ಸದಾನಂದ ಹೆಗಡೆಕಟ್ಟೆಯವರಿಗೆ ರಾಜ್ಯ ಪತ್ರಕರ್ತರ ಸಂಘದ ಪ್ರಶಸ್ತಿ
ಮೂಡುಬಿದಿರೆ : ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರಿಗೆ ಕನರ್ಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ…
SUDDI9 MEDIA NETWORK
ಮೂಡುಬಿದಿರೆ : ವಿಶ್ರಾಂತ ಹಿರಿಯ ಪತ್ರಕರ್ತ ಸದಾನಂದ ಹೆಗಡೆಕಟ್ಟೆಯವರಿಗೆ ಕನರ್ಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2011ನೇ ಸಾಲಿನ ಹಾಸ್ಯರತ್ನ ನಾಡಿಗೇರ ಕೃಷ್ಣರಾವ್ ಸ್ಮಾರಕ ಪ್ರಶಸ್ತಿ…
ದೇಗುಲಗಳು ಸಾಮಾಜಿಕ ಹಿತಚಿಂತನೆಯ ಕೇಂದ್ರಗಳಗಬೇಕು. ಪೇಜಾವರ ಶ್ರೀ ಮೂಡಬಿದರೆ: ದೇಗುಲಗಳ ಕೇವಲ ಪೂಜೆ-ಅರ್ಚನೆಗಳಿಗೆ ಸೀಮಿತಗೊಳ್ಳದೆ ಸಾಮೂಹಿಕ ಹಿತಚಿಂತನೆಯ ಕಾಳಜಿಯುಳ್ಳ ಸೇವಾ ಕಾರ್ಯಗಳ ನೇತೃತ್ವ ವಹಿಸಿದಾಗ ಸಮಾಜದಲ್ಲಿ ಸಮತೋಲನ…
ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಎ.25 ಶನಿವಾರ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ಅಂಬಿಕಾ…
ಬಜಪೆ: ಪರಸ್ಪರ ಸಹಕಾರಿ ಮನೋಭಾವದಿಂದ ಸಮಾಜಿಕ ಸಮತೋಲನ ಹಾಗೂ ಪ್ರಗತಿಯನ್ನು ಕಾಣಲು ಸಾಧ್ಯ. ಈ ದೃಷ್ಟಿಯಲ್ಲಿ ಸಹಕಾರಿ ಸಂಘಗಳು ಪರಿಣಾಮಕಾರಿ ಪಾತ್ರ ವಹಿಸಿವೆ. ಮಂಗಳೂರು ವಿಮಾನ ನಿಲ್ದಾಣದ…
ಸುದ್ದಿ9 ಕಟೀಲು: ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ವರ್ಷಾವಧಿ ಜಾತ್ರಾ ಪ್ರಯುಕ್ತ ನಾಟ್ಯಾನಿಲಯಂ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆಯರಾದ ಚಂದನ ಪ್ರೀಯಾ ಮತ್ತು ಬಳಗದವರಿಂದ ನಾಟ್ಯ…
ಬಂಟ್ವಾಳ: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿ ಸರ್ಕಾರದ ಪರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರು ಸಚಿವ ರಾಮಲಿಂಗಾರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಈಗಾಗಲೇ…
ನವದೆಹಲಿ: ಯಾವ ರೀತಿ ಹಳ್ಳಿಗಳನ್ನು ಅಭಿವೃದ್ಧಿಗೊಳಿಸಬಹುದು ಎಂಬುದರ ಬಗ್ಗೆ ಚಿಂತಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ…
ಬಂಟ್ವಾಳ: ತಾಲೂಕು ಸಿದ್ಧಕಟ್ಟೆ ಸಮೀಪದ ಹಿಂಗಾಣಿ ದರ್ಖಾಸ್ ವಕ್ಕಾಡಿ ಮನೆ ನಿವಾಸಿ ನೀಲಯ್ಯ ಹರಿಜನ ಅವರ ಪುತ್ರ ರಾಜೇಶ(18) ಅವರು ಮೂಳೆ ಕ್ಯಾನ್ಸರ್‍ನಿಂದ ಬಾ„ಸುತ್ತಿದ್ದು ತುರ್ತು ಸಹಾಯ…
ಬಂಟ್ವಾಳ: ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ದೇರಾಜೆ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ತಾ.ಪಂ.ಸದಸ್ಯರಾದ ದಿನೇಶ್ ಅಮ್ಟೂರು, ಪದ್ಮಶೇಖರ ಜೈನ್, ಮಾಧವ ಮಾವೆ, ಆನಂದ…
ಬಂಟ್ವಾಳ ತಾಲ್ಲೂಕಿನ ನಂದರಬೆಟ್ಟು ಸಮೀಪದ ಶ್ರೀಧರ ಶೆಟ್ಟಿ ಎಂಬವರ ಮನೆಗೆ ಬುಧವಾರ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಅಪಾರ ಹಾನಿ ಉಂಟಾಗಿದೆ.
ಬಂಟ್ವಾಳ: ತುಳುನಾಡಿನಲ್ಲಿ ದೈವಾರಾದನೆಯಂತಹ ಆಚರಣೆಯಿಂದ ಎಲ್ಲರನ್ನೂ ಬಾಂಧವ್ಯದ ಬೆಸುಗೆಯಿಂದ ಒಟ್ಟುಗೂಡಿಸುವ ಮೂಲಕ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚಳವಾಗುತ್ತದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ತಾಲ್ಲೂಕಿನ…
ಬಂಟ್ವಾಳ ತಾಲ್ಲೂಕಿನ ಸೋರ್ಣಾಡು ಬಂಡಸಾಲೆ ಎಂಬಲ್ಲಿ ನಿರ್ಮಾಣಗೊಂಡ ‘ಶ್ರೀಕೃಷ್ಣ ಕೃಪಾ’ ನೂತನ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡ ಕೆನರಾ ಬ್ಯಾಂಕಿನ ಶಾಖೆಯನ್ನು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ಹರಿದೀಶ್ ಕುಮಾರ್…
ಬಂಟ್ವಾಳ:ತಾಲ್ಲೂಕಿನ ಹಲವೆಡೆ ಕಳೆದ ಮಂಗಳವಾರ ರಾತ್ರಿ ಮತ್ತು ಗುರುವಾರ ಸಂಜೆ ಸುರಿದ ಸಿಡಿಲು ಮಳೆಗೆ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಳಿ ಕೆಸರಿನ ಕೊಚ್ಚೆ…
ಸುದ್ದಿ9 ಬೆಳ್ಳೂರು: ಶ್ರೀ ಕಾವೇಶ್ವರ ದೇವಸ್ಥಾನದಲ್ಲಿ 10ನೇ ವರ್ಷದ ಪ್ರತಿಷ್ಠಾಪನಾ ವರ್ಧಂತ್ಯುತ್ಸವವು ಮೇ. 11ರಂದು ಸೋಮವಾರ ವೇದಮೂರ್ತಿ ನಡ್ವಂತಾಡಿ ಶ್ರೀ ಉದಯ ಪಾಂಗಾಣ್ಣಾಯ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು…