ಕಿನ್ನಿಗೋಳಿ;ಮೀನುಗಾರರಿಗೆ ಅನುಕೂಲವಾಗುವಂತೆ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು, ವ್ಯಾಪಾರಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು, ಮಾರುಕಟ್ಟೆಯ ಒಳಗೆ ಸ್ವಚವಾಗಿಟ್ಟುಕೊಂಡು, ಸರಿಯಾದ ಬೆಲೆಯಲ್ಲಿ ಗ್ರಾಹಕರಿಗೆ ಮೀನನ್ನು ಒದಗಿಸಬೇಕು ಎಂದು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಅವರು ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕಾ ಮೀನುಗಾರಿಕಾ ಅಬಿವ್ರದ್ದಿ ನಿಗಮದ ವತಿಯಿಂದ ರಾಷ್ತ್ರೀಯ ಕ್ರಷಿವಿಕಾಸ ಯೋಜನೆಯಡಿ ನಿರ್ಮಾಣ ಗೊಂಡ ಸುಸ್ಜ್ಜಿತ ಮೀನು ಮಾರುಕಟ್ಟೆಯ ಉದ್ಘಟಾನಾ ಸಮಾರಂಭದಲ್ಲಿ ಮಾತನಾಡಿದರು. ಈ ಸಂದ್ರಭದಲ್ಲಿ ಪೆರ್ಮುದೆ ಗ್ರಾಮ ಪಂಚಾಯತ್ ಅದ್ಯೆಕ್ಷರಾದ ಸಂದೇಶ್ ಜೆ.ಕೆ., ಜಿಲ್ಲಾ ಪಂಚಾಯತ್ ಸದಸ್ಯರಾದ ರೀತೇಶ್ ಶೆಟ್ಟಿ, ಪೆರ್ಮುದೆ ಗ್ರಾಮ ಪಂಚಾಯತ್ ಮಾಜಿ ಅದ್ಯಕ್ಷರಾದ ಉಲ್ಲಾಸ್ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಸ್ಯರಾದ ದೀಪಕ್ ಪೆರ್ಮುದೆ, ಪುಷ್ಪ, ಹೇಮಲತಾ, ಸಾವಿತ್ರಿ. ಬಿ. ಶೆಟ್ಟಿ, ಸೌದಾಕರ್ ಶೆಟ್ಟಿ,ರೋನಾಲ್ಡ್ ಪೆರ್ನಾಂದಿಸ್,ಡೋನಾಲ್ಡ್ ವಾರಿಸ್, ಕೇಶವ ದೇವಾಡಿಗ,ಸೂರಿಂಜೆ ಗ್ರಾಮ ಪಂಚಾತ್ ನ ಮಾಜಿ ಅದ್ಯ ಕ್ಷ ರಝಕ್ ಬಾಳ ಗ್ರಾಮ ಪಂಚಾಯತ್ ನ ಮಾಝಿ ಅದ್ಯೆಕ್ಷ ಹಸನಬ್ಬ ಮುಂತಾದವರು ಉಪಸ್ಥಿತರಿದ್ದರು.
