ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಸ್ವಚ್ಛತಾ ಅಭಿಯಾನ ಹಾಗೂ ಸಾವಯವ ಗೊಬ್ಬರ ಘಟಕ ಉದ್ಘಾಟನೆ
ವೀರಕಂಭ: ದ,ಕ,ಜಿ,ಪಂ.ಹಿಪ್ರಾಶಾಲೆ ಮಜಿ ವೀರಕಂಭ ಇಲ್ಲಿ ಗಾಂಧಿಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ಸ್ವಚ್ಛತಾ ಅಭಿಯಾನ ಹಾಗೂ ಸಾವಯವ ಗೊಬ್ಬರ ಘಟಕವನ್ನು ಅ.2ರಂದು ಶುಕ್ರವಾರ ಗ್ರಾಮ ಪಂಚಾಯತ್…
