Month: April 2014

ನಾಳೆ ರಾಜ್ಯದಲ್ಲಿ ಚುನಾವಣಾ ಹಬ್ಬ

ಬೆಂಗಳೂರು: ನಾಳೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, ರಾಜ್ಯದ ಎಲ್ಲಾ ಕೇಂದ್ರಗಳಲ್ಲೂ ವ್ಯಾಪಕ ಭದ್ರತೆ ಮಾಡಲಾಗಿದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.…

ಬಸ್ ಗೆ ಬೆಂಕಿ: 6 ಮಂದಿ ಸಜೀವ ದಹನ

ಚಿತ್ರದುರ್ಗ:ದಾವಣಗೆರೆಯಿಂದ ಬೆಂಗಳೂರಿಗೆ ಬರುತ್ತಿದ್ದ ಎಸ್‌ಪಿಆರ್ ಸ್ಲೀಪರ್ ಕೋಚ್ ಬಸ್ ಚಿತ್ರದುರ್ಗದ ಹಿರಿಯೂರಿನ ಮೇಟಿಕುರ್ಕಿ ಬಳಿ ಬೆಂಕಿಗಾಹುತಿಯಾಗಿದ್ದು, 6 ಜನರು ಸಜೀವ ದಹನಗೊಂಡ ಭೀಕರ ದುರಂತ ಸಂಭವಿಸಿದೆ. ಬೆಳಗಿನ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಅವರಿಂದ ಯಕ್ಷಗಾನ

ಸುದ್ದಿ9 ಕೈಕಂಬ ;ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಎ.17 ರಂದು ಗುರುವಾರ ರಾತ್ರಿ 8.30ಕ್ಕೆ ಕಿನ್ನಿಕಂಬಳ ರಾಧಕಷ್ಣ ಭಜನಾ ಮಂದಿರದ ವಠಾರದಲ್ಲಿ…

ಮಂಗಳೂರು ಉತ್ತರ ಕ್ಷೇತ್ರದ ವತಿಯಿಂದ ಬಿಜೆಪಿ ಮತಯಾಚನೆ

ಸುದ್ದಿ9 ಕಾವೂರು; ಮಂಗಳೂರು ಉತ್ತರ ಕ್ಷೇತ್ರದ ಕಾವೂರಿನಲ್ಲ ಮತಯಾಚನೆ ಮಾಡಿ ಬಳಿಕ ಸಭಾಕಾರ್ಯಕ್ರಮ ನಡೆಯಿತು. ಮಂಗಳೂರು ಉತ್ತರ ವಿಧಾನ ಸಭಾ ಮಾಜಿ ಶಾಸಕ ಕ್ರಷ್ಣಪಾಲೆಮಾರ್,ಮೋನಪ್ಪ ಭಂಡಾರಿ,ಗಣೇಶ್ ಕಾರ್ಣೀಕ್…

ಸಮಾಪನಗೊಂಡಿತು 2ನೇ ವರ್ಷದ ಪಚ್ಚೆಪರ್ಬ

ಸಮಾಪನಗೊಂಡಿತು 2ನೇ ವರ್ಷದ ಪಚ್ಚೆಪರ್ಬ ಸುದ್ದಿ 9ಬಂಟ್ವಾಳ: ಬಂಟ್ವಾಳದ ಅರಿವು ಪಚ್ಚೆ ಬಳಗ ಮತ್ತು ಮಣಿನಾಲ್ಕೂರಿನ ರಂಗಸಾಂಗತ್ಯ ಸಂಸ್ಥೆಗಳು ಆಯೋಜಿಸಿದ್ದ 2ನೇ ವರ್ಷದ ಪಚ್ಚೆಪರ್ಬ ಮಕ್ಕಳ ರಜಾ…

ರಾಜ್ಯ ಅರಣ್ಯ ಸಚಿವ ಬಿ.ರಮನಾಥ ರೈ ನೇತೃತ್ವದಲ್ಲಿಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಪರವಾಗಿಮತಯಾಚಿಸಿ

ಬಂಟ್ವಾಳ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪ್ರತ್ಯೇಕ ರೋಡ್ ಶೋ ಏಕಕಾಲದಲ್ಲಿ ಸೋಮವಾರ ಸಂಜೆ ಬಿ.ಸಿ.ರೋಡಿನಲ್ಲಿ ನಡೆದಿದೆ. ಮೆಲ್ಕಾರ್ನಿಂದ ಕಾಂಗ್ರೆಸ್ ಹಾಗೂ ಬಿ.ಸಿ.ರೋಡು ಕೈಕಂಬದಿಂದ ಬಿಜೆಪಿಯ ಪಾದಾಯಾತ್ರೆ…

ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಬಿ.ಸಿ.ರೋಡು, ಬಂಟ್ವಾಳ ಪೇಟೆಯಲ್ಲಿ ಪಾದಯಾತ್ರೆಯ ಮೂಲಕ ಮತಯಾಚಿಸಿದರು

