Month: October 2015

ಅಮ್ಟೂರು -ಸಭಾ ವೇದಿಕೆಯ ಉದ್ಘಾಟನೆ

ಬಂಟ್ವಾಳ: ಲಾಲ್‍ಬಹದ್ದೂರು ಶಾಸ್ತ್ರಿ ಮೈದಾನ ಅಮ್ಟೂರು ಇಲ್ಲಿ ಶಾಶ್ವತ ಸಭಾ ವೇದಿಕೆಯನ್ನು ಅಮ್ಟೂರು ಶ್ರೀಕೃಷ್ಣ ಮಂದಿರದ ವತಿಯಿಂದ ನವೀಕರಿಸಲಾಯಿತು. ಇದರ ಉದ್ಘಾಟನೆಯನ್ನು ಅಮ್ಮೂರಿನ ಹಿರಿಯರು ನೋಣಯ್ಯ ಪೂಜಾರಿ…

ನೇರಳಕಟ್ಟೆ: ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮ

ವಿಟ್ಲ : ಬ್ಯಾರಿ ಭಾಷೆ, ಕಲೆ, ಸಂಸ್ಕ್ರತಿಯ ಕಂಪು ವಿಶ್ವದೆಲ್ಲೆಡೆ ಪಸರಿಸಲಿ ಎಂದು ಶಿಕ್ಷಕ ಬಿ.ಎಂ. ತುಂಬೆ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ…

ಮೂಡುಬಿದರೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ, ಸನ್ಮಾನ ಕಾರ್ಯಕ್ರಮ

ಮೂಡುಬಿದರೆ: ನಮ್ಮ ಪರಿಸರವನ್ನು ಸ್ವಚ್ಚತೆಯಿಂದ ಕಾಪಾಡುವುದು ನಮ್ಮ ಕರ್ತವ್ಯ. ಜತೆಗೆ ನೀರಿಲ್ಲದೆ ನಾವು ಬದುಕುವುದು ಅಸಾಧ್ಯ ಆದ್ದರಿಂದ ನೀರನ್ನು ಭೂಮಿಗೆ ಇಂಗಿಸುವ ಮೂಲಕ ಸಂರಕ್ಷಣೆ ಮಾಡಿ ಮುಂದಿನ…

ಅ.5ರಂದು ಗ್ರಾಮೀಣ ವಸತಿ ಯೋಜನೆಯ ಸಾಲ ಮನ್ನಾ ತಿಳುವಳಿಕೆ ಪತ್ರ ವಿತರಣೆ ಹಾಗೂ ಫಲಾನುಭವಿಗಳ ಸಮಾವೇಶ

ಬಂಟ್ವಾಳ : ದ.ಕ.ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ಹಾಗೂ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾ.ಪಂ.ಗಳ ಸಹಕಾರದೊಂದಿಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾಮೀಣ ವಸತಿ ಯೋಜನೆಯ…

ಜಿಲ್ಲಾ ಮಟ್ಟದ ಜನಪದ ನೃತ್ಯ ಸ್ಪರ್ಧೆ -ಉಳ್ಳಾಲ ಪ್ರಥಮ, ಸುಳ್ಯ ದ್ವಿತೀಯ

ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಸ್.ಕೆ.ಪಿ.ಎ) ಮೂಡುಬಿದರೆ ವಲಯದ ವತಿಯಿಂದ ಮಾಜಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಉಳ್ಳಾಲ ವಲಯ ಫೋಟೋಗ್ರಾಫರ್ಸ್ ಪ್ರಥಮ ಹಾಗೂ ಸುಳ್ಯ…

ಗಾಂಧಿಜಯಂತಿಯಂದು ಗಾಂಧಿಪಾರ್ಕ್‍ನಲ್ಲಿ ಮೌನ

ಮೂಡಬಿದರೆ: ಹದಿಮೂರನೇ ಹಣಕಾಸು ಯೋಜನೆಯಲ್ಲಿ ಪುರಸಭೆಯು ನವೀಕರಿಸಿದ ಜ್ಯೋತಿನಗರದ ಗಾಂಧೀ ಪಾರ್ಕ್ ಉದ್ಘಾಟನಾ ಸಮಾರಂಭ ಗಾಂಧೀ ಜಯಂತಿಂ ಜಯಂತಿಯಂದು ಮುಂಜಾನೆ 10 ಗಂಟೆಗೆ ನಡೆಯಬೇಕಿತ್ತು. ಆದರೆ ಪುರಸಭೆಯವರು…

ಕರ್ನಾಟಕ: ಹೊಸತನದ ಹುಡುಕಾಟ ಆಳ್ವಾಸ್ ನುಡಿಸಿರಿಯ ಪರಿಕಲ್ಪನೆ

ಮೂಡುಬಿದರೆ: ನ.26ರಿಂದ 29ರವರೆಗೆ ನಡೆಯಲಿರುವ ಆಳ್ವಾಸ್ ನುಡಿಸಿರಿಯು ಕರ್ನಾಟಕ: ಹೊಸತನದ ಹುಡುಕಾಟ ಎಂಬ ಪರಿಕಲ್ಪನೆಯಲ್ಲಿ ಮೂಡಿಬರಲಿದೆ. ಹೊಸತನದ ಹುಡುಕಾಟವು ಕನ್ನಡ ನಾಡಿನ ವಿವಿಧ ವಿಚಾರಗಳಲ್ಲಿ ಕ್ರಿಯಾತ್ಮಕವಾಗಿ ಮೂಡಿಬಂದ…

