Month: November 2015

ಟೋಸ್ಟ್ ಮಾಸ್ಟರ್ ಜಿಲ್ಲೆ 92 ಅರ್ಧ ವಾರ್ಷಿಕ ಸಮಾವೇಶ ಧೈರ್ಯ ಮತ್ತು ಸೃಜನಾತ್ಮಕ ಚಿಂತನೆಯಿಂದ ಉತ್ತಮ ವಾಕ್ಪಟುವಾಗಲು ಸಾಧ್ಯ. ಪ್ರೊ. ಸನ್ನಿ ತಾರಪ್ಪನ್

ಮಂಗಳೂರು: ಓರ್ವ ಉತ್ತಮ ವಾಕ್ಪಟುವಾಗಿ ಹೊರಹೊಮ್ಮಬೇಕಾದರೆ ಸೃಜನಾತ್ಮಕ ಚಿಂತನೆಗಳನ್ನು ಬೆಳೆಸಿಕೊಂಡು ಅವುಗಳನ್ನು ಸ್ಪಷ್ಟ ಮತ್ತು ದಿಟ್ಟವಾಗಿ ಅಭಿವ್ಯಕ್ತಿಗೊಳಿಸುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕಾದುದು ಅತ್ಯಗತ್ಯ ಎಂದು ಕಾಲೇಜ್ ಫಾರ್ ಲೀಡರ್ಶಿಪ್…

ಮೆಲ್ಕಾರ್: ಇಂದು ಲಯನ್ಸ್ ಪ್ರಾಂತೀಯ ಸಮ್ಮೇಳನ ಬೃಹತ್ ರಕ್ತದಾನ ಶಿಬಿರ, ‘ಅಮ್ಮ’ ವಾರ್ಷಿಕ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಬಂಟ್ವಾಳ: ಅಂತರ್ರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317-ಡಿ ಪ್ರಾಂತ್ಯ 7ರ ಬಂಟ್ವಾಳ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಇದರ ವತಿಯಿಂದ ಮೆಲ್ಕಾರ್ ಬಿರ್ವ ಅಡಿಟೋರಿಯಂನಲ್ಲಿ…

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಸಭೆ

ಬಂಟ್ವಾಳ: ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ರಾಜ್ಯ ನೌಕರ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯನವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಕೆ.ನೀಲೋಜಿರಾವ್ ಬೇಕಲ್ ರವರು…

ದಡ್ಡಲಕಾಡು ದೇವಿನಗರ ಜಗದಂಬಿಕಾ ಪ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ

ಬಂಟ್ವಾಳ: ದಡ್ಡಲಕಾಡು ದೇವಿನಗರ ಜಗದಂಬಿಕಾ ಪ್ರೆಂಡ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಡಿ.ಕೇಶವ ಗೌಡ ದೇವಿನಗರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಪೂಜಾರಿಯನ್ನು ಆಯ್ಕೆಮಾಡಲಾಯಿತು.…

ಮೂವರು ಸಾಧಕರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ 2015

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ – ಸಂಸ್ಕ್ರತಿ ಸಮ್ಮೇಳನ ‘ಆಳ್ವಾಸ್ ವಿದ್ಯಾರ್ಥಿಸಿರಿ 2015’ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ, ಸಂಸ್ಕøತಿ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು…

ಸಹಕಾರಿ ಸಪ್ತಾಹ ಸಮಾರೋಪ, ಡಾ.ಮೋಹನ ಆಳ್ವರಿಗೆ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ, ಲಾಂಛನ ಬಿಡುಗಡೆ

ಮೂಡುಬಿದಿರೆ: ಮೂಡುಬಿದಿರೆ ಕೋ-ಆಪರೇಟಿವ್ ಸರ್ವೇಸ್ ಬ್ಯಾಂಕ್ (ಲಿ.) ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ, ಸಹಕಾರ ಇಲಾಖೆ, ಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಸ್ಥೆಗಳು…

ನೆಲ್ಲಿಕಾರು: ಮದ್ಯವರ್ಜನ ಶಿಬಿರ ಸಮಾರೋಪ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಮತ್ತು ಮದ್ಯವರ್ಜನ ವ್ಯವಸ್ಥಾಪನಾ ಸಮಿತಿ ನೆಲ್ಲಿಕಾರು ಇದರ ಆಶ್ರಯದಲ್ಲಿ ನೆಲ್ಲಿಕಾರು ಅನಂತನಾಥ ಬಸದಿ ಸಭಾಭವನದಲ್ಲಿ ಜರಗಿದ 892ನೇ…

ಶ್ರೀಕ್ಷೇತ್ರ ಕೊಡ್ಯಡ್ಕದಲ್ಲಿ ಸಾಯಿಬಾಬಾ ವಿಗ್ರಹ ಪ್ರತಿಷ್ಠಾಪನೆ

ಮೂಡುಬಿದಿರೆ: ಹೊಸನಾಡು ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿದ ದ್ವಾರಕಾಮಯ ಕಟ್ಟಡದಲ್ಲಿ ಶಿರಿಡಿ ಸಾಯಿಬಾಬಾ ಅವರ ನೂತನ ಮೂರ್ತಿಯನ್ನು ಶುಕ್ರವಾರ ಪ್ರತಿಷ್ಠಾಪಿಸಲಾಯಿತು ಹಾಗೂ ಪುರಂದರದಾಸರ ಪ್ರತಿಮೆಯನ್ನು…

