ಕೈಕಂಬ: ಬಡಕಬೈಲು ಕಲಾಶ್ರೀ ಮಿತ್ರ ಬಳಗದ ದಶಮಾನೋತ್ಸವದ ಅಂಗವಾಗಿ ಆಟೋಟ ಸ್ಪರ್ಧೆಯ ಉಧ್ಘಾಟನೆಯನ್ನು ಮಲ್ಲಿಕಾ ಚೌಟ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಿಯಂಗಳ ಗ್ರಾ.ಪಂ ಸದಸ್ಯೆ ಶಕುಂತಳ ಸತೀಶ್, ಉಷಾಚರಣ್ ಉಪಸ್ಥಿತರಿದ್ದರು. ನಂತರ ಮಕ್ಕಳಿಗೆ ಮ್ಯಾಜಿಕ್ ಕುರ್ಚಿ , ಚಮಚದಲ್ಲಿ ಲಿಂಬೆಹಣ್ಣು ಇಟ್ಟು ಓಡುವುದು, ಪುಟ್ಬಾಲ್, ಸಂಗೀತ, ಕೃಷ್ಣ ಸ್ಫರ್ಧೆ, ಕಬಡ್ಡಿ , ವಾಲಿಬಾಲ್ ವಿವಿಧ ಆಟೋಟಗಳು ನಡೆಯಿತು.












