ಬಡಗುಂಡಿ: ಕೋಳಿಅಂಕಕ್ಕೆ ದಾಳಿ, 12 ಕೋಳಿ ವಶ
ಬಂಟ್ವಾಳ: ತಾಲ್ಲೂಕಿನ ವಗ್ಗ ಸಮೀಪದ ಬಡಗುಂಡಿ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡೆಯೊಂದರಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ನಾಗರಾಜ್ ನೇತೃತ್ವದ ಪೊಲೀಸರು ದಾಳಿ…
SUDDI9 MEDIA NETWORK
ಬಂಟ್ವಾಳ: ತಾಲ್ಲೂಕಿನ ವಗ್ಗ ಸಮೀಪದ ಬಡಗುಂಡಿ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡೆಯೊಂದರಲ್ಲಿ ರಾಜಾರೋಷವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ನಾಗರಾಜ್ ನೇತೃತ್ವದ ಪೊಲೀಸರು ದಾಳಿ…
ಬಂಟ್ವಾಳ: ಬಂಟ್ವಾಳತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿ ಮತ್ತು ಇಲ್ಲಿನ ಕೆಲವು ಸಿಬಂದಿಗಳ ದುವರ್ತನೆ ಮತ್ತು ಲಂಚಾವತಾರ ವಿರುದ್ಧ ಇದೇ 25ರಂದು ಪ್ರತಿಭಟನೆ ನಡೆಸಿ ಪೊಲೀಸ್ ವರಿಷ್ಠಾಧಿಕಾರಿಗೆ ದೂರು…
ಬಂಟ್ವಾಳ: ತಾಲ್ಲೂಕಿನ ವಾಮದಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಸ್ಮರಣಸಂಚಿಕೆಯನ್ನು ಸೋಮವಾರ ನಡೆದ ವಾಷರ್ಿಕ ಮಹಾಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು. ವಾಮದಪದವು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ…
ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮ್ಮಾ ಮಸೀದಿಯ ಮದ್ರಸ ವಿದ್ಯಾಥರ್ಿಗಳ ಸಂಘಟನೆ (ಸಮಸ್ತ ಕೇರಳ ಸುನ್ನಿ ಬಾಲವೇದಿ ಇದರ ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಜೀಬ್…
ಬಂಟ್ವಾಳ ತಾಲ್ಲೂಕಿನ ಕಣಿಯೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅಶ್ವಿನಿ ಕೆ. ಇವರು ಕೇಂದ್ರ ಶಿಕ್ಷಣ ಇಲಾಖೆ ನಡೆಸುವ ವಿಜ್ಞಾನ ಮಾದರಿಗಳ ಇನ್ಸ್ಸ್ಟಾಯರ್ಡ್ ಅವಾರ್ಡ್ -4ರ…
ಬಂಟ್ವಾಳ:ತಾಲ್ಲೂಕಿನ ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ನೇತೃತ್ವದಲ್ಲಿ ಅ.3ರಿಂದ 4ರತನಕ ಕೊಯಿಲ ಶ್ರೀ ಮಹಾಗಣಪತಿ ದೇವಸ್ಥಾನ ಬಳಿ ನಡೆಯಲಿರುವ ‘ಸಾರ್ವಜನಿಕ ಶ್ರೀ ಶಾರದೋತ್ಸವ’ ಸಮಿತಿ ಅಧ್ಯಕ್ಷರಾಗಿ ಸ್ಥಳೀಯ…
ಮಂಗಳೂರು: ಪಣಂಬೂರಿನಲ್ಲಿ ಬೃಹತ್ ಹಡಗುಗಳನ್ನು ನಿಲ್ಲಿಸುವ ವ್ಯವಸ್ಥೆ ಶುರುವಾಗಿದ್ದು ಇನ್ನು ಮುಂದೆ ದೇಶವಿದೇಶದ ಬೃಹತ್ ಹಡಗುಗಳು ಪಣಂಬೂರಿನಲ್ಲೇ ಲಂಗರು ಹಾಕಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪತ್ರಕರ್ತರಿಗೆ ಮಾಹಿತಿ…
ಕಿನ್ನಿಗೋಳಿ;ಮೀನುಗಾರರಿಗೆ ಅನುಕೂಲವಾಗುವಂತೆ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು, ವ್ಯಾಪಾರಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು, ಮಾರುಕಟ್ಟೆಯ ಒಳಗೆ ಸ್ವಚವಾಗಿಟ್ಟುಕೊಂಡು, ಸರಿಯಾದ ಬೆಲೆಯಲ್ಲಿ ಗ್ರಾಹಕರಿಗೆ ಮೀನನ್ನು ಒದಗಿಸಬೇಕು ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ…
ಬಂಟ್ವಾಳ:ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಬಳಿಕ ಸಕರ್ಾರಕ್ಕೆ ಅತ್ಯಧಿಕ ಮೊತ್ತದ ಆದಾಯ ತಂದು ಕೊಡುತ್ತಿರುವ ಆಬಕಾರಿ ಇಲಾಖೆಯ ದುಸ್ಥಿತಿ ಬಂಟ್ವಾಳ ತಾಲ್ಲೂಕಿನಲ್ಲಿ ಎರಡು ಪ್ರತ್ಯೇಕ ಬಾಡಿಗೆ ಕಚೇರಿಯಲ್ಲಿ…
ಬಂಟ್ವಾಳ ಡಿವೈಎಸ್ಪಿ ಹುದ್ದೆಯನ್ನು ಹಿಂದಕ್ಕೆ ಪಡೆದುಕೊಂಡಿರುವ ಪೊಲೀಸ್ ಇಲಾಖೆ ಶಾಂತಿ ಸುವ್ಯವಸ್ಥೆಯ ಉದ್ದೇಶದಿಂದ ಮತ್ತು ತೀರಾಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವ ಉದ್ದೇಶದಿಂದ ಬಂಟ್ವಾಳಕ್ಕೆ ಎಎಸ್ಪಿ ಹುದ್ದೆಯನ್ನು…
ಬಂಟ್ವಾಳ:ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಎಸ್ಎಫ್)ನ ಬೆಳ್ಳಿಹಬ್ಬ ಪ್ರಯುಕ್ತ ಅ.25ರಿಂದ ನ.2ರತನಕ ನಡೆಯಲಿರುವ ಕನರ್ಾಟಕ ಯಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಆಕರ್ಷಕ ಸಂದೇಶ…
ಬಂಟ್ವಾಳ:ತಾಲ್ಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ನಗರ ಪೊಲೀಸರು ಭಾನುವಾರ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ. ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವಾಹನವೊಂದರಲ್ಲಿ…
ಸುದ್ದಿ9 ಸುರತ್ಕಲ್: ಸುರತ್ಕಲ್ನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದಜರ್ೆಗೇರಿಸಬೇಕು ಮೊದಲಾದ ಬೇಡಿಕೆ ಇರಿಸಿ ಡಿವೈಎಪ್ಐ ವತಿಯಿಂದ ಸೋಮವಾರ ಅಸ್ಪತ್ರೆ ಎದುರು ಪ್ರತಿಭಟನೆ ನಡೆಯಿತು.
ಬಂಟ್ವಾಳ: ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿಗೆ ತಂದಿರುವ ಜನಧನ್ ಯೋಜನೆಯನ್ನು ಹತ್ತುವರ್ಷಗಳಂದೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿವೃದ್ದಿ ಯೋಜನೆಯಡಿ ಗ್ರಾಮೀಣ ಮಹಿಳೆಯರು ಬ್ಯಾಂಕು ಖಾತೆ ಹೊಂದುವ ಅವಕಾಶ…