Month: May 2015

ರೈಲ್ವೆ ನಿಲ್ದಾಣದಲ್ಲಿ ಬಂಟ್ವಾಳ ಹೆಸರು ಇನ್ನೂ ‘ಬಂಟವಾಳ’

ಬಂಟ್ವಾಳ; ತಾಲ್ಲೂಕಿನ ಬಿ.ಸಿ.ರೋಡ್ ರೈಲ್ವೆ ನಿಲ್ದಾಣದಲ್ಲಿ ಬಂಟ್ವಾಳ ಹೆಸರು ಇನ್ನೂ ‘ಬಂಟವಾಳ’ ಎಂದೇ ಬರೆಯಲಾಗಿದ್ದು, ಎಲ್ಲರೂ ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ. ಇಲ್ಲಿ…

ನಿರಂಜನ ಸ್ವಾಮೀಜಿ ಅನ್ನಪೂರ್ಣೇಶ್ವರಿಯೊಂದಿಗೆ ಲೀನ

ಬಜ್ಪೆ: ಆಧ್ಯಾತ್ಮ ಸಾಧನೆಯ ಜೊತೆಗೆ, ಅನ್ನಪೂರ್ಣೆಯ ಸಾಧಕನಾಗಿ ಅನುಗ್ರಹಿತ ಅನ್ನದಾನಿ, ವಿದ್ಯಾದಾನಿ ಎಂದು ಕರೆಸಿಕೊಂಡು ಜನನುರಾಗಿಯಾಗಿದ್ದ ಬಜ್ಪೆ ಸಮೀಪದ ಸುಂಕದಕಟ್ಟೆಯ ಅನ್ನಪೂರ್ಣೇಶ್ವರಿ ದೇವಸ್ಥಾನ ಹಾಗೂ ಮುಂಬೈ ಮಹಾಲಕ್ಷ್ಮಿ…

ವಿಮಾನ ದುರಂತದಲ್ಲಿ ಮಡಿದವರಿಗೆ ಪುಷ್ಪಾಂಜಲಿ

ಮಂಗಳೂರು: ಮಂಗಳುರು ವಿಮಾನ ದುರಂತದಲ್ಲಿ ಮಡಿದ 185 ಜನರಿಗೆ ಇಂದು ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. 2010 ಮೇ 22 ರಂದು ದುಬೈನಿಂದ ಬಂದ ಏರಿಂಡಿಯಾ ವಿಮಾನ…

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಬಹುಮುಖಿ ವ್ಯಕ್ತಿತ್ವದ ಕ್ರಿಯಾಶೀಲ ಪತ್ರಕರ್ತ ರೋನ್ಸ್ ಬಂಟ್ವಾಳ್

ಮುಖದಲ್ಲಿ ಸದಾ ಮಂದಹಾಸ, ಓಡಾಟದಲ್ಲಿ ಎಂದಿಗೂ ಬತ್ತದ ಉತ್ಸಾಹ, ದೃಡಕಾಯದ ಬದ್ಧತೆಯ ವ್ಯಕ್ತಿತ್ವ, ಕಾಯಕದಲ್ಲಿ ಕ್ರಿಯಾಶೀಲತೆ, ಬಹುಮುಖಿ ಆಸಕ್ತಿ, ಮಾಧ್ಯಮವೇ ಉಸಿರು….ಹೀಗೆ ಹತ್ತಾರು ವಿಶೇಷ ಗುಣಗಳ ಸಂಪನ್ನರಾದ…

ಬಿ.ಸಿ.ರೋಡ್ ನಲ್ಲಿ ನಿಲ್ಲದ ಟ್ರಾಫಿಕ್ ಜಾಮ್ ಸಮಸ್ಯೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75 ಬಿ.ಸಿ.ರೋಡ್ ಟ್ರಾಫಿಕ್ ಜಾಮ್ ಸಮಸ್ಯೆಯಿಂದಾಗಿ ಈಗ ಬಿಝೀ ರೋಡಾಗಿ ಪರಿವರ್ತನೆಯಾದಂತಿದೆ. ಇಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಯಾವುದೇ ಕ್ರಮ ಕೈಗೊಂಡರೂ ಸದ್ಯಕ್ಕೆ…

ಎಸ್‍ಡಿಪಿಐ ವತಿಯಿಂದ ಟಿಪ್ಪು ಸುಲ್ತಾನ್‍ರವರ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ

ಉಳ್ಳಾಲ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭೆ ವತಿಯಿಂದ “ಆಜ್ ಕಿ ಶಾಮ್ ಟಿಪ್ಪು ಸುಲ್ತಾನ್ ಕಿ ನಾಮ್” ಎಂಬ ಧ್ಯೇಯ…

ಮಣ್ಣಿನಿಂದ ನಿರ್ಮಿಸಲಾಗಿದ್ದ ಕಲ್ಲಿನ ಗೋಡೆ ಹಾಗೂ ಕುಸಿದ ತಡೆಗೋಡೆ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಪುಂಜಾಲಕಟ್ಟೆ ಪೇಟೆ ಸಮೀಪ ರಸ್ತೆ ಮೋರಿಯ ಬಳಿ ಮಣ್ಣಿನಿಂದ ಅಸಮರ್ಪಕವಾಗಿ ನಿರ್ಮಿಸಲಾದ ಕಲ್ಲಿನ ಗೋಡೆ ಮತ್ತು ತಡೆಗೋಡೆ ಮತ್ತೆ ಕುಸಿದಿದೆ.…

