ಸುದ್ದಿ9 ಕೈಕಂಬ: ತನ್ನ ಮಗುವಿನ ತುತ್ತಿನ ಚೀಲ ತುಂಬಿಸಲು ಒಂದು ಬಗಲಿನ ಜೋಳಿಗೆಯಲ್ಲಿ ಪುಸ್ತಕವನ್ನು ಹೇರಿ, ಮತ್ತೊಂದು ಬಗಲಲ್ಲಿ ಮಗುವನ್ನು ಕುಳ್ಳಿರಿಸಿ ಕನ್ನಡದ ಸಾಹಿತ್ಯ ಪುಸ್ತಕವನ್ನು ಮಾರುತ್ತಿರುವ ತಾಯಿ. ಇದು ದೃಶ್ಯ ಕಂಡುಬಂದಿದ್ದು ರೋಸಾಮಿಸ್ತಿಕಾ ಶಾಲೆ ಕೈಕಂಬಲದಲಿ ಕಂಡುಬಂದಿದೆ.
ಈಕೆ ಕನ್ನಡ ಸಾಹಿತ್ಯದ ರಸದೌತಣವನ್ನು ನೀಡುವ ನೂರಾರು ಪುಸ್ತಕಗಳನ್ನು ಶಾಲೆಯಿಂ
ದ ಶಾಲೆಗೆ ಮಾರುತ್ತಾ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸುತ್ತಿದ್ದಾರೆ.
