ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನೂತನ ಕಚೇರಿಯ ಉದ್ಘಾಟನೆಯು ನ. 23ರಂದು ಭಾನುವಾರ ಅರಣ್ಯ ಸಚಿವ ರಮಾನಾಥ ರೈ ನೆರವೇರಿಸಿದರು. ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

KAR_5961

KAR_5897

KAR_5903

ಕಳೆದ 1953ರಲ್ಲಿ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಮಾತ್ರವಲ್ಲದೆ ಕಾಸರಗೋಡು ಸಹಿತ ತಾಳೆ ಮತ್ತು ತೆಂಗು ಬೆಲ್ಲ ತಯಾರಿಕೆಗಾಗಿ ಮಂಗಳೂರಿನಲ್ಲಿ ದಿ.ದಾಮೋದರ ಸುವರ್ಣ ನೇತೃತ್ವದಲ್ಲಿ ಆರಂಭಗೊಂಡ ಜಿಲ್ಲಾ ಮೂರ್ತೆ ದಾರರ ಮಹಾಮಂಡಲ ಕಚೇರಿ ನ.23ರಂದು ಬೆಳಿಗ್ಗೆ ಬಿ.ಸಿ.ರೋಡ್  ಕಾಂಪ್ಲಕ್ಸ್ ನಲ್ಲಿ   ಶುಭಾರಂಭಂಡಿತು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪುರಸಭಾ ಅಧ್ಯಕ್ಷೆ ವಸಂತಿ, ಸಹಕಾರ ಸಂಘಗಳ ಉಪಭಾಗವಹಿಸುವರು.
ಜಿಲ್ಲಾ ಮಟ್ಟದಲ್ಲಿ ಮೂತರ್ೆದಾರಿಕೆಯಂತಹ ಕುಲ ಕಸುಬು ಉಳಿಸಿ ಬೆಳೆಸುವುದರ ಜೊತೆಗೆ ತೆಂಗಿನ ಮರದಿಂದ ನೀರಾ ಇಳಿಸಿ ನೀರಾ ಸಂನಿಬಂಧಕ ಬಿ.ಕೆ.ಸಲೀಂ, ಬಿಲ್ಲವ ಮುಖಂಡ ಕೆ.ಸೇಸಪ್ಪ ಕೋಟ್ಯಾನ್,  ಶಿವಪ್ಪ ಪೂಜಾರಿ ಶಂಕರ ಪೂಜಾರಿ ಮತ್ತಿತರರು  ಉಪಸ್ಥಿತರಿದ್ದರು. ಜಿಲ್ಲಾ ಮೂರ್ತೆದಾರರ ಸಂಘದ  ಅಧ್ಯಕ್ಷ  ಸಂಜೀವ ಪೂಜಾರಿ

 

By suddi9

Leave a Reply

Your email address will not be published. Required fields are marked *