ಕೊಯಿಲ: ಮಧ್ವ ಜನತಾ ಕಾಲೊನಿಯ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿ

ಬಂಟ್ವಾಳ : ಶನಿವಾರ ರಾತ್ರಿ ಸುರಿದ ಮಳೆಗೆ ಬಂಟ್ವಾಳ ತಾಲೂಕಿನ ಕೊಯಿಲ ದ.ಕ.ಜಿ.ಪಂ.ಹಿ.ಪ್ರಾ.ಶಾಲಾ ಆವರಣ ಗೋಡೆ ಭಾಗಶ: ಕುಸಿದಿದೆ. ಮಧ್ವ ಜನತಾ ಕಾಲೊನಿಯ ಮನೆಯೊಂದಕ್ಕೆ ಸಿಡಿಲು ಬಡಿದು…

ಗೋಡೆ ಪ್ಲಾಸ್ಟರಿಂಗ್‌– ವಿದ್ಯಾರ್ಥಿಗಳಿಂದ ಆವಿಷ್ಕಾರ

ಮಂಗಳೂರು: ಕೆಂಜಾರು ಶ್ರೀದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನ ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳು ಕಟ್ಟಡದ ಗೋಡೆ ಪ್ಲಾಸ್ಟರಿಂಗ್‌ ಮಾಡಲು ‘ವಾಲ್‌ ಪ್ಲಾಸ್ಟರಿಂಗ್‌’ ಯಂತ್ರವನ್ನು ಸಂಶೋಧನೆ ಮಾಡಿದ್ದಾರೆ. ಕಟ್ಟಡ…

ನಿರಂಜನ ಸ್ವಾಮೀಜಿ ದೈವಕ್ಯತೆಗೆ ಸಂತಾಪ ಸೂಚನೆ

ಮುಂಬಯಿ: ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಹಾಗೂ ಬೃಹನ್ಮುಂಬಯಿ ಮಹಾಲಕ್ಷ್ಮೀ ಸಾತ್‍ರಸ್ತಾ ಜಾಕೋಬ್ ಸರ್ಕಲ್‍ನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ಮತ್ತು ಬಜ್ಪೆ-ಸುಂಕದಕಟ್ಟೆ ಶ್ರೀ…

ಅಂತಾರಾಷ್ಟ್ರೀಯ ಯೋಗ ದಿನ :ದೆಹಲಿಯ ರಾಜಪಥದಲ್ಲಿ ಮೋದಿ,ಸಚಿವರ ಯೋಗ

ಹೊಸದಿಲ್ಲಿ: “ಚಾಯ್‌ ಪೇ ಚರ್ಚಾ’, “ನಾವೇ ಪೇ ಚರ್ಚಾ’, ವಿದೇಶಿ ಗಣ್ಯರ ಜತೆ ಸೆಲ್ಫಿ ಮೂಲಕ ವಿಶ್ವ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿರುವ ಪ್ರಧಾನಿ ನರೇಂದ್ರ…

ಆಹಾರವಿಲ್ಲದ ಪ್ರಕರಣ: ತಂದೆ ಸಾವು, ಮಕ್ಕಳಿಗೆ ಮಾವನಾಸರೆ

ಮಂಗಳೂರು: ಮೂರು ದಿನಗಳಿಂದ ಅನ್ನ ಆಹಾರವಿಲ್ಲದೇ ಕರುಣಾಜನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಶಕ್ತಿನಗರ ಕಕ್ಕೆಬೆಟ್ಟಿನ ಕುಟುಂಬದ ಮುಖ್ಯಸ್ಥ ಶ್ರೀನಿವಾಸ್ (38) ಅವರು ಬುಧವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ…

ಮಣ್ಣುರಹಿತ ಕೃಷಿ ಮಾಡುವ ಕಾಯಕದಲ್ಲಿ ತೊಡಗಿಕೊಂಡ ಸಾಫ್ಟ್ವೇರ್ ಇಂಜಿನಿಯರ್

ಬಂಟ್ವಾಳ : ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಎಲ್ಲರೂ ಪ್ರತಿಪಾದಿಸುತ್ತಾರೆ. ಆಧುನಿಕ ಯುಗದಲ್ಲಿ ಕೃಷಿಯನ್ನು ಬಿಟ್ಟು ಉದ್ಯೋಗಕ್ಕಾಗಿ ವಲಸೆ ಹೋಗುವವರೇ ಜಾಸ್ತಿ.…

ದೈವಕ್ಯ ನಿರಂಜನ ಸ್ವಾಮೀಜಿ ಅಂತಿಮ ದರ್ಶನ ಪಡೆದ ಗುರುಭಕ್ತರು

ಮುಂಬಯಿ, ಮೇ.21: ಗುರುವಾರ ಮುಂಜಾನೆ ದೈವಕ್ಯರಾದ ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಹಾಗೂ ಬೃಹನ್ಮುಂಬಯಿ ಮಹಾಲಕ್ಷ್ಮೀ ಸಾತ್ ರಸ್ತಾ ಜಾಕೋಬ್ ಸರ್ಕಲ್ ನ ಶ್ರೀ ಅಂಬಿಕಾ…