ಸುದ್ದಿ9 ಕೈಕಂಬ: ಗುರುಪುರ ಕೈಕಂಬ 68ನೇ ಸ್ವಾತಂತ್ರೋತ್ಷವವನ್ನು ಕೈಕಂಬ ಅಟೋ ಚಾಲಕ ಮಾಲಕ ಸಂಘದ ವತಿಯಿಂದ ವಿಜ್ರಂಭನೆಯಿಂದ ನೆರವೇರಿಸದರು . ದ್ವಜರೋಹಣವನ್ನು ಮಾದವಮಯ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ ರಿಕ್ಷಾ ಚಾಲಕ ಮಾಲಕರಿಂದ ಜನರಿಗೆ ಶುದ್ದ  ಕುಡಿಯುವ ನೀರಿನ ವ್ಯವಸ್ಥೆ  ಕುಡಿಯುವ ನೀರಿನ ಡ್ರಮ್ ನ್ನು  ಲಯನ್ಸ್ ಕ್ಲಬ್ ಕೈಕಂಬ ನೀಡಿದೆ.  ಉಧ್ಯಮಿಗಳಾದ ರೋನಾಲ್ಡ್  ಶುದ್ದ ಕಡಿಯುವ ನೀರಿನ ಸೌಲಬ್ಯವನ್ನು ಉದ್ಘಾಟಿಸಿದರು.  ಇದಕ್ಕೆ ನೀರಿನ ಸರಬರಾಜು ಕಂದಾವರ ಪಂಚಾಯತ್ ವತಿಯಿಂದ ಮಾಡಿದ್ದಾರೆ. ಮತ್ತು ಪ್ರತಿ ವರ್ಷದಂತೆ ಈ ವರ್ಷ ಸ್ನೇಹ ಸದನ ಹಾಗೂ ಜೀವದಾನದ ನಿರಾಶ್ರತರಿಗೆ ಅನ್ನದಾನದ ವಯವಸ್ಥೆಯನ್ನು  ರಿಕ್ಷಾ ಚಾಲಕ ಮಾಲಕರು ಸೇರಿ ಮಾಡಿದರು . ದ್ವಜರೋಹಣದಲ್ಲಿ  ಮಾದವಮಯ್ಯ , ರಿಕ್ಷಾ  ಚಾಲಕ ಮಾಲಕರ ಸಂಘದ  ಗೌರವಧದ್ಯಕ್ಷ  ವಿನೋದ್ ಮಾಡ,   ತಾಲೂಕು ಪಂಚಾಯತ್  ಸದಸ್ನ್ಯ ಜಾನ್ ಲೋಬೋ,  ಚೆರಿಯೊನ್ ಬ್ಯಾರಿ, ಸೆರಾವೋ ಕಾಂಪ್ಲೆಕ್ಸ ಮಾಲಕ ಜಾರ್ಜ್  ಮತ್ತು ರಿಕ್ಷಾ ಚಾಲಕ ಮಾಲಕ ಸಂಘದ ಅದ್ಯಕ್ಷ  ಕೇಶವ , ರವಿಂದ್ರ ಮತ್ತು  ಸಂಘದ ಸದಸ್ಯರು  ಮತ್ತಿತರರು ಉಪಸ್ಥಿತರಿದ್ದರು. 15-12

15-1

15-2

15-3

15-4

15-5

15-6

15-7

15-8

15-9

15-10

ಕೈಕಂಬ ರಿಕ್ಷಾ ಚಾಲಕ ಮಾಲಕರ  ಸಂಘದ  ಸ್ವಾತಂತ್ರೋತ್ಷವ

r2

r3

r4

By Suddi9

Leave a Reply

Your email address will not be published. Required fields are marked *