Month: April 2015

ಮೂಡುಬಿದರೆ: ಪರ್ಸ್ ಕದ್ದ ಆರೋಪಿ ಬಂಧನ

ಮೂಡುಬಿದರೆ: ಕಾಲೇಜು ವಿದ್ಯಾ ನಿಯ ಪರ್ಸ್ ಅಪಹರಿಸಿದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ಮೂಡಬಿದರೆ ಪೇ ಟೆಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಹನುಮಂತ…

ನಗರದಲ್ಲಿ 4 ಸುಸಜ್ಜಿತ ಮಾರುಕಟ್ಟೆಗಳಿಗೆ ಕಾಯಕಲ್ಪ – ಶಾಸಕ ಜೆ. ಆರ್. ಲೋಬೊ.

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು, ಉಪಮಹಾಪೌರರು, ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಆಯುಕ್ತರು,…

ನೇಪಾಳದಲ್ಲಿ ಪ್ರಬಲ ಭೂಕಂಪ: 700ಕ್ಕೇರಿದ ಸಾವಿನ ಸಂಖ್ಯೆ

ಕಠ್ಮಂಡು: ನೆರೆ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಪರಿಣಾಮ 700 ಮಂದಿ ಮೃತಪಟ್ಟಿರುವುದಾಗಿ ಇದೀಗ ತಿಳಿದುಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ…

ನಿರಂತರ ಅಧ್ಯಯನಶೀಲತೆ ಹಾಗೂ ಅನ್ವೇಷಣಾಗುಣ “ವಿದ್ಯಾರ್ಥಿಗಳ ಯಶಸ್ವಿಗೆ ದಾರಿದೀಪ-ಪೊ|.ಕೆ ಬೈರಪ್ಪ.

ಸುದ್ದಿ9 ಕೈಕಂಬ: ಯಶಸ್ವೀ ವಿದ್ಯಾರ್ಥಿ ಎನಿಸಿಕೊಳ್ಳಲು ಕೇವಲ ಶೈಕ್ಷಣಿಕ ಅಂಕಗಳಷ್ಟೇ ಸಾಲದು. ಆತನಲ್ಲಿ ನಿರಂತರ ಅಧ್ಯಯನ ಶೀಲತೆ ಹಾಗೂ ಅನ್ವೇಷಣಾತ್ಮಕ ಗುಣಗಳಿರಬೇಕು. ಮಕ್ಕಳಲ್ಲಿ ಪ್ರತಿಭೆ, ವ್ಯಕ್ತಿತ್ವ ಹಾಗೂ…

ಸುಂಕದಕಟ್ಟೆ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಾರಂಭ

ಸುದ್ದಿ9 ಕೈಕಂಬ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಧಾರ್ಮಿಕ – ಸಾಂಪ್ರಾದಾಯ ವಿಧಾನಗಳೊಂದಿಗೆ ಧ್ವಜಾರೋಹಣಗೊಂಡಿತು. ಶ್ರೀ ದೇವಿಗೆ 49 ಕಲಶಾಭಿಷೇಕ, ಗಣಪತಿ…

ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಅವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾಧಿಕಾರಿಗೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲೆಯ ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕು ಬಿ.ಸಿ.ರೋಡ್ ರೈಲ್ವೆ ಸೇತುವೆ ಮೇಲಿನ ಎನ್.ಎಚ್. ರಸ್ತೆಯಲ್ಲಿ ಸೇತುವೆಯ ಬದಿಯಲ್ಲಿ ಪುಟ್‍ಪಾತ್‍ನಲ್ಲಿ ಹಾಕಿರುವ ಕಾಂಕ್ರೀಟ್ ಸ್ಲ್ಯಾಬ್‍ಗಳು ಜಖಂಗೊಂಡು…

ಬಡಗಬೆಳ್ಳೂರು: ಉದ್ಯೋಗ ಖಾತ್ರಿ ದುರುಪಯೋಗ ಆರೋಪ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯಿತಿನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳಲ್ಲಿ ಅನುದಾನ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪಿಡಿಒ ಮತ್ತು ಸಿಬ್ಬಂದಿಗಳ…

ಬಂಟ್ವಾಳ: ಎಸ್‍ಡಿಪಿಐನಿಂದ ‘ಫ್ಯಾನ್ ವಿತರಣೆ’

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಸೊಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಇತ್ತೀಚೆಗೆ ಉಚಿತ ಫ್ಯಾನ್ ವಿತರಿಸಿದರು. ಪಕ್ಷದ ಕ್ಷೇತ್ರಾಧ್ಯಕ್ಷ ಶಾಹುಲ್…

