ಶ್ರೀಲಂಕಾದಲ್ಲಿ ಕಾಣ ಸಿಉವ ಈ ಕೋಳಿಯನ್ನು ಸಿಮ್ಲಾನ್ ಕೋಳಿ ಎನ್ನುತ್ತಾರೆ. ಪಕ್ಕಾ ಕೋಳಿಯಂತೆ ವತರ್ಿಸುವ ಈ ಸಿಮ್ಲಾನ್ ಕೋಳಿಯನ್ನು ಇತ್ತೀಚೆಗೆ ಸಾಕುವುದನ್ನು ಕಡಿಮೆ ಮಡುತ್ತಿದ್ದಾರೆ. ಬೇಡಿಕೆ ಕಮ್ಮಿಯಾಗಿರುವುದೇ ಇದಕ್ಕೆ ಕಾರಣ.
ಜೋಡಿಯಾಗಿ ಕಂಡುಬಂದ ಈ ಸಿಮ್ಲಾನ್ ಕೋಳಿಗಳೆರೆಡು ಪ್ರೇಮ ಸಂಭಾಷಣೆಯಲ್ಲಿ ತೊಡಗಿವೆ




