Month: April 2014

ಅತ್ಯಾಚಾರಕ್ಕೊಳಗಾದ ಮಹಿಳೆಯನ್ನೂ ಗಲ್ಲಿಗೇರಿಸಿ: ಎಸ್ ಪಿ ನಾಯಕನ ಹೇಳಿಕೆ

ಉತ್ತರ ಪ್ರದೇಶ: ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಅತ್ಯಾಚಾರದ ಕುರಿತು ನೀಡಿದ ಹೇಳಿಕೆಯನ್ನಯ ಬೆಂಬಲಿಸುವ ಭರಾಟೆಯಲ್ಲಿ ಪಕ್ಷದ ಮತ್ತೊರ್ವ ಮುಖಂಡ ಅಬು ಅಜ್ಮಿ ಕೀಳು…

8.52 ಕೋಟಿ ಹವಾಲಾ ಹಣ ಪತ್ತೆ

ಬಳ್ಳಾರಿ: ಖಾಸಗಿ ಫೈನಾನ್ಸಿಯರ್ ಬಾಬುಲಾಲ್ ಅಲಿಯಾಸ್ ಚೋರ್ ಬಾಬುಲಾಲ್ ನಿವಾಸದ ಮೇಲೆ ಶನಿವಾರ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದಾಗ 8.52 ಕೋಟಿ ರೂ. ಹವಾಲಾ ಹಣ ಪತ್ತೆಯಾಗಿದೆ.…

ಸೂರ್ಯಾ ಅಭಿಮಾನಿಗಳ ಕೋಪಕ್ಕೆ ತುತ್ತಾದ ಕರೀನಾ

ಇತ್ತೀಚೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಅತ್ಯಂತ ಪ್ರತಿಭಾವಂತ ನಟ ಸೂರ್ಯರ ‘ಅಂಜಾನ್’ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿ ಹರಡಿತ್ತು. ಆ ಚಿತ್ರದಲ್ಲಿ ನಿರ್ದೇಶಕ…

ನಾನೇ ರಮ್ಯಾ ತಂದೆ: ವೆಂಕಟೇಶ್ ಬಾಬು

ಬೆಂಗಳೂರು: ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಂಸತ್ ಸದಸ್ಯೆ ರಮ್ಯಾ ತಂದೆ ಎಂದು ಹೇಳಿಕೊಂಡಿರುವ ಬಿ.ಸಿ. ವೆಂಕಟೇಶ್ ಬಾಬು ತಮ್ಮನ್ನು ರಮ್ಯಾ ತಂದೆಯೆಂದು ಘೋಷಿಸುವಂತೆ ಕೋರಿ ಕೋರ್ಟ್…

ಮೋದಿ ಪ್ರಧಾನಿಯಾದರೆ ರಾಜ್ಯ ಬಿಡುತ್ತೇನೆ: ದೇವೇಗೌಡ

ಬೆಂಗಳೂರು: ಮೋದಿ ಪ್ರಧಾನಿಯಾದ್ರೆ ಈ ರಾಜ್ಯದಲ್ಲೇ ತಾವು ಇರೋದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಶಪಥ ಮಾಡಿದ್ದಾರೆ. ಈ ಬಾರಿಯ ಚುನಾವಣೇಲಿ ಬಿಜೆಪಿ 276 ಸ್ಥಾನ ಪಡೆದರೆ…

ಸಿಡಿಲಬ್ಬರಕ್ಕೆ ಮೂವರು ಬಲಿ

ಬೆಂಗಳೂರು: ಚಿಕ್ಕಮಗಳೂರಿನ ಗಿಡ್ಡೇನಹಳ್ಳಿಯಲ್ಲಿ ತೀವ್ರ ಮಳೆ ಹಾಗೂ ಸಿಡಿಲು ಅಬ್ಬರಿಸಿದ್ದು, ಸಿಡಿಲು ಬಡಿದು ಮೂವರು ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಈ ಮಕ್ಕಳ ಜತೆಗಿದ್ದ ಇನ್ನೂ…

ಪಿಲಾತಬೆಟ್ಟು ಗ್ರಾಮದ ನಯನಾಡಿನಲ್ಲಿ ಚುನಾವಣಾ ಪ್ರಚಾರ

ಸುದ್ದಿ9ಬಂಟ್ವಾಳ : ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ನಳಿನ್ ಕುಮಾರ್ ಕಟೀಲು ಅವರು ಎ.10ರಂದು ಪಿಲಾತಬೆಟ್ಟು ಗ್ರಾಮದ ನಯನಾಡಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಬಿಜೆಪಿ…

ಯುವ ಫ್ರೆಂಡ್ಸ್ ಬಳಗ ಇದರ ಉದ್ಘಾಟನಾ ಕಾರ್ಯಕ್ರಮ

ಸುದ್ದಿ9ಬಂಟ್ವಾಳ : ತಾಲೂಕು ಕುಕ್ಕಿಪಾಡಿ ನೇಲ್ಯಕುಮೇರು ಯುವ ಫ್ರೆಂಡ್ಸ್ ಬಳಗ ಇದರ ಉದ್ಘಾಟನಾ ಕಾರ್ಯಕ್ರಮ ಎ.11ರಂದು ನೇಲ್ಯಕುಮೇರು ಮೈದಾನದಲ್ಲಿ ಜರಗಿತು. ಕುಕ್ಕಿಪಾಡಿ ಸಂತ ಬಾರ್ತಲೋಮಿಯ ಹಿ.ಪ್ರಾ.ಶಾಲೆಯ ನಿವೃತ್ತ…

ಪೊಳಲಿ ಜಾತ್ರಾ ಮಹೋತ್ಸವದ ವಿಜ್ರಂಭ ನೆಯ ರಥೋತ್ಸವ.

ಸುದ್ದಿ9 ಪೊಳಲಿ. ಇತಿಹಾಶ ಪ್ರಸದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೆವಳದ ಜಾತ್ರಾ ಮಹೋತ್ಸವದ ಎ.11ರಂದು ರಥೋತ್ಸವ ನಡೆಯಿತು. ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನ ದಿವ್ಯವಾದ ಮ್ಋಣ್ಮಯ ಮೂರುತಿಗೆ…

ಕಿನ್ನಿಗೋಳಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮತ ಯಾಚನೆ

ಸುದ್ದಿ9 ಕಿನ್ನಿಗೋಳಿ ;ಕಾಂಗ್ರೆಸ್ನವರು ತಾಕತ್ತಿದ್ದರೆ ಎತ್ತಿನ ಹೊಳೆ ಯೋಜನೆ ಬಿಜೆಪಿಯವರದ್ದು ದಕ್ಷಿಣ ಕನ್ನಡದಲ್ಲಿ ಹೇಳದೆ ಚಿಕ್ಕಬಳ್ಳಾಪುರದಲ್ಲಿ ಕೂಡಾ ಹೇಳಲಿ ದ್ವಂದ್ವ ಹೇಳಿಕೆ ನೀಡಿ ಜನರನ್ನು ಮರಳು ಮಾಡದಿರಿ…

ಅಶ್ವನಿ ಕುಮಾರ್ ರೈ ಮತಯಾಚಿನೆ

ಬಂಟ್ವಾಳ; ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಯವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಗೂಡಿನಬಳಿ, ಪಾಣೆನಮಂಗಳೂರು ಮತ್ತು ಮೆಲ್ಕಾರ್ ಪರಿಸರದಲ್ಲಿ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿಯವರ ಪರವಾಗಿ…

ಕಲ್ಲಡ್ಕದಲ್ಲಿ ಕೋಮು ಹಿಂಸಾಚಾರ ನಿಷೇಧಾಜ್ಞೆ ಜಾರಿ

ಬಂಟ್ವಾಳ: ಕಲ್ಲಡ್ಕದಲ್ಲಿ ಕೋಮು ಹಿಂಸಾಚಾರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮತ್ತೆ ಮರುಕಳಿದೆ. ಗುರುವಾರ ರಾತ್ರಿಯ ವೇಳೆ ಕ್ಷುಲ್ಲಕ ವಿಚಾರಕ್ಕಾಗಿ ಉಭಯ ಕೋಮಿನ ಮಧ್ಯೆ ಉಂಟಾದ ಘರ್ಷಣೆಯ ಮುಂದುವರೆದ…

ಕಿನ್ನಿಗೋಳಿಯಲ್ಲಿ ಎಸ್.ಡಿ.ಪಿ.ಐ. ಮತ ಯಾಚನೆ

ಸುದ್ದಿ9 ಕಿನ್ನಿಗೋಳಿ ;ಜ್ಯಾತ್ಯಾತೀತ ಜನತಾದಳ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ಹನೀಫ್ ಖಾನ್ ಕೊಡಾಜೆ ಪರ ಎಸ್.ಡಿ.ಪಿ.ಐ. ಕಾರ್ಯಕರ್ತರು…