Month: August 2014

‘ಐಎನ್ಎಸ್ ಕೊಲ್ಕತ್ತಾ’ ಯುದ್ಧನೌಕೆ ಲೋಕಾರ್ಪಣೆ

ಮುಂಬೈ: ಸ್ವದೇಶಿ ನಿರ್ಮಿತ ‘ಐಎನ್ಎಸ್ ಕೊಲ್ಕತ್ತಾ’ ಯುದ್ಧನೌಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆಗೊಳಿಸಿದರು. ಮುಂಬೈನ ನೌಕಾನೆಲೆಯಲ್ಲಿ 6800 ಟನ್ ತೂಕದ ಐಎನ್ಎಸ್ ಕೊಲ್ಕತ್ತಾ ನೌಕೆಯನ್ನು ಲೋಕಾರ್ಪಣೆ…

ತುತ್ತಿನ ಚೀಲ ತುಂಬಿಸಲು ಹೊತ್ತಗೆ ಮಾರುತ್ತಿರುವ ತಾಯಿ

ಸುದ್ದಿ9 ಕೈಕಂಬ: ತನ್ನ ಮಗುವಿನ ತುತ್ತಿನ ಚೀಲ ತುಂಬಿಸಲು ಒಂದು ಬಗಲಿನ ಜೋಳಿಗೆಯಲ್ಲಿ ಪುಸ್ತಕವನ್ನು ಹೇರಿ, ಮತ್ತೊಂದು ಬಗಲಲ್ಲಿ ಮಗುವನ್ನು ಕುಳ್ಳಿರಿಸಿ ಕನ್ನಡದ ಸಾಹಿತ್ಯ ಪುಸ್ತಕವನ್ನು ಮಾರುತ್ತಿರುವ…

ಜನ್ಮಾಷ್ಠಮಿ ಪ್ರಯುಕ್ತ ಪೊಳಲಿ ರಾಮಕೃಷ್ಣ ತಪೋವನದಲ್ಲಿ ವಿವಿಧ ಕಾರ್ಯಕ್ರಮ

ಸುದ್ದಿ9 ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಸ್ವಾಮೀ ವಿವೇಕಚೈತನ್ಯಾನಂದ ಸ್ವಾಮೀಜಿ…

ಶೈಲೇಶ್ ಆತ್ಮತ್ಯೆ ಪ್ರಕರಣ; ಮೂವರ ವಿರುದ್ಧ ಎಫ್ಐಆರ್

ಮಂಗಳೂರು: ಬಡ್ಡಿದಂಧೆ ಮಾಫಿಯಾಕ್ಕೆ ಬಲಿಯಾದ, ಉರ್ವ ಚಿಲಿಂಬಿ ಅಕ್ಷಯ ಫೈನಾನ್ಸ್ ಮಾಲಕ ಹೊಗೆಬೈಲ್ ನಿವಾಸಿ ಶೈಲೇಲ್ ತನ್ನ ಪತ್ನಿ-ಮಗಳಿಗೆ ಸೈಯನೈಡ್ ತಿನ್ನಿಸಿ ಕೊಲೆ ನಡೆಸಿ ಬಳಿಕ ತಾನೂ…

ನಾಲ್ವರು ವಾಹನ ಕಳವು ಆರೋಪಿಗಳ ವಶ

ಮಂಗಳೂರು: ಉರ್ವ ಪೊಲೀಸರು ಆ. 14 ರಂದು ನಾಲ್ವರು ವಾಹನ ಕಳವು ಆರೋಪಿಗಳನ್ನು ಬಂಧಿಸಿ ಅವರಿಂದ ಮೂರು ಬೈಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.ಬಿಜೈ ನ್ಯೂರೋಡ್‌ನ‌ ಪ್ರತೀಕ್‌ (19), ಕಾರ್‌ಸ್ಟಿÅàಟ್‌ನ…

ಉಳ್ಳಾಲ: ಗೆಳೆಯನ್ನು ಬಲಿ ಪಡೆದುಕೊಂಡ ಸ್ವಾತಂತ್ರ್ಯದ ಪಾಟರ್ಿ

ಉಳ್ಳಾಲ: ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಖುಷಿಯಲ್ಲಿ ಪಾಟರ್ಿ ಆಯೋಜಿಸಿದ್ದ ಗೆಳೆಯರ ಮಧ್ಯೆ ಉಂಟಾದ ಕ್ಷುಲಕ್ಕ ವಿಚಾರಕ್ಕೆ ಸಂಬಂಧಿಸಿ ಉಂಟಾದ ಗಲಾಟೆಯಲ್ಲಿ ಗೆಳೆಯರಲ್ಲರೂ ಸೇರಿ ಒಬ್ಬನನ್ನು ಬಲಿಪಡೆದುಕೊಂಡಿದ್ದಾರೆ. ಇಂಥದೊಂದು…

ಆಳ್ವಾಸ್ ಕಾಲೇಜ್ನಲ್ಲಿ ನಡೆದ ಧ್ವಜಾರೋಹಣದ ಝಳಕ್ ಇಲ್ಲಿದೆ….

ಸುದ್ದಿ9ಕೈಕಂಬ: ದೇಶ 68ನೇ ಸ್ವಾತಂತ್ರ್ಯೋತ್ಸದ ಸಂಭದಮದಲ್ಲಿ ತೇಲಾಡುತ್ತಿದೆ, ಅದೇ ರೀತಿ ಮೂಡಬಿದ್ರೆಯ ಆಳ್ವಾಸ್ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ಸ್ವಾತಂತ್ರ್ಯ ಆಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯ್ತು. ಇಡೀ ಕ್ಯಾಂಪಸ್ನಲ್ಲಿ ತಿರಂಗಗಳೇ…

ಸಿಮ್ಲಾನ್ ಕೋಳಿ ನೋಡಿದ್ರಾ?

