ಬಂಟ್ವಾಳ: ‘ಬ್ಯಾರಿ ಸಾಹಿತ್ಯ ಸಾಂಸ್ಕೃತಿಕ ಮೇಳ’
ಬಂಟ್ವಾಳ: ಸರ್ಕಾರವು ವಿವಿಧ ಭಾಷಾ ಅಕಾಡೆಮಿಗಳನ್ನು ಕೇವಲ ಅಧ್ಯಕ್ಷ ಹುದ್ದೆ ಸೃಷ್ಟಿಗೆ ಮಾಡಿಲ್ಲ. ಇದರಿಂದಾಗಿ ವಿವಿಧ ರೀತಿಯಲ್ಲಿ ಭಾಷಾ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಹಿತಿಗಳು ಮತ್ತು ಸಾಧಕರನ್ನು ಗುರುತಿಸಿ…
SUDDI9 MEDIA NETWORK
ಬಂಟ್ವಾಳ: ಸರ್ಕಾರವು ವಿವಿಧ ಭಾಷಾ ಅಕಾಡೆಮಿಗಳನ್ನು ಕೇವಲ ಅಧ್ಯಕ್ಷ ಹುದ್ದೆ ಸೃಷ್ಟಿಗೆ ಮಾಡಿಲ್ಲ. ಇದರಿಂದಾಗಿ ವಿವಿಧ ರೀತಿಯಲ್ಲಿ ಭಾಷಾ ಬೆಳವಣಿಗೆಗೆ ಶ್ರಮಿಸುತ್ತಿರುವ ಸಾಹಿತಿಗಳು ಮತ್ತು ಸಾಧಕರನ್ನು ಗುರುತಿಸಿ…
ಬಂಟ್ವಾಳ: ಸಿ.ಆರ್ .ಎಪ್ .ಯೊಜನೆಯಡಿ ಮಂಜೂರಾದ 5 ಕೋಟಿ ರೂ ವೆಚ್ಚದಲ್ಲಿ ವಾಮದಪದವು – ಮಣಿಹಳ್ಳ ರಸ್ತೆ ಅಭಿವೃದ್ದಿ ಕಾರ್ಯಕ್ಕೆ ಭಾನುವಾರ ದ.ಕ.ಜಿಲ್ಲಾ ಉಸಸ್ತುವಾರಿ ಸಚಿವ ಬಿ.ರಮಾನಾಥ…
ಸುದ್ದಿ9 ಬಿ.ಸಿ.ರೋಡು : ಕಂಬಳ ನಮ್ಮ ಮಣ್ಣಿನ ಜಾನಪದ ಕ್ರೀಡೆ. ಇದನ್ನು ಉಳಿಸಿ-ಬೆಳಸಬೇಕಾಗಿರುವುದು ನಮ್ಮೆಲ್ಲರ ಹೊಣೆಯಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ನ ಮೊರೆ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನೂತನ ಕಚೇರಿಯ ಉದ್ಘಾಟನೆಯು ನ. 23ರಂದು ಭಾನುವಾರ ಅರಣ್ಯ ಸಚಿವ ರಮಾನಾಥ ರೈ ನೆರವೇರಿಸಿದರು. ಡಿಸಿಸಿ…
ಕಟೀಲು: ನಂದಿನಿ ಯುವಕ ಯುವತಿ ಮಂಡಲ, ವೀರ ಮಾರುತಿ ವ್ಯಾಯಮ ಶಾಲೆ, ಕೊಂಡೇಲ ಪ್ರೆಂಡ್ , ವಿಜಯ ಯುವ ಸಂಗಮ ಮುಂತಾದ ಸಂಘ ಸಂಸ್ತೆಗಳ ವತಿಯಿಂದ ಕಟೀಲು…
ಕಿನ್ನಿಗೋಳಿ: ಜಿಲ್ಲಾ ಪಂಚಾಯತ್ ವತಿಯಿಂದ ೫ ಲಕ್ಷ ರೂಪಾಯಿ ಮತ್ತು ಸಂಸದರ ೩ ಲಕ್ಷ ಅನುದಾನದಿಂದ ಕೆರೆ ಕಾಡು ರಸ್ತೆಯ ಡಾಮರೀಕರಣಕ್ಕೆ ಜಿಲ್ಲಾ ಪಂಚಾಯತ್ ಸದಸ್ಸ್ಯೆ ಆಶಾ.…
ಸುದ್ದಿ9:ಬಂಟ್ವಾಳ ತಾಲೂಕಿನ ಜುಮಾದಿಗುಡ್ಡೆ ಗಣಪತಿ ಕಟ್ಟೆಯ ಹಿಂದೂ ಸೇವಾ ಸಂಘದ ವತಿಯಿಂದ ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿಯಲ್ಲಿ ನ.23ಭಾನುವಾರ ಕಾರ್ಯಕ್ರಮ ಸಂಘಟಕ ರಾಜೇಶ್ ನಾಕ್ ಉಳೇಪಾಡಿಗುತ್ತು ಇವರ ಮಾರ್ಗದರ್ಶನದಲ್ಲಿ “ತುಳುನಾಡ್ಡ್…
