ಸ್ವಚ್ಛ ಮೂಡುಬಿದರೆ ಜಾಗೃತಿ ಅಭಿಯಾನ ಕಾರ್ಯಕ್ರಮ
ಮೂಡುಬಿದರೆ: ಪುರಸಭೆಯ ನೇತೃತ್ವದಲ್ಲಿ ಸ್ವಚ್ಛ ಮೂಡುಬಿದರೆಗಾಗಿ ಜಾಗೃತಿ ಅಭಿಯಾನವು ಪದ್ಮಾವತಿ ಕಲಾಮಂದಿರದಲ್ಲಿ ಶನಿವಾರ ನಡೆಯಿತು. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಕಸ ಸಂಗ್ರಹಣ ತೊಟ್ಟಿಯನ್ನು…
SUDDI9 MEDIA NETWORK
ಮೂಡುಬಿದರೆ: ಪುರಸಭೆಯ ನೇತೃತ್ವದಲ್ಲಿ ಸ್ವಚ್ಛ ಮೂಡುಬಿದರೆಗಾಗಿ ಜಾಗೃತಿ ಅಭಿಯಾನವು ಪದ್ಮಾವತಿ ಕಲಾಮಂದಿರದಲ್ಲಿ ಶನಿವಾರ ನಡೆಯಿತು. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಕಾರ್ಯಕ್ರಮ ಉದ್ಘಾಟಿಸಿ, ಕಸ ಸಂಗ್ರಹಣ ತೊಟ್ಟಿಯನ್ನು…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಗ್ರಾ.ಪಂ. ಗೋಳ್ತಮಜಲು ಮತ್ತು ಅಂಗನವಾಡಿ ಕೇಂದ್ರ ಕಲ್ಲಡ್ಕ ಇದರ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರ ಅಂಗನವಾಡಿ ಕೇಂದ್ರದಲ್ಲಿ…
ಕೈಕಂಬ: ದಕ್ಷಿಣ ಕನ್ನಡಲೋಕಸಭೆ ಚುನಾವಣೆಯಲ್ಲಿಭರ್ಜರಿ ಜಯಗಳಿಸಿದಮಂಗಳೂರು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ಶಬರಿಮಲೆಗೆ ಪಾದಯಾತ್ರೆಗೈವುದಾಗಿ ಹರಕೆ ಹೊತ್ತ ಮೂಡಬಿದ್ರೆ ಭಾರತೀಯ ಜನತಾ ಪಾರ್ಟಿಯ…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ , ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ಮತ್ತು ಸಜೀಪ ವಲಯ ಅಂಗನವಾಡಿ ಕೇಂದ್ರಗಳ ಮಕ್ಕಳ ದಿನಾಚರಣೆ ಬೋಗೊಡಿ ಅಂಗನವಾಡಿ…
ತುಳುನಾಡಿನ ಕ್ರಷಿ ಸಾಂಸ್ಕ್ರತಿಕ ಚಟುವಟಿಕೆಗಳ ಸಂಪ್ರದಾಯವನ್ನು ಉಳಿಸಿಕೊಂಡುಬಂದ ಕಾಡಬೆಟ್ಟುಗುತ್ತು ಮನೆತನದ ಹಿರಿಮೆ. ತುಳುನಾಡಿನ ಜನರ ಪ್ರಧಾನ ಕಸುಬು ವ್ಯವಸಾಯ. ಕೃಷಿ ಭೂಮಿ ಹಸನುಗೊಳಿಸಿ ಭತ್ತದ ಬೆಳೆ ತೆಗೆಯುವವರೆಗೆ…
ಮಂಗಳೂರು: ಜಗತ್ತಿನಾದ್ಯಂತ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಮಾರಾಣಾಂತಿಕ ರೋಗಗಳಲ್ಲಿ ಒಂದಾಗಿರುವ ಎಬೋಲ ರೋಗದ ವೈರಸ್ಸನ್ನು ಪತ್ತೆಹಚ್ಚುವ ಇಮೇಜ್ ಸ್ಕ್ಯಾನರನ್ನು ಮಂಗಳೂರು ಅಂತಃರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಅಳಪಡಿಸುವಂತೆ ಭಾರತ…
ಇಸ್ಲಾಮಾಬಾದ್ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಶುಕ್ರವಾರ ರಾತ್ರಿ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಕಾಶ್ಮೀರ ವಿವಾದ ಬಗೆಹರಿಸಲು ಭಾರತದ ಜತೆ…
ಅಸ್ಸಾಂನ ತೇಜ್ಪುರದಲ್ಲಿ ನಡೆದ ಭಾರತೀಯ ವಾಯು ಪಡೆಯ ಸುಕೋಯ್ ಎಸ್ಯು–30 ಯುದ್ಧ ವಿಮಾನಗಳು ಬಾನಿನಲ್ಲಿ ಚಿತ್ತಾರ ಬಿಡಿಸಿದ ದೃಶ್ಯ
ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ. 2014-2017ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆಗೆ ನಡೆದ…
ಬಂಟ್ವಾಳ: ವೃದ್ದ ಮಹಿಳೆಯೋರ್ವಳು ವಾಸ ಮಾಡಲು ಸೂರಿಲ್ಲದೆ ಗೂಡಿನಂತಿರುವ ಶೌಚಾಲಯವನ್ನೇ ಮನೆಯನ್ನಾಗಿಸಿಕೊಂಡು, ತನ್ನ ಎಲ್ಲಾ ದಿನ ನಿತ್ಯದ ಬೇಕು ಬೇಡಗಳನ್ನು ಪೂರೈಸಿಕೊಂಡು ಜೀವನ ಸಾಗಿಸುವ ಕರುಣಾಜನಕ ಸ್ಥಿತಿಯೊಂದು…
ಸುದ್ದಿ9 ಕೈಕಂಬ: ಕೆಲವೊಮ್ಮೆ ಪರಿಸ್ಥಿತಿ ಹೇಗೆ ಉಲ್ಟಾ ಹೊಡೆಯುತ್ತದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ ಹೇಳುತ್ತಿದೆ. ನಾಗರಹಾವೊಂದು ಮೊಟ್ಟೆ ತಿನ್ನುವ ಆಸೆಯಿಂದ ನವಿಲಿದ್ದ ಗೂಡಿಗೆ ಬಂದಿದ್ದು, ಇದನ್ನು…
ಮಂಗಳೂರು: ಸೈಬರ್‍ಗೆ ತೆರಳಿದ್ದ ಎನ್ ಆರ್ ಐ ವಿದ್ಯಾರ್ಥಿನಿ ಯನ್ನು ಅಲ್ಲಿನ ಸಿಬ್ಬಂದಿ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕೊಣಾಜೆ ಪೊಲೀಸರು…
ಮಂಗಳೂರು: ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ದುಬೈನಿಂದ ಬಂದಿಳಿದ ಇಬ್ಬರು ಯಾನಿಗಳು ಗುದನಾಳದಲ್ಲಿ ಅಡಗಿಸಿದ್ದ 18 ಲಕ್ಷ…