ಶ್ರೀಲಂಕಾದಲ್ಲಿ ಕಾಣ ಸಿಉವ ಈ ಕೋಳಿಯನ್ನು ಸಿಮ್ಲಾನ್ ಕೋಳಿ ಎನ್ನುತ್ತಾರೆ. ಪಕ್ಕಾ ಕೋಳಿಯಂತೆ ವತರ್ಿಸುವ ಈ ಸಿಮ್ಲಾನ್ ಕೋಳಿಯನ್ನು ಇತ್ತೀಚೆಗೆ ಸಾಕುವುದನ್ನು ಕಡಿಮೆ ಮಡುತ್ತಿದ್ದಾರೆ. ಬೇಡಿಕೆ ಕಮ್ಮಿಯಾಗಿರುವುದೇ…

ಮೋದಿ ಭಾಷಣಕ್ಕೆ ದೊರೆ ಸ್ವಾಮಿ ಕೊಂಕು

ಬೆಂಗಳೂರು: ನರೇಂದ್ರ ಮೋದಿ ಭಾಷಣಕ್ಕೆ ಪ್ರತಿಕ್ರಿಯಿಸಿದ ಸ್ವಾತಂತ್ರ್ಯ ಹೋರಾಟಗಾರ ದೊರೆ ಸ್ವಾಮಿ ಮಾತಾಡಿ, ನೀವು ಮೋದಿ ಹೇಳಿದಂತೆ 18 ಗಂಟೆ ಕೆಲಸ ಮಾಡಬೇಡಿ, ದೇಹಕ್ಕೆ ಆರೋಗ್ಯದ ದೃಷ್ಟಿಯಿಂದ…

ನಾನು ನಿಮ್ಮ ಪ್ರಧಾನ ಸೇವಕ ಎಂದ ನಮೋ; ಒಂದು ಭಾಷಣ ಹಲವು ದಿಕ್ಕು

ಸುದ್ದಿ9 ನವದೆಹಲಿ: ಮೋದಿ ಪ್ರಧಾನಿಯಾಗಿ ತನ್ನ ಚೊಚ್ಚಲ ಭಾಷಣ ಮಾಡಿದ ನರೇಂದ್ರ ಮೋದಿ ನಾನು ನಿಮ್ಮ ಪ್ರಧಾನ ಸೇವಕ, ಇಡೀ ಜಗತ್ತಿನಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳು…

ಕೈಕಂಬ ಲಯನ್ಸ್ ಕ್ಲಬ್ ಹಾಗೂ ಟ್ಯಾಕ್ಷಿ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಷವ

ಸುದ್ದಿ9 ಕೈಕಂಬ: ಗುರುಪುರ ಕೈಕಂಬದಲ್ಲಿ ಲಯನ್ಸ್ ಕ್ಲಬ್ ಟೆಂಪೋ ಟ್ಯಾಕ್ಷಿ ಚಾಲಕ ಮಾಲಕರು ಕೈಕಂಬದ ಟೆಂಪೋ ಪಾಕರ್್ನ ಹತ್ತಿರ 68ನೇ ಸ್ವಾತಂತ್ರೋತ್ಷವವನ್ನು ಆಚರಿಸಲಾಯಿತು. ಹಿಲಾರಿ ಪಿಂಟೋ ಅವರು…

ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ನಕ್ರೆಬೆಟ್ಟ

ಬೃಹದಾಕಾರದ ಬಂಡೆಯನ್ನು ಬೆಟ್ಟವೊಂದರ ಮೇಲೆ ಹಾಗೆಯೇ ಯಾರೋ ನಿನ್ನೆಯೆಂಬಂತೆ ಬಿಟ್ಟುಹೋದಂತೆ ಕಾಣುವ ಈ ಬೆಟ್ಟ ಮನುಷ್ಯನ ಸೂಕ್ಷ್ಮ ಪ್ರಜ್ಞೆಗೆ ಅಚ್ಚರಿಯನ್ನು ತರುತ್ತದೆ. ಹೌದು ಕಾರ್ಕಳ ತಾಲೂಕಿನಲ್ಲಿರುವ ನಕ್ರೆ…

ರಿಕ್ಷಾ ಚಾಲಕ ಮಾಲಕ ಸಂಘದ 68ನೇ ಸ್ವಾತಂತ್ರೋತ್ಷವ ಆಚರಣೆ

ಸುದ್ದಿ9 ಕೈಕಂಬ: ಗುರುಪುರ ಕೈಕಂಬ 68ನೇ ಸ್ವಾತಂತ್ರೋತ್ಷವವನ್ನು ಕೈಕಂಬ ಅಟೋ ಚಾಲಕ ಮಾಲಕ ಸಂಘದ ವತಿಯಿಂದ ವಿಜ್ರಂಭನೆಯಿಂದ ನೆರವೇರಿಸದರು . ದ್ವಜರೋಹಣವನ್ನು ಮಾದವಮಯ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ…

ಬಂಟ್ವಾಳ: ಹದಗೆಟ್ಟ ರಸ್ತೆಯ ಶ್ರಮದಾನ.

ಸುದ್ದಿ9ಬಂಟ್ವಾಳ: ಹೊಂಡಗಳಿಂದ ತುಂಬಿ ಹೋಗಿದ್ದ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಪಾಂಗಲ್ಪಾಡಿಯಿಂದ ಕರ್ತಲಬೆಟ್ಟು ಸಂಪರ್ಕಿಸುವ ರಸ್ತೆಯನ್ನು ಬಿಜೆಪಿ ಮುಖಂಡ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ನೇತೃತ್ವಲ್ಲಿ ಗ್ರಾಮಸ್ಥರೇ…