ಬೆಂಜನಪದವು: ಬೃಹತ್ ಉದ್ಯೋಗ ಮೇಳ ಸಮಾರೋಪ, 3ಸಾವಿರಕ್ಕೂ ಮಿಕ್ಕಿ ಮಂದಿಗೆ ಉದ್ಯೋಗ ನೀಡಿದ ಸಂತೃಪ್ತಿ ಸಿಕ್ಕಿದೆ: ಸಚಿವ ರೈ

ಬಂಟ್ವಾಳ: ಜಿಲ್ಲೆಯಲ್ಲಿ ಈ ಬಾರಿ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ಪಡೆದು ಬಂಟ್ವಾಳ-ಮಂಗಳೂರು ಮಧ್ಯೆ ಬೆಂಜನಪದವಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳದಲ್ಲಿ…

ಪ್ರತೀ ವರ್ಷ ಉದ್ಯೋಗ ಮೇಳ ಅಗತ್ಯ: ಆಸ್ಕರ್ ಫೆರ್ನಾಂಡಿಸ್

ಬಂಟ್ವಾಳ:ಗ್ರಾಮೀಣ ಯುವ ಜನತೆಗೆ ಉದ್ಯೋಗ ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದ್ದು, ಇಂತಹ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಪ್ರತೀ ವರ್ಷ ನಡೆಸುವುದು ಅಗತ್ಯ ಎಂದು ಕೇಂದ್ರ ಮಾಜಿ ಸಚಿವ…

ಶಿಸ್ತುಬದ್ದವಾಗಿ ನಡೆದ ಉದ್ಯೋಗ ಮೇಳ

ಬಂಟ್ವಾಳ: ಬೆಂಜನಪದವು ನಗರ ಪ್ರದೇಶಕ್ಕಿಂತ ಹೊರವಲಯದಲ್ಲಿದ್ದರೂ ಇಲ್ಲಿ ನಡೆಸಲಾದ ಮಂಗಳೂರು ಉದ್ಯೋಗ ಮೇಳ ಶಿಸ್ತುಬದ್ದವಾಗಿ ಹಾಗೂ ಲಯಬದ್ದವಾಗಿ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಬೆಂಜನಪದವಿನ…

ನ.22 ರಂದು. ಕಟೀಲಿನಲ್ಲಿ ತಪ್ತ ಮುದ್ರಾಧಾರಣೆ ಯಕ್ಷವಸತಿಗೃಹ ಉದ್ಘಾಟನೆ, ಗಿಡಿಗೆರೆ ರಾಮಕ್ಕ ಅವರಿಗೆ ಸನ್ಮಾನ

ಬಜಪೆ: ಕಟೀಲು ಶ್ರೀ ದುರ್ಗಪರಮೇಶ್ವರೀ ದೇವಸ್ಥಾನಕ್ಕೆ ಭಾನುವಾರ ಪಲಿಮಾರು ಮಠದ ಶ್ರೀ ವಿದ್ಯಾದೀಶ ತೀರ್ಥ ಸ್ವಾಮಿಜಿ ಅವರು ಆಗಮಿಸಿ ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಲಿದ್ಧಾರೆ. ದೇವಳದ ಪೂಜಾ…

ಕಲ್ಲಡ್ಕ ವಲಯದ ಸ್ವ ಸಹಾಯ ಸಂಘದ ವಿವಿದ ಫಲಾನುಭವಿಗಳಿಗೆ ಅನುದಾನ ವಿತರಣೆ

ಬಂಟ್ವಾಳ: ಸಂಘ ಸಂಸ್ಥೆಗಳು ಸಮಾಜದ ಏಳಿಗೆಗೆಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ನಿರಂತರವಾಗಿ ಶ್ರಮಿಸುತ್ತಿದೆ, ಪೂರಕವಾದ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ಸಮಾಜ…

ಪಂಚಮಿ ಮಾರೂರು ಅವರಿಗೆ ಪೌರಸನ್ಮಾನ

ಮಂಗಳೂರು: ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆ ನೀಡುವ “ನ್ಯಾಷನಲ್‍ ಚೈಲ್ಡ್‍ ಅವಾರ್ಡ್ ಫಾರ್‍ಎಕ್ಸ್‍ ಪೆನ್ಶನಲ್‍ ಅಚೀವ್‍ಮೆಂಟ್–2015 ರಾಷ್ಟ್ರೀಯ ಅಸಾಧಾರಣ ಪ್ರತಿಭಾ ಪುರಸ್ಕಾರವನ್ನು ರಾಷ್ಟ್ರಪತಿ ಪ್ರಣವ್…