Month: September 2015

ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಆಟೋಟ ಸ್ಪರ್ಧೆಯ ಉದ್ಘಾಟನೆ

ಕೈಕಂಬ: ಬಡಕಬೈಲು ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆಯ ಉಧ್ಘಾಟನೆಯನ್ನು ಮಲ್ಲಿಕಾ ಚೌಟ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಿಯಂಗಳ ಗ್ರಾ.ಪಂ ಸದಸ್ಯೆ ಶಕುಂತಳ ಸತೀಶ್,…

ಗರ್ಭಿಣಿ ಮಹಿಳೆಯೊಬ್ಬರು 108 ಅಂಬ್ಯುಲೆನ್ಸ್ ವಾಹನದಲ್ಲೇ ಹೆರಿಗೆ

ಬಂಟ್ವಾಳ: ತುಂಬು ಗರ್ಭಿಣಿ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ, ದಾರಿ ಮಧ್ಯೆ 108 ಅಂಬ್ಯುಲೆನ್ಸ್ ವಾಹನದಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಘಟನೆ ಶುಕ್ರವಾರ ಬಿ.ಸಿ.ರೋಡು -ಬಂಟ್ವಾಳ ರಸ್ತೆಯಲ್ಲಿ…

ಹಿದಾಯತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳ ಬಂಧನ

ಉಳ್ಳಾಲ: ನಾಟೆಕಲ್ ಬಳಿ ರಿಕ್ಷಾ ಚಾಲಕ ಉಳ್ಳಾಲ ಅಳೇಕಲ ನಿವಾಸಿ ಹಿದಾಯತ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ…

ಇರ್ಲಾದಲ್ಲಿನ ವೆಲಂಕಣಿ ಮಾತೆ ಮಂದಿರ ಕನ್ಯಾಕುಮಾರಿ ಮಾತೆ ಜನ್ಮೋತ್ಸವಕ್ಕೆ ಸಿದ್ಧತೆ

ಮುಂಬಯಿ: ಏಸುಕ್ರಿಸ್ತರ ಜನನಿದಾತೆ ಮಾತೆ ಮರಿಯಮ್ಮರ ಜನ್ಮೋತ್ಸವ(ಸೆ.08) ಜಗತ್ತಿನಾದ್ಯಂತ ಸೇರಿದಂತೆ ದೇಶದ ಎಲ್ಲೆಡೆ ಆಚರಿಸಲ್ಪಡುತ್ತಿದ್ದು, ಮಹಾನಗರ ಮುಂಬಯಿಯಲ್ಲೂ ಕ್ರೈಸ್ತ ಜನತೆಯು ನಗರದಾದ್ಯಂತದ ಅನೇಕ ಸಂಘ-ಸಂಸ್ಥೆಗಳ ಸಹಯೋಗ, ಚರ್ಚ್‍ಗಳಲ್ಲಿ…

ಸಯಾನ್‍ನ `ಗೋಕುಲ’ದಲ್ಲಿ ವಿಜೃಂಭಿಸಲ್ಪಟ್ಟ ಶ್ರೀಕೃಷ್ಣ ಲೀಲೋತ್ಸವ

`ಗೋಕುಲಾಷ್ಟಮಿ ವಿಶೇಷಾಂಕ’ `ಗೋಕುಲ ವ್ಹಿಜನ್-2020’ರ ವೆಬ್‍ಸೈಟ್ ಬಿಡುಗಡೆ ಮುಂಬಯಿ: ಭಗವಾನ್ ಶ್ರೀಕೃಷ್ಣರ ಜನ್ಮೋತ್ಸವ ಮುಂಬಯಿ ಮಹಾನಗರದಾದ್ಯಂತ ಸಂಭ್ರಮಿಸಿದ್ದು, ಬಿಎಸ್‍ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ಗಳೂ ಇಂದಿಲ್ಲಿ…

ಬಸ್ತಿಕೋಡಿ: 23ನೇ ವರ್ಷದ ಮೊಸರುಕುಡಿಕೆ ಉತ್ಸವ

ಬಂಟ್ವಾಳ: ಬಾಲ್ಯದಿಂದಲೇ ತುಂಟಾಟ ಮತ್ತು ಪವಾಡಗಳ ಮೂಲಕ ಗೋವುಗಳೊಂದಿಗೆ ಬೆಳೆದು ಬಳಿಕ ಸಮಾಜಕ್ಕೆ ಒಳಿತು-ಕೆಡುಕಿನ ಬಗ್ಗೆ ಭಗವದ್ಗೀತೆÉಂಬ ಪವಿತ್ರ ಧಾರ್ಮಿಕ ಸಂದೇಶ ನೀಡಿದ ಶ್ರೀಕೃಷ್ಣನು ನಿಷ್ಕಲ್ಮಶ ಭಕ್ತಿಗೆ…

