ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ಗ್ರಾ.ಪಂ. ಗೋಳ್ತಮಜಲು ಮತ್ತು ಅಂಗನವಾಡಿ ಕೇಂದ್ರ ಕಲ್ಲಡ್ಕ ಇದರ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
1 (2)
ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಮಹಮ್ಮದ್ ಮುಸ್ತಾಫ, ಗ್ರಾ.ಪಂ. ಸದಸ್ಯೆ ಲಖಿತಾ ಆರ್ ಶೆಟ್ಟಿ, ಪಿಡಿಓ ನಾರಾಯಣ ಗಟ್ಟಿ, ಮಾದರಿ ಹಿ.ಪ್ರಾ.ಶಾಲೆ ಶಿಕ್ಷಕ ಅಬೂಬಕ್ಕರ್ ಆಶ್ರಫ್, ನೇತಾಜಿಯುವಕ ಮಂಡಲ ಸದಸ್ಯ ನೊಣಯ್ಯ, ಸಂಪನ್ಮೂಲ ವ್ಯಕ್ತಿ ವಸಂತ, ಮಹಿಳಾ ಮಂಡಲದ ಸದಸ್ಯೆ ತುಳಸಿ, ಮೇಲ್ವಿಚಾರಕಿ ಶಾಲಿನಿ, ಅಂ.ಕಾರ್ಯಕರ್ತೆ  ಬೇಬಿ, ಸಹಾಯಕಿ ಗೀತಾ, ಉಪಸ್ಥಿತರಿದ್ದರು.
ಈ ಸಂದರ್ಭ ಆಶ್ರಿತ್ ಎಸ್.ಶೆಟ್ಟಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

By Suddi9

Leave a Reply

Your email address will not be published. Required fields are marked *