ಶೋಭಾವನದಲ್ಲಿ ಮಹಿಳಾ ಗ್ರಾಮಸಭೆ

ಮೂಡುಬಿದರೆ: ಮಹಿಳಾ ಗ್ರಾಮಸಭೆಯ ಮೂಲಕ ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯಲು ಮತ್ತು ಅಭಿಪ್ರಾಯ ಮಂಡನೆಗೆ ಅವಕಾಶ ಲಭಿಸಿದೆ. ಸಮಾಜಮುಖಿಯಾಗುವುದರ ಜೊತೆಗೆ ಸ್ವಾಲಂಬಿ ಜೀವನಕ್ಕೆ ಇದು ಮಾರ್ಗದರ್ಶಿಯಾಗಿದೆ…

ಅ.12 ರಂದು ಆಳ್ವಾಸ್ ವಿದ್ಯಾರ್ಥಿ ಸಿರಿಗೆ ಅಧ್ಯಕ್ಷರ ಆಯ್ಕೆ

ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಜತೆಗೆ ನ.27ರಂದು ನಡೆಯಲಿರುವ ಆಳ್ವಾಸ್ ವಿದ್ಯಾರ್ಥಿಸಿರಿ ಸಮ್ಮೇಳನಾಧ್ಯಕ್ಷತೆ ಮತ್ತು ಕವಿಗೋಷ್ಠಿಗಳ ಅಧ್ಯಕ್ಷತೆಗೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.…

ಮೂಡುಬಿದರೆ: ವೃದ್ಧ ನಾಪತ್ತೆ ದೂರು

ಮೂಡುಬಿದರೆ: ಪಡುಮಾರ್ನಾಡಿನ ಬನ್ನಡ್ಕ ಪಾಡ್ಯಾರು ಮನೆಯ ಎಂ.ಕೆ. ವಿಜಯನ್ (60) ಅವರು ಕಳೆದ ಸೆ.30 ರಂದು ಮನೆಯಿಂದ ಅಂಗಡಿಗೆಂದು ಹೋದವರು ಮರಳಿ ಬಾರದೇ ನಾಪತ್ತೆಯಾಗಿರುವುದಾಗಿ ಮೂಡುಬಿದರೆ ಠಾಣೆಯಲ್ಲಿ…

ಆಳ್ವಾಸ್‍ನಲ್ಲಿ ಆಲ್‍ಕಾರ್ಗೋನಿಂದ ವಿದ್ಯಾರ್ಥಿವೇತನ ವಿತರಣೆ

ಮೂಡುಬಿದರೆ : ಆಲ್‍ಕಾರ್ಗೋ ಲಾಜಿಸ್ಟಿಕ್ ಲಿಮಿಟೆಡ್‍ನ ಅಗತ್ಯಾ ಫೌಂಡೇಶನ್ ವತಿಯಿಂದ ಆಳ್ವಾಸ್‍ನ ವಿವಿಧ ಕಾಲೇಜುಗಳ 116 ವಿದ್ಯಾರ್ಥಿಗಳಿಗೆ 3.39 ಲಕ್ಷ ರೂಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಕಂಪನಿಯ ಮಂಗಳೂರು…

ಎತ್ತಿನ ಹೊಳೆ ಯೋಜನೆ ವಿರೋಧಿ ಸಭೆ

ಮೂಡುಬಿದಿರೆ:ನೇತ್ರಾವತಿ ಬರಿದಾಗಿ, ಈ ಭಾಗದ ಜನರಿಗೆ ತೊಂದರೆ ಅಗುವುದಾದದರೆ ಎತ್ತಿನಹೊಳೆ ಯೋಜನೆ ಅನುಷ್ಠಾನ ಬೇಡ ಎಂದು ಮಾಜಿ ಸಚಿವ ಅಮರನಾಥ ಶೆಟ್ಟಿ ಹೇಳಿದರು. ಅಖಿಲ ಭಾರತ ಕಾರ್ಮಿಕ…

ಬಿ.ಸಿ.ರೋಡ್: ಅ.18ರಂದು ನವರಾತ್ರಿಯ ಲಲಿತಪಂಚಮಿಯಂದು `ಶ್ರೀದೇವಿ ವೈಷ್ಣವಿ’ ಯಕ್ಷಗಾನ ಬಯಲಾಟ

ಬಂಟ್ವಾಳ: ಸುಮನಸ ಯಕ್ಷಬಳಗ ಬಂಟ್ವಾಳ ಇವರು ಪ್ರಥಮವಾಗಿ ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದಲ್ಲಿ ನವರಾತ್ರಿಯ ಲಲಿತಪಂಚಮಿಯಂದು (ಅಕ್ಟೋಬರ್ 18ರಂದು) `ಶ್ರೀದೇವಿ ವೈಷ್ಣವಿ’ ಎಂಬ ಯಕ್ಷಗಾನ ಬಯಲಾಟ ಆಡಿ…