ಅಶ್ವನಿ ಕುಮಾರ್ ರೈರೋಡ್ ಶೋ ಮತ್ತು ಮನೆ ಭೇಟಿಯ ಮೂಲಕ ಮತ ಪ್ರಚಾರ ನಡೆಸಿದರು.
ಬಂಟ್ವಾಳ: ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ತನ್ನ ಅಪಾರ ಬೆಂಬಲಿಗರೊಂದಿಗೆ ಭಾನುವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮತ್ತು ಮನೆ ಭೇಟಿಯ ಮೂಲಕ…
SUDDI9 MEDIA NETWORK
ಬಂಟ್ವಾಳ: ಕೆಪಿಸಿಸಿ ಕಾರ್ಯದರ್ಶಿ ಅಶ್ವನಿ ಕುಮಾರ್ ರೈ ತನ್ನ ಅಪಾರ ಬೆಂಬಲಿಗರೊಂದಿಗೆ ಭಾನುವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮತ್ತು ಮನೆ ಭೇಟಿಯ ಮೂಲಕ…
ಸುದ್ಬಂದಿ9 ಬಂಟ್ವಾಳ: ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಜನಾರ್ದನ ಪೂಜಾರಿ ಗೆಲುವು ಖಚಿತವಾಗಿದ್ದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ನಡೆಸಿದ ಪ್ರಚಾರ ಸಂದರ್ಭದಲ್ಲಿ ಮತದಾರರಿಂದ ಉತ್ತಮ…
ಸುದ್ದಿ9 ಬಂಟ್ವಾಳ ;ತಾಲ್ಲೂಕಿನ ರಾಯಿ-ಅಣ್ಣಳಿಕೆ ರಸ್ತೆಯಲ್ಲಿ ತಾ.ಪಂ.ಸದಸ್ಯ ವಸಂತ ಕುಮಾರ್ ಅಣ್ಣಳಿಕೆ ನೇತೃತ್ವದಲ್ಲಿ ಭಾನುವಾರ ಸಂಜೆ ನೂರಕ್ಕೂ ಮಿಕ್ಕಿ ಮಂದಿ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಬಿಜೆಪಿ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು -ಜಾರಂದಗುಡ್ಡೆ ರಸ್ತೆಯಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ನೇತೃತ್ವದಲ್ಲಿ ಭಾನುವಾರ ಸಂಜೆ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಬಿಜೆಪಿ ಅಭ್ಯರ್ಥಿ…
ಸುದ್ದಿ9 ಕೈಕಂಬ: ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರು ಅಡ್ಡೂರು ಕಾಂಜಿಲಕೋಡಿ(ಲಚ್ಚಿಲ್) ರಮೇಶ್ ಶೆಟ್ಟಿ ಎಂಬವರ ಮನೆಯ ವಠಾರದಲ್ಲಿ `ದಶಾವತಾರ’ ಎಂಬ ಹರಕೆಯ ರೂಪದ ಯಕ್ಷಗಾನ ಬಯಲಾಟವನ್ನು…
