ಪಣಂಬೂರಿಗೆ ಆಗಮಿಸಿದ ಹೋವರ್ ಕ್ರಾಫ್ಟ್ ನೌಕೆ
ಸುದ್ದಿ9 ಸುರತ್ಕಲ್: ಪಣಂಬೂರಿಗೆ ಸೋಮವಾರ ನೆಲ ಮತ್ತು ಜಲದ ಮೇಲೂ ಸಂಚರಿಸಬಲ್ಲ ಭಾರತೀಯ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್-196 ಅತ್ಯಾಧುನಿಕ ನೌಕೆ ಆಗಮಿಸಿದೆ. ಇದು ಪಣಂಬೂರು ಕೇಂದ್ರಿತವಾಗಿ…
SUDDI9 MEDIA NETWORK
ಸುದ್ದಿ9 ಸುರತ್ಕಲ್: ಪಣಂಬೂರಿಗೆ ಸೋಮವಾರ ನೆಲ ಮತ್ತು ಜಲದ ಮೇಲೂ ಸಂಚರಿಸಬಲ್ಲ ಭಾರತೀಯ ರಕ್ಷಣಾ ಪಡೆಯ ಹೋವರ್ ಕ್ರಾಫ್ಟ್-196 ಅತ್ಯಾಧುನಿಕ ನೌಕೆ ಆಗಮಿಸಿದೆ. ಇದು ಪಣಂಬೂರು ಕೇಂದ್ರಿತವಾಗಿ…
ಸುದ್ದಿ9 ಸುರತ್ಕಲ್: ಎಂ ಆರ್ ಪಿ ಎಲ್ ತೃತೀಯ ಹಂತದ ಸ್ಥಾವರ ಕಾರ್ಯ ಆರಂಭಗೊಂಡ ಮೇಲೆ ಆಪ್ರದೇಶದ ವಾಸ್ತವ್ಯವಿರುವ ನಿವಾಸಿಗಳಿಗೆ ಅನಾರೋಗ್ಯ ಕಂಡುಬಂದಿದ್ದು ಮತ್ತು ಪರಿಸರ ಮಾಲಿನ್ಯ…
ಸುದ್ದಿ9ಕಟೀಲು:ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ, ಮತ್ತು ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿ ವತಿಯಿಂದ ಸ್ವಚ್ಚಾತಾ ಕಾರ್ಯಕ್ರಮವು ಕಟೀಲಿನ ಮಲ್ಲಿಗೆಯಂಗಡಿಯಲ್ಲಿ ನಡೆಯಿತು, ಈ ಬಾರಿ ನವರಾತ್ರಿ ಮೆರವಣಿಗೆ ೫೦ರ ಸಂಬ್ರಮದಲ್ಲಿದ್ದು…
ಸುದ್ದಿ9ಬೆಳ್ತಂಗಡಿ: ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಯ ಸಮೀಪದ ಕುದ್ಯಾಡಿ ಗ್ರಾಮದ ಕಡೆಕ್ಕಾರು ಎಂಬಲ್ಲಿ ಕಳೆದ ಶುಕ್ರವಾರ ರಾತ್ರಿ ನಡೆದ ಸಹೋದರರ ತಲವಾರು ಕಾಳಗದಲ್ಲಿ ಮೃತಪಟ್ಟ ಶೇಖರ ಕ್ರಿಮಿನಲ್…
ಸುದ್ದಿ9ಉಡುಪಿ: ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘದ ನಿದರ್ೆಶಕರ ಮಂಡಳಿಯ 4ನೇ ಸಭೆಯು ಶನಿವಾರರಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಅದ್ಯಕ್ಷತೆಯಲ್ಲಿ ಜಿಲ್ಲಾ…
ಸುದ್ದಿ9ಉಡುಪಿ: ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೆಟೀವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ನೌಕರರ ಸಹಕಾರಿ ಸಂಘಕ್ಕೆ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಬ್ಯಾಂಕ್ ಅಧ್ಯಕ್ಷ…
ಸುದ್ದಿ9ಮಂಗಳೂರು: ಮೆಸ್ಕಾಂ ಇಂಜಿನಿಯರ್ ಒಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಮನೆಯೊಳಗಡೆ ನುಗ್ಗಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಭಾನುವಾರ ಬೆಳಿಗ್ಗೆ 2.30ರ ಸುಮಾರಿಗೆ ಕದ್ರಿಕಂಬಳ ರಸ್ತೆಯಲ್ಲಿರುವ ಮನೆಯಲ್ಲಿ ನಡೆದಿದೆ.…
ಸುದ್ದಿ9ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಗಾರದ ಬೇಟೆ ನಡೆದಿದ್ದು ಇಬ್ಬರು ವ್ಯಕ್ತಿಗಳಿಂದ ಸುಮಾರು ರೂ. 23,48,650 ಬೆಲೆ ಬಾಳುವ 878 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮೊದಲ…
ಸುದ್ದಿ9ಕಾಟಿಪಳ್ಳ ಬಳಿ ಶನಿವಾರ ರಾತ್ರಿ ನಡೆದ ಹಾಂಡಾ ಆಕ್ಟಿವಾ -ಬೈಕ್ ಮುಖಾ,ಮುಖಿ ಡಿಕ್ಕಿಯಲ್ಲಿ ಅಕ್ಟಿವಾ ಸವಾರ, ಸೂರಿಂಜೆ ಬಳಿಯ ಕುಲ್ಲಂಗಾಲು ಗುಡ್ಡೆ ಎಂಬಲ್ಲಿನ ನಿವಾಸಿ ಜಗನ್ನಾಥ ದೇವಾಡಿಗ(45),…
ಸುದ್ದಿ9ಬಂಟ್ವಾಳ ತಾಲ್ಲೂಕಿನ ರೋಟರಿ ಕ್ಲಬ್ ಇದರ ವತಿಯಿಂದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕೆ.ರಮೇಶ ನಾಯಕ್ ರಾಯಿ ಇವರನ್ನು ಶುಕ್ರವಾರ ಸನ್ಮಾನಿಸಲಾಯಿತು. ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ ಕಾರಂತ,…
ಸುದ್ದಿ9ಬಂಟ್ವಾಳ: ತಾಲ್ಲೂಕಿನ ಅಮ್ಟಾಡಿ ಗ್ರಾಮದ ಎಮರ್ುಡೆ ನಿವಾಸಿ ಬೇಬಿ ಶೆಟ್ಟಿ (76) ಇವರು ಶನಿವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಲೆಂಬಿಲ ಮಾಣಿಜಾಲ್ ಎಂಬಲ್ಲಿ ಮಳೆಗೆ ಕುಸಿತಕ್ಕೀಡಾದ ಗೋಪಾಲ ಪೂಜಾರಿ-ಯಶೋಧ ದಂಪತಿ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲು ಶನಿವಾರ…
ಸುದ್ದಿ9ಬಂಟ್ವಾಳ: ಬೀಜದ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿದ್ದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜಕೊಡಿ…
ಸುದ್ದಿ9ಬಂಟ್ವಾಳ: ವ್ರದ್ದಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಿಮಿತ ಇದರ ಮಹಾಸಭೆಯು ಸಹಕಾರಿಯ ಅಧ್ಯಕ್ಷರಾದ ವಿನಯ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಪೇಂದ್ರ ಸೌಧದ ಬ್ಯಾಂಕಿನ ಕಚೇರಿಯಲ್ಲಿ ನಡೆಯಿತು. ವೇದಿಕೆಯಲ್ಲಿ…