ಸುದ್ದಿ9ಕಾಟಿಪಳ್ಳ ಬಳಿ ಶನಿವಾರ ರಾತ್ರಿ ನಡೆದ ಹಾಂಡಾ ಆಕ್ಟಿವಾ -ಬೈಕ್ ಮುಖಾ,ಮುಖಿ ಡಿಕ್ಕಿಯಲ್ಲಿ ಅಕ್ಟಿವಾ ಸವಾರ, ಸೂರಿಂಜೆ ಬಳಿಯ ಕುಲ್ಲಂಗಾಲು ಗುಡ್ಡೆ ಎಂಬಲ್ಲಿನ ನಿವಾಸಿ ಜಗನ್ನಾಥ ದೇವಾಡಿಗ(45), ಅಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದು ಆಕ್ಟಿವಾದಹಿಂಬದಿ ಸವಾರ ಚಂದ್ರಶೇಖರ್ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಮಂಗಳೂರಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ ಮಂಗಳೂರು ಉತ್ತರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

