ಸುದ್ದಿ9ಬಂಟ್ವಾಳ: ವ್ರದ್ದಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಿಮಿತ ಇದರ ಮಹಾಸಭೆಯು ಸಹಕಾರಿಯ ಅಧ್ಯಕ್ಷರಾದ ವಿನಯ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಉಪೇಂದ್ರ ಸೌಧದ ಬ್ಯಾಂಕಿನ ಕಚೇರಿಯಲ್ಲಿ ನಡೆಯಿತು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ಸುರೇಶ್ ಶೆಟ್ಟಿ, ನಿದರ್ೇಶಕರಾದ ಮಾಣಿಕ್ಯರಾಜ್, ಹರೀಶ್ ಪೂಜಾರಿ, ಜಯರಾಮ್ ನಾಯಕ್, ಸೂರ್ಯ ನಾರಾಯಣ ನಾಯಕ್, ಲೊಕೇಶ್ ಆಚಾರ್ಯ ಮತ್ತು ಪ್ರಬಂಧಕರಾದ ಜಯಪ್ರಕಾಶ್ ಉಪಸ್ಥಿತರಿದ್ದರು.