ಬಂಟ್ವಾಳ : ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು – ಬಂಟ್ವಾಳ ಸಂಪರ್ಕ ರಸ್ತೆಯ ಕಂಚಿಕಾರ್-ಕೂಟ್ಲು ಹೊಸ ಸೇತುವೆ ನಿರ್ಮಾಣಕ್ಕೆ “5054 ಅಪೆಂಡಿಕ್ಸ್ -ಇ ” ಯೋಜನೆಯಡಿಯಲ್ಲಿ 100.00ಲಕ್ಷ ವೆಚ್ಚದ…
ಮೂಡುಬಿದರೆ: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ತನ್ನ ಮಕ್ಕಳಿಬ್ಬರ ಜತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳುವಾಯಿ ಚರ್ಚ್ ಬಳಿ ಶನಿವಾರ ಮುಂಜಾವ ನಡೆದಿದೆ.…
ಮೂಡುಬಿದರೆ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ 87ನೇ ಶಾಖೆಯು ಶಿರ್ತಾಡಿಯ ಸೂರ್ಯ ಕಾಂಪ್ಲೆಕ್ಸ್ನಲ್ಲಿ ನವೆಂಬರ್ 24ರಂದು ಉದ್ಘಾಟನೆಗೊಳ್ಳಲಿದೆ. ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ…
ಬಂಟ್ವಾಳ:ಕಳೆದ 1953ರಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆ ಕಾಸರಗೋಡು ಸಹಿತ ತಾಳೆ ಮತ್ತು ತೆಂಗು ಬೆಲ್ಲ ತಯಾರಿಕೆಗಾಗಿ ಮಂಗಳೂರಿನಲ್ಲಿ ದಿ.ದಾಮೋದರ ಸುವರ್ಣ ನೇತೃತ್ವದಲ್ಲಿ ಆರಂಭಗೊಂಡ ಜಿಲ್ಲಾ ಮೂತರ್ೆದಾರರ…
ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಎಂಬಲ್ಲಿ ಕಿರಿದಾಗಿರುವ ಸೇತುವೆಗೆ ಬದಲಾಗಿ ರೂ 60ಲಕ್ಷ ವೆಚ್ಚದ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…
ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ರಾಯಿ-ಬದನಡಿ ಸಂಪರ್ಕ ರಸ್ತೆಯಲ್ಲಿ ಸಂಪೂರ್ಣ ಡಾಂಬರು ಎದ್ದು ಹೋಗಿ ಹೊಂಡಮಯ ರಸ್ತೆಯಲ್ಲಿನ ಜೆಲ್ಲಿ ಚೆಲ್ಲಾಪಿಲ್ಲಿಯಾಗಿ ಇಲ್ಲಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದ್ದ ರಸ್ತೆಗೆ ಇದೀಗ…
ಸುರತ್ಕಲ್ ಬಳಿಯ ತಡಂಬೈಲ್ ಎಂಬಲ್ಲಿ ರಾಷ್ಟಿಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಸುಜ್ಲಾನ್ ಕಂಪೆನಿಯ ಬಸ್ಗೆ ಹಿಂದಿನಿಂದ ಬರುತ್ತಿದ್ದ ಕಾರು ಶನಿವಾರ ಸಂಜೆ ಡಿಕ್ಕಿ ಹೊಡೆದ…