ಸುದ್ದಿ9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ 37ನೇ ವರ್ಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮದಲ್ಲಿ 75 ಕ್ಕೂ ಮಿಕ್ಕಿ ಮಂದಿ ಪುಟಾಣಿಗಳು ಕೃಷ್ಣನ ವೇಷ ಧರಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಕಾರಂತ್, ಆರ್ಎಸ್ಎಸ್ ಪ್ರಚಾರಕ ಸುರೇಶ್ ಪರ್ಕಳ, ಪುರಸಭಾ ಸದಸ್ಯ ಬಿ.ಮೋಹನ್, ಸಮಿತಿ ಅಧ್ಯಕ್ಷ ಎಂ.ಸತೀಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

333p

By Suddi9

Leave a Reply

Your email address will not be published. Required fields are marked *