Month: April 2015

ದೆಹಲಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ. ಮೋದಿ ಅವರು ಧೌಲಾ ಕೌನ್ ನಿಂದ ದ್ವಾರಕಾವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ…

ನೇತಾಜಿ ಯುವಕ ಸಂಘದ 15 ನೇ ವರ್ಷದ ವಾರ್ಷಿಕೋತ್ಸವ

ಸುದ್ದಿ9ಸಜಿಪ:ಬಂಟ್ವಾಳ ತಾಲೂಕಿನ ಸಜಿಪ ಗ್ರಾಮದ ನೇತಾಜಿ ಯುವಕ ಸಂಘದ 15ನೇ ವರ್ಷದ ವಾರ್ಷಿಕೋತ್ಸವವು ಎ. 26 ಭಾನುವಾರ ಜರಗಲಿದೆ. ಬೆಳಗ್ಗೆ ಗುಳಿಗ ದೈವಕ್ಕೆ ಗಣಹೋಮ,ಶುದ್ಧಕಲಶಾಭಿಷೇಕ,ಮಹಾಪೂಜೆ ಕಲ್ಪೋಕ್ಷ ಪೂಜೆ…

ಶ್ರೀ ರಾಮ ಮಂದಿರ ಹ್ಯೊಗೆ ಗದ್ದೆ ಪ್ರತಿಷ್ಠಾಪನಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮ

ಪುದು: ಶ್ರೀ ರಾಮ ಮಂದಿರ ಹ್ಯೊಗೆ ಗದ್ದೆ ಪುದು ,ಇದರ ಪ್ರತಿಷ್ಠಾಪನಾ ಮಹೋತ್ಸವ ದ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಪೇಜಾವರ ಶ್ರೀ ಅದೋಕ್ಷಜ ಮಠ ದ…

ಉಳ್ಳಾಲ: ಉರೂಸು ಸಮಾರಂಭಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ

ಉಳ್ಳಾಲ: ದುರ್ಬಲ, ಶಿಕ್ಷಣ ವಂಚಿತರ , ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶಕ್ತಿಯಿಲ್ಲದವರ ಉದ್ಧಾರ ನಡೆಸುತ್ತಿರುವ ರಾಜ್ಯ ಸರಕಾರ ಮೇ.1ರಿಂದ ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿಯೇ ಅಕ್ಕಿಯನ್ನು ವಿತರಿಸುವ ಮೂಲಕ…

ಜಗಳ ಬಿಡಿಸಲು ಹೋಗಿದ್ದಕ್ಕೆ ಹಲ್ಲೆ

ಬಜ್ಪೆ: ಇಬ್ಬರ ನಡುವೆ ಜಗಳವಾಗುತ್ತಿರುವುದನ್ನು ಕೇಳಲು ಹೋಗಿದ್ದಕ್ಕೆ ಕಾರ್ ಚಾಲಕನೋರ್ವ ಹಲ್ಲೆ ನಡೆಸಿದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕೆಂಜಾರು ವಿಮಾನನಿಲ್ದಾಣದ ಸಮೀಪದ ಆಗಮನ ದ್ವಾರದ ಸಮೀಪ…

ವ್ಯಕ್ತಿ ನಿಗೂಢ ನಾಪತ್ತೆ

ಬಜ್ಪೆ: ತನ್ನ ವಾಹನದಲ್ಲಿ ತೆರಳಿದ್ದ ವ್ಯಕ್ತಿಯೋರ್ವರು ನಿಗೂಢವಾಗಿ ನಾಪತ್ತೆಯಾದ ಘಟನೆ ಎ.22ರಂದು ಪಡುಪೆರಾರ ಸಮೀಪದ ಕತ್ತಲ್ಸಾರ್ ಎಂಬಲ್ಲಿ ನಡೆದಿದೆ. ಪಡುಪೆರಾರದ ನಿವಾಸಿ ಕೆವಿನ್ ಡಿ’ಮೆಲ್ಲೋ (42) ನಾಪತ್ತೆಯಾದ…

ಶಾಸ್ತವು: “ಇಂಚರ-9” ಮಕ್ಕಳ ಸಂಸ್ಖಾರ ಶಿಕ್ಷಣ ಶಿಬಿರ ಉದ್ಘಾಟನೆ

ಸುದ್ದಿ9 ಕೈಕಂಬ : ಕಿಶೋರ ಹೆರಯದ ಮಕ್ಕಳಿಗೆ ಸಂಸ್ಕಾರ ಶಿಕ್ಷಣ ನೀಡುವುದು ಧರ್ಮದ ಜಾಗೃತಿ ಹಾಗೂ ಧಾರ್ಮಿಕತೆಯ ಉದ್ಧೀಪನಕ್ಕೆ ನಾಂದಿ. ಮನೆ-ಮನಗಳಲ್ಲಿ ಕಂಡು ಬರುತ್ತಿದ್ದ ಧರ್ಮ ನಂಬುಗೆಯ…

ಮಿಜಾರು : ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ತಾಂತ್ರಿಕ ಸಮಾವೇಶ

ಮೂಡುಬಿದಿರೆ : ಇಲ್ಲಿನ ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವತಿಯಿಂದ “ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಸುಧಾರಿತ ಸಂಶೋಧನೆಗಳು” ಎಂಬ ವಿಷಯದ ಕುರಿತು…

ಏ.26ರಂದು ಭೂವರಾಹ ಯಜ್ಞ ಹಾಗೂ ಕಲ್ಯಾಣಮಂಟಪಕ್ಕೆ ಭೂಮಿ ಪೂಜೆ

ಮೂಡುಬಿದರೆ : ಇಲ್ಲಿನ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ದೇವರ ಮನೆ ಜಾಗ ಖರೀದಿ ಸಮಿತಿಯ ವತಿಯಿಂದ ಕ್ಷೇತ್ರದ ಬಳಿ ಖರೀದಿಸಿದ ದೇವರ ಮನೆ ಜಾಗದಲ್ಲಿ ಭೂ…

ಬಂಟ್ವಾಳ: ಯುವಕ ನಾಪತ್ತೆ

ಬಂಟ್ವಾಳ: ಒಮ್ಮೆ ಮುಂಬಯಿಯಲ್ಲಿ ನಾಪತ್ತೆಯಾಗಿ, 14 ದಿನಗಳ ಬಳಿಕ ಮುಂಬೈಯಲ್ಲೇ ಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಕಾರ್ಪಾಡಿ ನಿವಾಸಿ ಸಫ್ವಾನ್ ಮತ್ತೆ ನಾಪತ್ತೆಯಾಗಿರುವ ಬಗ್ಗೆ ಪೂಂಜಾಲಕಟ್ಟೆ…

ಮೂಡುಬಿದರೆ : ಏ.27ರಂದು ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಮೂಡುಬಿದರೆ : ಮೂಡುಬಿದಿರೆ- ಕಾರ್ಕಳ ಹೆದ್ದಾರಿಯನ್ನು ಚತುಷ್ಪಥಗೊಳಿಸಬೇಕು. ಆಲಂಗಾರಿನಿಂದ ಚಿಲಿಂಬಿ ಕ್ರಾಸ್ ವರೆಗೆ ರಸ್ತೆ ಚತುಷ್ಪಥಗೊಳಿಸಿ ಡಿವೈಡರನ್ನು ಅಳವಡಿಸಿ ಅಪಘಾತ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕು, ಖಾಸಗಿ ಬಸ್ಸುಗಳ…

ಮೂಡುಬಿದರೆ: ಕಾರ್ಮಿಕ ಸಂಘದಿಂದ ಕಾರ್ಮಿಕ ಸಮಾವೇಶ, ಉಪವಾಸ ಸತ್ಯಾಗ್ರಹ

ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಎ.26ರಂದು ಬೆಳಿಗ್ಗೆ 9ರಿಂದ ಪಡುಕೊಣಾಜೆಯಲ್ಲಿ ಕ್ರೀಡಾಕೂಟ, ಬೀಡಿಕಟ್ಟುವ ಸ್ಪರ್ಧೆ, ಮೇ.1ರಂದು ಕಾರ್ಮಿಕರ ಸಮಾವೇಶ ಮತ್ತು…

ಕಲ್ಲಬೆಟ್ಟು: ಸಹಕಾರಿ ಬ್ಯಾಂಕ್ ನೂತನ ಕಟ್ಟಡಕ್ಕೆ ಭೂಮಿ ಪೂಜೆ

ಮೂಡುಬಿದರೆ: ಕಲ್ಲಬೆಟ್ಟುವಿನಲ್ಲಿ 1 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸುವ ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‍ನ ಸುಸಜ್ಜಿತ ಕಟ್ಟಡ ನಿರ್ಮಣಕ್ಕೆ ನಿರ್ಮಾಣಕ್ಕೆ ಬುಧವಾರ ಭೂಮಿ ಪೂಜೆ ನೆರವೇರಿತು. ಎಸ್.ಸಿ.ಸಿ.ಡಿ.ಸಿ.ಸಿ…

ಮೂಡುಬಿದಿರೆ : ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ಮೂಡುಬಿದಿರೆಯಲ್ಲಿ ಪ್ರಚಾರ ಜಾಥಾ

ಮೂಡುಬಿದಿರೆ : ಬಹುರಾಷ್ಟ್ರೀಯ ಸಂಸ್ಥೆಗಳ ಪರವಾದ ಮತ್ತು ರೈತ ವಿರೋಧಿಯಾದ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ವಿರೋಧಿಸಿ, ಬಗರ್‍ಹುಂಕ್, ಅರಣ್ಯ ಭೂಮಿ ಹಕ್ಕು ಸಕ್ರಮಗೊಳಿಸಲು ಅಗತ್ಯ ಕಾನೂನು ತಿದ್ದುಪಡಿಗಳನ್ನು ಆಗ್ರಹಿಸಿ,…