೆ ಪುನರ್‍ನಿರ್ಮಿತ ಶಿಲಾಮಯ…
ಮೂಡುಬಿದಿರೆ : ಇಂಡಿಗೋ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ಬೆನ್ನತ್ತಿದ ಪೊಲೀಸರು ವಾಹನ ಸಹಿತ 3 ದನಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಸೋಮವಾರ…
ಮೂಡುಬಿದರೆ: ದಲಿತ ಕಾಲೋನಿ, ಶಾಲೆಯಿರುವ ಗಾಂಧಿನಗರ ಪ್ರದೇಶದಲ್ಲಿ ಬಾರ್‍ಗೆ ನಿರಾಪೇಕ್ಷಣಾ ಪತ್ರ ನೀಡುವುದನ್ನು ರದ್ದು ಪಡಿಸಬೇಕೆಂದು ಪುರಸಭಾ ಸದಸ್ಯರು ಒತ್ತಾಯಿಸಿದ್ದರೂ, ಪುರಸಭೆ ಆಡಳಿತವು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ…
ಮೂಡುಬಿದರೆ: ಆಂಧ್ರಪ್ರದೇಶದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಪವರ್‍ಲಿಪ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬೆಳಗಾವಿಯನ್ನು ವಿಶ್ವೇಶ್ವರಾಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಪ್ರತಿನಿಧಿಸಿದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ…
ಮೂಡುಬಿದರೆ: ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕಲ್ಲಮುಂಡ್ಕೂರು ಗ್ರಾ.ಪಂ ವ್ಯಾಪ್ತಿಯ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನಾಗುಂಡಿ ಹೊಳೆಯ ಕೊಪ್ಪಲ ಎಂಬಲ್ಲಿ ರೂ 1ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಮಗಾರಿಗೆ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಂಜಿಕಲ್ಲು ಬಾಲೇಶ್ವರ ಶ್ರೀ ಕೊಡಮಣಿತ್ತಾಯಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇದೇ 23ರಂದು ವಾರ್ಷಿಕ ಬ್ರಹ್ಮಬೈದರ್ಕಳ ಜಾತ್ರಾ ಮಹೋತ್ಸವ ನಡೆಯಲಿದೆ. ಇದೇ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪನಡು ಜಂಕ್ಷನ್ ಎಂಬಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಬದ್ರುದ್ದೀನ್ ಎಂಬಾತನು ವರದಕ್ಷಿಣೆಗಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರಿನ ಹಳೆಗೇಟು ಎಂಬಲ್ಲಿ ನ. 12ರಂದು ನಡೆದ ಸ್ಥಳೀಯ ನಿವಾಸಿ ಹರೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿ ರವಿರಾಜ್‍ನನ್ನು…
ವಿಟ್ಲ: ಕಳಂಜಿಮಲೆ 35 ಹೆಕ್ಟೇರ್‍ರಕ್ಷಿತಾರಣ್ಯದಲ್ಲಿ 8.7ಎಕ್ರೆ ಹೊತ್ತಿಉರಿದಘಟನೆಉಕ್ಕುಡ – ಕನ್ಯಾನರಸ್ತೆಯಆನೆಪದವು ಎಂಬಲ್ಲಿ ಭಾನುವಾರರಾತ್ರಿ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ 500 ಕ್ಕೂಅಧಿಕ ಮಂದಿ ಸ್ಥಳೀಯ ನಿವಾಸಿಗಳ…
ಕೈಕಂಬ:ಶ್ರಮಿಕ ಸಂತ ಜೋಸೆಫರ ಚರ್ಚ್ ವಾಮಂಜೂರು ಇದರ ನೂತನ ಸಭಾಭವನದ ಕಾಮಗಾರಿಯನ್ನು ಜ.16ಶನಿವಾರ ಚರ್ಚಿನ ಧರ್ಮಗುರುಗಳಾದ ವಂದನೀಯ ಸಿಪ್ರಿಯನ್ ಪಿಂಟೋರವರು ಪ್ರಾರ್ಥನಾ ವಿಧಿ ನಡೆಸಿ ಆಶೀರ್ವಚಿಸಿ ಪ್ರಾರಂಬಿಸಿದರು.…
ಮಂಗಳೂರು: ಬಂಟರ ಸಂಘ ಜಪ್ಪಿನಮೊಗರು (ರಿ) ಇದರ ಬೆಳ್ಳಿಹಬ್ಬದ ಸ್ವಾಗತ ಸಮಿತಿ ರಚನೆಯ ಬಗ್ಗೆ ವಿಶೇಷ ಮಹಾಸಭೆ ಸಂಘದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಜೆ. ಸೀತಾರಾಮ ಶೆಟ್ಟಿಯವರ…