ಮೊಸರು ಕುಡಿಕೆ ಉತ್ಸವ
ಸುದ್ದಿ9ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು.…
SUDDI9 MEDIA NETWORK
ಸುದ್ದಿ9ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮೊಸರುಕುಡಿಕೆ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಯೋಗ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು.…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಪೇಟೆ ಕಿರು ಸೇತುವೆಗೆ ಪುರಸಭೆ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ನೇತೃತ್ವದ ತಂಡವು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೌರ ಸಮಿತಿ ಸಂಚಾಲಕ…
ಸುದ್ದಿ9ಬಂಟ್ವಾಳ:ರಾಜ್ಯದಲ್ಲಿ ಬಲಿಷ್ಠ ವರ್ಗ ಮತ್ತು ಉಳ್ಳವರ ನಡುವೆ ಭಾರೀ ವಿರೋಧಗಳ ನಡುವೆಯೂ ಸಮಾಜದಲ್ಲಿ ಹಿಂದುಳಿದ ವರ್ಗ ಸಮುದಾಯದ ಜನತೆಗೆ ನ್ಯಾ ದೊರಕಿಸಿಕೊಟ್ಟ ಏಕೈಕ ಆಶಾಕಿರಣವಾಗಿ ಮಾಜಿ ಮುಖ್ಯಮಂತ್ರಿ…
ಸುದ್ದಿ9 ಕಮ್ಮಾಜೆ:ನಾಗಶ್ರೀ ಮಿತ್ರವೃಂದ ಕಮ್ಮಾಜೆ, ತೆಂಕಬೆಳ್ಳೂರು ಬಂಟ್ವಾಳ ಮೊಸರು ಕುಡಿಕೆ ಉತ್ಸವವು ವಿಜೃಂಜನೆಯಿಂದ ನಡೆಯಿತು.
ಮಂಗಳೂರು: ಮದರಸಾಗಳ ಆಧುನೀಕರಣಕ್ಕಾಗಿ ಕೇಂದ್ರದ ಭಾಜಪ ಸರಕಾರವು ಮದರಸಾಗಳಿಗೆ 100 ಕೋಟಿಗಳ ಅನುದಾನವನ್ನು ನೀಡುವ ನಿಧರ್ಾರ ತೆಗೆದುಕೊಂಡಿದೆ. ಪ್ರತ್ಯಕ್ಷದಲ್ಲಿ ಅನೇಕ ಮದರಸಾಗಳಲ್ಲಿ ಹಿಂದೂ ಯುವತಿಯರನ್ನು ಪುಸಲಾಯಿಸಿ, ಅವರ…
ಸುದ್ದಿ9 ಕೈಕಂಬ: ಗುರುಪುರ ಬೆಳ್ಳಿಬೆಟ್ಟು ಗುತ್ತು ಭಾಗಮಂಡಲ ಮಹಾಬಲ ಶೆಟ್ಟಿ ಅವರ 6 ಜನ ಮಕ್ಕಳಲ್ಲಿ ಕೊನೆಯ ಪುತ್ರ ದೀನ್ ದಯಾಳ್ (36 ) ಸುಮಾರು 10…
ಸುದ್ದಿ9ಬಂಟ್ವಾಳ: ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶ್ವ ತುಳುವೆರೆ ಪರ್ಬ 2014 ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ಅಗಸ್ಟ್ 24ರಂದು ‘ಬಂಟ್ವಾಳದಲ್ಲಿ ತುಳು ಮಿನದನ’ ಕಾರ್ಯ…
ಸುದ್ದಿ9ಬಂಟ್ವಾಳ: ದ.ಕ.ಜಿಲ್ಲಾ ಪ್ಲಾನಿಂಗ್ ಕಮಿಟಿಯ ಸದಸ್ಯರಾಗಿ ಬಂಟ್ವಾಳ ಪುರಸಭೆಯ ಸದಸ್ಯ ವಾಸು ಬಂಗೇರ ಆಯ್ಕೆಯಾಗಿರವುದಕ್ಕೆ ಪುರಸಭೆಯ ಅಧ್ಯಕ್ಷರು ಮತ್ತು ಸದಸ್ಯರು ಅಭಿನಂದಿಸಿದರು.
ಸುದ್ದಿ9ಬಂಟ್ವಾಳ: ವಿಶ್ವ ಛಾಯಾಗ್ರಣ ದಿನದ ಅಂಗವಾಗಿ ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ಬಂಟ್ವಾಳ ಅಂಚೆ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಹೊರಗುತ್ತಿಗೆ ಅದಾರದಲ್ಲಿ ಸೇವೆ ಸಲ್ಲಿಸಿ…
ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿಟ್ಲದಲ್ಲಿ ನಡೆಯಲಿರುವ ರಾಜ್ಯಮಟ್ಟದ ಯುವಜನ ಮೇಳ ಇದರ ಮುನ್ನೋಟ ಮುದ್ರಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಬಿ.ಸಿ.ರೋಡ್ನಲ್ಲಿ ಶನಿವಾರ ಬಿಡುಗಡೆಗೊಳಿಸಿದರು. ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ,…
ಸುದ್ದಿ9ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಆಕರ್ಷಕ ಪಲ್ಲಕಿ ಮೆರವಣಿಗೆ ನಡೆಯಿತು.
ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ 37ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ 75 ಕ್ಕೂ…
ಬಂಟ್ವಾಳ: ತಾಲ್ಲೂಕಿನ ಮಾರಿಪಳ್ಳ ನಿವಾಸಿ ಫರಂಗಿಪೇಟೆ ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿ(28) ಇವರನ್ನು ಕಳೆದ ಶನಿವಾರ ರಾತ್ರಿ ಬಾಡಿಗೆ ನೆಪದಲ್ಲಿ ಕರೆದುಕೊಮಡು ಹೋಗಿ ಬಳಿಕ ನೆತ್ರಕೆರೆ ಎಂಬಲ್ಲಿ…
ಇಲ್ಲಿನ ಜೈನಬಸದಿಯಲ್ಲಿ ಪರಿವಾರ ದೈವಗಳು ಭೂತಾರಾದನೆ ಸಂದರ್ಭದಲ್ಲಿ ಬಳಸುವ ಎರಡು ಜೊತೆ ಹಿತ್ತಾಳೆ ಗಗ್ಗರ, ಗಂಟೆ, ಪದ್ಮಾವತಿ ದೇವಿ ವಿಗ್ರಹದಲ್ಲಿದ್ದ ಚಿನ್ನದ ಕರಿಮಣಿ, ಬೆಂಡೋಲೆ, ಬಸವನ ವಿಗ್ರಹದ…