ಬಂಟ್ವಾಳ; ದ.ಕ.ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರವಾಗಿ ಸೋಮವಾರ ಸಂಜೆ ಬಿಜೆಪಿ, ಪರಿವಾರ ಸಂಘಟನೆಯ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಬಿ.ಸಿ.ರೋಡು, ಬಂಟ್ವಾಳ ಪೇಟೆಯಲ್ಲಿ ಪಾದಯಾತ್ರೆಯ…

ಶ್ರೀ ಕಟೀಲು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರೆ ಪ್ರಾರಂಭ

ಕಿನ್ನಿಗೋಳಿ: ಶ್ರೀ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷವಧಿ ಜಾತ್ರಾ ಮಹೋತ್ಸವ ದ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಜಯನಾಮ ಸಂವತ್ಸರ ಹಾಗೂ ಕಟೀಲು ದೇವಳದ ವಿಶೇಷ ದಿನಗಳ ಮಾಹಿತಿಯುಳ್ಳ ವಾರ್ಷಿಕ ದಿನದ…

ವಿಜಯ ಸಂಕಲ್ಪ ಸಭೆ

ಸುದ್ದಿ ಕೈಕಂಬ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶ್ರೀಮಾನ್ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಏ.14 ಗುರುಪುರ-ಕೈಕಂಬ ಪೇಟೆಯ ಗಣೇಶ್ ಕಟ್ಟೆ ಬಳಿ ವಿಜಯ ಸಂಕಲ್ಪ ಸಭೆ ನಡೆಯಿತು.…

ಕೊಡಮಣಿತಾಯಿಯ ನೇಮೋತ್ಸವ

ಸುದ್ದಿ9 ಕೈಕಂಬ ಪೊಳಲಿ; ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜಾತ್ರಮಹೋತ್ಸವದಪ್ರಯುಕ್ತ ಪ್ರದಾನದೈವವಾದ ಕೊಡಮಣಿತ್ತಾಯಿಯ ನೇಮೋತ್ಸವವು ಆದಿತ್ಯವಾರ ನಡೆಯಿತ್ತು. ಉಳಿಪಾಡಿಗುತ್ತು ತಾರನಾಥ ಆಳ್ವ ಉಪಸ್ಥಿತರಿದ್ದರು

ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ 9ನೇ ವರ್ಷದ ಯಕ್ಷಗಾನ ಹಾಗೂ ಸನ್ಮಾನ ಸಮಾರಂಭ.

ಸುದ್ದಿ9 ಕೈಕಂಬ; ಬೆಳ್ಳೂರು ಶ್ರೀ ಕಾವೇಶ್ವರ ಭಕ್ತವೃಂದ ಬಟ್ಟಾಜೆ ಇದರ ವತಿಯಿಂದ ಶ್ರೀ ಅಂಬಿಕಾ ಅನ್ನಪೂಣರ್ೇಶ್ವರೀ ಪ್ರಸಾದಿತ ದಶವತಾರ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಇದರ 9ನೇ ವರ್ಷದ…

ಕಂದಾವರಪದವು ಪರಿಸರದಲ್ಲಿ ಮತಯಾಚನೆ

ಸುದ್ದಿ9ಗುರುಪುರಕೈಕಂಬ.(ಎ.14) ಕಂದಾವರಪದವು ಪರಿಸರದಲ್ಲಿ ಮಾಜಿ ಜಿಲ್ಲಾ ಸದಸ್ಯ ವಿನೋದ್ ಮಾಡ ಅವರ ನೇತೃತ್ವದಲ್ಲಿ ದ.ಕ ಜಿಲ್ಲಾ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಅವರ…

ಪೊಂಪೈ ಆಂಗ್ಲಮಾದ್ಯಮ ಶಾಲೆ ಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಸುದ್ದಿ9 ಕೈಕಂಬ. ಕೈಕಂಬ ಪೊಂಪೈ ಆಂಗ್ಲಮಾದ್ಯಮ ಶಾಲೆ ಯಲ್ಲಿ ಎ.14ರಂದು ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಯಿತು.ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸುಧೇಶ್ಕುಮಾರ್ ,ಶಾಲಾ ಸಂಚಾಲಕ ಜೆ.ಬಿ…

ಅಮೃತಾಧಾರಾ ಗೋಶಾಲೆಯ ದನ ಕಳವು ಪ್ರಕರಣ: ಮೂವರ ಬಂಧನ

ಉಳ್ಳಾಲ: ಕೈರಂಗಳ ಪುಣ್ಯಕೋಟಿ ನಗರದ ಅಮೃತಾಧಾರಾ ಗೋಶಾಲೆಯಿಂದ ತಲವಾರು ತೋರಿಸಿ ಗೋ ಕಳವು ಮಾಡಿದ ಮೂವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಂಗ್ರೆ ಕಸಬಾ ನಿವಾಸಿ ಅಹಮ್ಮದ್‌…