ಸುದ್ದಿ9ಬಂಟ್ವಾಳ: ವಿಶ್ವ ಛಾಯಾಗ್ರಣ ದಿನದ ಅಂಗವಾಗಿ ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ಬಂಟ್ವಾಳ ಅಂಚೆ ಇಲಾಖೆಯಲ್ಲಿ ಸುಮಾರು ವರ್ಷಗಳ ಕಾಲ ಹೊರಗುತ್ತಿಗೆ ಅದಾರದಲ್ಲಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಆದ ಮಹಮ್ಮದ್ ಅವರಿಗೆ ರೂ ಹತ್ತು ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಬಂಟ್ವಾಳ ಜುಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಖಾದರ್, ಬಂಟ್ವಾಳ ವಲಯ ಛಾಯಾಗ್ರಾಹಕರ ಸಂಘದ ಆಧ್ಯಕ್ಷ ಆನಂದ, ಗೌರವಾಧ್ಯಕ್ಷ ದಯಾನಂದ, ಉಪಾಧ್ಯ್ಷಕ ಸುಕುಮಾರ್, ಕಾರ್ಯದಶರ್ಿ ರಾಜೇಂದ್ರ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

