ಬಂಟ್ವಾಳ : ಕಳ್ಳಿಗೆ ಪಂ.ವ್ಯಾಪ್ತಿಯ ದರಿಬಾಗಿಲು ಪಲ್ಲ ಎಂಬಲ್ಲಿಂದ ಪೆತ್ತಮುಗೇರು ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೆರವೇರಿಸಿದರು.
KAR_5734ಕಳ್ಳಿಗೆ ಗ್ರಾಮ ಪಂ.ಅಧ್ಯಕ್ಷೆ ರತ್ನಾ , ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ, ಭೂ ನ್ಯಾಯಮಂಡಳಿ ಸದಸ್ಯ ದಿವಾಕರ ಪಂಬದಬೆಟ್ಟು, ಗ್ರಾ.ಪಂ.ಸದಸ್ಯ ಮಧುಸೂದನ್ ಶೆಣೈ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ , ಮಹಮ್ಮದ್ ಶರೀಫ್, ಸದಾಶಿವ ಬಂಗೇರಾ, ಜಗ ದೀಶ್ ಕುಂದರ್, ಭೂ ಬ್ಯಾಂಕ್ ನಿರ್ದೇಶಕ ಪ್ರಕಾಶ್ ಬಿ ಶೆಟ್ಟಿ, ಸೇಸಪ್ಪ ಕೋಟ್ಯಾನ್ , ಪದ್ಮನಾಭ ರಾವ್ ಕನಪಾಡಿ, ಗುತ್ತಿಗೆದಾರ ರಾದ ಬಾಬು ರಾಜೇಂದ್ರ ಶೆಟ್ಟಿ, ದಿನೇಶ್ ರೈ ಕುಪ್ಪಿಲ,ಇಂಜಿನಿಯರುಗಳಾದ ಜಿ.ನರೇಂದ್ರಬಾಬು, ಕೆ.ಪಿ.ಗಿರೀಶ್, ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *