ಸುದ್ದಿ9 ಕೈಕಂಬ: ನಮ್ಮ ಪುಂಚಮೆ ಸಂಘದ ಎನ್ ಪಿ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ಪ್ರಯುಕ್ತ ವಿವೀ ವಿನೋದಾವಳಿ, ಸ್ಪಧರ್ೆಗಳು ನಡೆದವು. ಮಕ್ಕಳನ್ನು ರಂಜಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳು ಜರುಗಿದವು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರೋಷನ್ ವಹಿಸಿಕೊಂಡಿದ್ದರು. ಶರತ್ ಕುಮಾರ್, ರಾಮಪ್ಪ ಅಮೀನ್, ರಮೇಶ್ ಪುಂಚಮೆ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಕ್ರೀಡೆಗಳಲ್ಲಿಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯ್ತು.



