ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ , ಶಿಶು ಅಭಿವೃದ್ದಿ ಯೋಜನೆ ಬಂಟ್ವಾಳ ಮತ್ತು ಸಜೀಪ ವಲಯ ಅಂಗನವಾಡಿ ಕೇಂದ್ರಗಳ ಮಕ್ಕಳ ದಿನಾಚರಣೆ ಬೋಗೊಡಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ವೇದಿಕೆಯಲ್ಲಿ ಪರಸಭಾ ಸದಸ್ಯರಾದ ಜೆಸಿಂತಾ , ಚಂಚಲಾಕ್ಷಿ, ಸಂಧ್ಯಾ, ಸಂಜೀವಿನಿ ಮಾಜಿ ಸದಸ್ಯ ಮಹಮ್ಮದ್ ರಫೀಕ್, ಬೋಗೊಡಿ ಕಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಆನಂದ , ನಿವೃತ್ತ ಶಿಕ್ಷಕ ಶಂಕರ್ ಭಟ್ಟ್, ಶಾಲಾ ಸಮಿತಿ ಸದಸ್ಯ ಆಹಮ್ಮದ್ ಭಾವ , ಅಂಗನವಾಡಿ ಮೇಲ್ವಿಚಾರಕಿ ಭಾರತಿ, ಅಂಗನವಾಡಿ ಕಾರ್ಯಕತರ್ೆ ವಸಂತಿ ಮತ್ತು ವಿನ್ನಿಫ್ರೆಡ್ ಗುಡ್ಡೆಯಂಗಡಿ ಉಪಸ್ಥಿತರಿದ್ದರು.
1 (1)

By suddi9

Leave a Reply

Your email address will not be published. Required fields are marked *