ಮೂಡುಬಿದಿರೆ: ವಿದ್ಯಾರ್ಥಿನಿ ಆತ್ಮಹತ್ಯೆ

ಮೂಡುಬಿದಿರೆ: ವಿದ್ಯಾಗಿರಿಯ ಹಾಸ್ಟೆಲ್‍ನಲ್ಲಿ ಆಳ್ವಾಸ್‍ನ ವ್ಯಾಸಂಗ ಮಾಡುತ್ತಿದ್ದ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರು ಮೂಲದ ರಕ್ಷಿತಾ(16) ಆತ್ಮಹತ್ಯೆ ಮಾಡಿಕೊಂಡಾಕೆ. ಶನಿವಾರ ಸಂಜೆ ಯಾವುದೋ ವಿಚಾರಕ್ಕೆ…

24 ಗಂಟೆಗಳ `ಅಖಂಡ ಹರಿನಾಮ ಸಂಕೀರ್ತನೆ’ ಯೊಂದಿಗೆ ಸಯಾನ್‍ನ `ಗೋಕುಲ’ದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ

ಮುಂಬಯಿ: ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ನಿಮಿತ್ತ ಇಂದಿಲ್ಲಿ ಶನಿವಾರ ಸಂಜೆ ಸಯಾನ್‍ನಲ್ಲಿನ ಅಸೋಸಿಯೇಶನ್‍ನ…

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ವಿಭಾಗ ಮುಂಬಯಿ ವತಿಯಿಂದ `ರಂಗ ಸಂವಾದ’

ಸ್ವರ್ಗಸ್ಥ ಸಂಶೋಧಕ ಡಾ| ಎಂ.ಎಂ ಕಲಬುರ್ಗಿ ಅವರಿಗೆ ಶ್ರದ್ಧಾಂಜಲಿ ಮುಂಬಯಿ: ಹೊಸ ನಾಟಕ ಎಂಬ ಹೆಸರಿನಲ್ಲಿ ಸಂಗೀತದ ಪರಿಚಯವಿಲ್ಲದ ಯೂನಿವರ್ಸಿಟಿ ಇಂಗ್ಲೀಷ್ ಲೆಕ್ಚರ್‍ರಿಂದಾಗಿ ಸಂಗೀತ ಬಿಟ್ಟು ಡಾಯ್‍ಲಾಗ್‍ಗೆ…

ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭಜನಾ ಸಂಕೀರ್ತಣ ಹಾಗೂ ಸಂಗೀತಾಭ್ಯಾಸ

ಮೂಡಬಿದರೆ: ಶ್ರೀ ರಾಮ ಭಜನಾ ಮಂದಿರ(ರಿ) ಎಡಪದವು ಇಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭಜನಾ ಸಂಕೀರ್ತಣ ಮತ್ತು ಸಂಗೀತಾಭ್ಯಾಸವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಆಕಾಶವಾಣಿ…

ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀಕ್ರಷ್ಣ ಸ್ಫರ್ಧೆ

ಕೈಕಂಬ:ಪೊಳಲಿ ಶ್ರೀ ರಾಮಕೃಷ್ಣ ತಪೋವನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶೆ.5ರಂದು ಮುದ್ದುಕ್ರಷ್ಣ ಸ್ಫರ್ಧೆ ನಡೆಯಿತು. ಸುಮಾರು 110 ಕ್ರಷ್ಣ ಸ್ಫರ್ಧೆಯಲ್ಲಿ ಭಾಗವಹಿಸಿದರು. ಸ್ವಾಮಿ ವಿವೇಕಚೈತನ್ಯಾನಂದ ಪುಟಾಣಿಗಳಿಗೆ…

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ 2015-2018ರ ಸಾಲಿನ ಪದಾಧಿಕಾರಿಗಳ ಆಯ್ಕೆ

ಚಂದ್ರಶೇಖರ ಪಾಲೆತ್ತಾಡಿ-ಅಧ್ಯಕ್ಷ ರೋನ್ಸ್ ಬಂಟ್ವಾಳ್-ಗೌ| ಪ್ರ| ಕಾರ್ಯದರ್ಶಿ ಮುಂಬಯಿ: ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ 2012-2015ರ ಸಾಲಿನ ಅಧ್ಯಕ್ಷರಾಗಿ ಚಂದ್ರಶೇಖರ ಪಾಲೆತ್ತಾಡಿ ಹಾಗೂ ಗೌರವ ಪ್ರಧಾನ…

ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಹಾಗೂ ಪಂಚಾಮೃತ ಅಭಿಷೇಕ

ಕೈಕಂಬ:ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಶ್ರೀಕೃಷ್ಣನಿಗೆ ತುಳಸಿ ಅರ್ಚನೆ ಹಾಗೂ ಶ್ರೀ ಕೃಷ್ಣನಿಗೆ ಪಂಚಾಮೃತ ಅಭಿಷೇಕ ನಡೆಯಿತು.ರಾಮಕೃಷ್ಣ ತಪೋವನದ ಸ್ವಾಮಿವಿವೇಕ ಚೈತನ್ಯಾಂದ ಅವರು…

ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆ

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಆರಾಧನಾ ಸಮಿತಿ ಸಭೆಯು ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಕೋರ್ಯ ಇವರ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡ್ ಗುರುವಾರ ನಡೆಯಿತು. ಸಮಿತಿ ಸದಸ್ಯರಾದ ಯೂಸೂಫ್ ಕರಂದಾಡಿ,…