ಕಲ್ಲಡ್ಕ: ಸ್ವಲಾತ್ ವಾರ್ಷಿಕ ಮಜ್ಲಿಸ್

ಬಂಟ್ವಾಳ: ಪ್ರತಿಯೊಬ್ಬರೂ ಆತ್ಮ ಶುದ್ದಿ ಮೂಲಕ ಧಾರ್ಮಿಕ ನಂಬಿಕೆಗೆ ಶ್ರಮಿಸಬೇಕಾಗಿದ್ದು, ನಿಸ್ವಾರ್ಥದಿಂದ ಪರರ ಏಳಿಗೆಗೆ ಶ್ರಮಿಸಬೇಕು ಎಂದು ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ತಾಲ್ಲೂಕಿನ…

ಸೋರ್ಣಾಡು: ಕೆನರಾ ಬ್ಯಾಂಕಿನ ಶಾಖೆ ಶುಭಾರಂಭ

‘ಗ್ರಾಮೀಣ ಸ್ವಾವಲಂಬಿ ಬದುಕಿಗೆ ಪ್ರೋತ್ಸಾಹ’ ಬಂಟ್ವಾಳ: ಗ್ರಾಮೀಣ ಜನತೆ ಕೂಡಾ ನಗರ ಪ್ರದೇಶಗಳಿಗೆ ಸರಿಸಾಟಿಯಾಗಿ ಬೆಳೆಯಲು ಅವರಲ್ಲಿ ಸ್ವಾವಲಂಬಿ ಮನೋಭಾವ ಬೆಳೆಸುವ ಅಗತ್ಯವಿದೆ. ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ…

ಕರಿಂಗಾನ: ಮರ ಬಿದ್ದು ಮನೆಗೆ ಹಾನಿ, ಮಹಿಳೆ ಆಸ್ಪತ್ರೆಗೆ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಅಮ್ಟೂರು ಗ್ರಾಮದ ಕರಿಂಗಾನ ಎಂಬಲ್ಲಿ ಶುಕ್ರವಾರ ಸಂಜೆ ಮರವೊಂದು ಮುರಿದು ಬಿದ್ದ ಪರಿಣಾಮ ಮನೆಗೆ ಹಾನಿಯಾಗಿ ಮನೆಯೊಳಗಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ…

ನೇಪಾಳ, ದೆಹಲಿ ಸೇರಿ ದೇಶದ ಹಲವೆಡೆ ಪ್ರಬಲ ಭೂಕಂಪ

ನವದೆಹಲಿ: ದೆಹಲಿ, ಉತ್ತರ ಪ್ರದೇಶ , ಬಿಹಾರ, ಮಧ್ಯಪ್ರದೇಶ, ಅಸ್ಸಾಂ ಸೇರಿದಂತೆ ದೇಶದ ಹಲವೆಡೆ ಸುಮಾರು 20ಸೆಕೆಂಡ್ ಗಳ ಕಾಲ ಭೂಕಂಪನವಾದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.…

ಕೈಕಂಬ: ಶ್ರೀ ಸಾಯಿ ಕಲರ್ ಡಿಜಿಟಲ್ ಫೋಟೋ ಲ್ಯಾಬ್ ಉದ್ಘಾಟನೆ

ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ವಿಜೇತ ಟವರ್‍ನಲ್ಲಿ ಶ್ರೀ ಸಾಯಿ ಕಲರ್ ಡಿಜಿಟಲ್ ಫೋಟೋ ಲ್ಯಾಬ್ ಆಂಡ್ ಡಿಜಿಟಲ್ ಸ್ಟುಡಿಯೋ ಗುರುವಾರ ಶುಭಾರಂಭಗೊಂಡಿತು. ಗಂಜಿಮಠ ಒಡ್ಡೂರು ಫಾಮ್ರ್ಸ್‍ನ…

ಕೊಡಚಾದ್ರಿಯಲ್ಲಿ ಶಂಕರ ಜಯಂತಿ ಆಚರಣೆ

ಕೊಲ್ಲೂರು : ಶಂಕರಾಚಾರ್ಯರ ತಪೋಭೂಮಿಯಾದ ಕೊಡಚಾದ್ರಿಯಲ್ಲಿ ಎ.23 ಗುರುವಾರ ವಿಶೇಷ ಪೂಜೆಯೊಡನೆ ಶಂಕರ ಜಯಂತಿ ಆಚರಣೆ ನಡೆಯಿತು. ಕೊಡಚಾದ್ರಿ ಪರಿಸರ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೇಮಾರು ಶ್ರೀ…