ಬೃಹದಾಕಾರದ ಬಂಡೆಯನ್ನು ಬೆಟ್ಟವೊಂದರ ಮೇಲೆ ಹಾಗೆಯೇ ಯಾರೋ ನಿನ್ನೆಯೆಂಬಂತೆ ಬಿಟ್ಟುಹೋದಂತೆ ಕಾಣುವ ಈ ಬೆಟ್ಟ ಮನುಷ್ಯನ ಸೂಕ್ಷ್ಮ ಪ್ರಜ್ಞೆಗೆ ಅಚ್ಚರಿಯನ್ನು ತರುತ್ತದೆ. ಹೌದು ಕಾರ್ಕಳ ತಾಲೂಕಿನಲ್ಲಿರುವ ನಕ್ರೆ…
ಸುದ್ದಿ9 ಸರತ್ಕಲ್; ದಕ್ಷಿಣ ಕನ್ನಡ ಲೋಕಸಭೆ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಹೊಸಬೆಟ್ಟು ಪರಿಸರದಲ್ಲಿ ಸುಲೋಚನ ಭಟ್ ,ರೂಪಾ ಡಿ.ಬಂಗೇರಾ, ಪೂಜಾ ಪೈ, ಶಶಿಕಲಾ ಶೆಟ್ಟಿ,…
ಸುದ್ದಿ9 ಬಂಟ್ವಾಳ: ಪಿಕ್ಅಪ್ ವಾಹನ ಡಿಕ್ಕಿಯಾಗಿ ಮಹಿಳೆ ಮೃತಪಟ್ಟ ಘಟನೆ ಫರಂಗಿಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸ್ಥಳೀಯ ನಿವಾಸಿ ಆಸೀಯಮ್ಮ ಮೃತ ಮಹಿಳೆ. ಆಸೀಯಮ್ಮ ರಸ್ತೆ ದಾಟಲೆಂದು…
ಸುದ್ದಿ9 ಬಂಟ್ವಾಳ; ಕಳೆದ ಎರಡು ತಿಂಗಳುಗಳಿಂದ ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿದ್ದ ಪರೀಕ್ಷೆಗೆ ಹಾಜರಾಗಲು ಅಸಾಧ್ಯವಾದ ಹಿನ್ನೆಲೆಯಲ್ಲಿ ಮನನೊಂದ ಕಾಲೇಜು ವಿದ್ಯಾಥರ್ಿನಿಯೋರ್ವಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ…
ಸುದ್ದಿ 9 ಬಂಟ್ವಾಳ;ದಕ್ಷಿಣ ಕನ್ನಡ ಲೋಕಸಭೆ ಅಭ್ಯರ್ಥಿ ಜನಾರ್ಧನ ಪೂಜಾರಿ ಪರ ಆರೋಗ್ಯ ಸಚಿವ ಯು.ಟಿ.ಖಾದರ್ ಮತ ಯಾಚಿಸದರು.
ಬೆಂಗಳೂರು: ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾ ಭವಿಷ್ಯದ ಶಕ್ತಿ ಎಂದು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಟ್ವೀಟ್ ಮಾಡಿದ್ದಾರೆ. ಭವಿಷ್ಯದಲ್ಲಿ ತಂತ್ರಜ್ಞಾನವೇ ಪ್ರಧಾನ, ನೀವದರಲ್ಲಿಲ್ಲದಿದ್ದರೆ ಕಳೆದುಹೋಗುತ್ತೀರಿ ಎಂದು…
ಗುಜರಾತ್: ಬಹುಶಃ ಹುಚ್ಚಭಿಮಾನ ಎಂದರೆ ಇದೇ ಇರಬಹುದು. ವಾರಣಾಸಿಯಲ್ಲೊಬ್ಬ ಕಾಂಗ್ರೆಸ್ ಅಭಿಮಾನಿ ಇದ್ದಾನೆ. ಮಾಮೂಲು ಅಭಿಮಾನಿಗಳಂತಲ್ಲದ ಈತ ಒಂದು ಸ್ವಲ್ಪ ಡಿಫರೆಂಟ್ ಆಗಿದ್ದಾನೆ. ವಾರಣಾಸಿಯ ವಾಸಿಯಾಗಿರುವ ಗುಲಾಬ್…
ಮುಂಬೈ: ಸಮಾಜವಾದಿ ಪಕ್ಷದ ಧುರೀಣ ಅಬು ಅಜ್ಮಿ ಸೊಸೆ ಆಯಿಷಾ ಟಾಕಿಯಾ ತನ್ನ ಮಾವನ ಹೇಳಿಕೆ ನನಗೆ ಮತ್ತು ನನ್ನ ಪತಿ ಫರ್ಹಾನ್ ಗೆ ತೀವ್ರ ಬೇಸರ,…