ಪೊಳಲಿ ರಾಜರಾಜೇಶ್ವರಿ
ಪೊಳಲಿ ರಾಜರಾಜೇಶ್ವರಿ
ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು
ಕೈಕಂಬ ದ್ವಾರದಿಂದ ಬಿ.ಸಿ.ರೋಡ್ ರಸ್ತೆಗೆ ವಿವೇಕಾನಂದರ ಹೆಸರು ಕೈಕಂಬ: ಕೈಕಂಬ ದ್ವಾರದಿಂದ ಬಿ.ಸಿ.ರೋಡು ಸರ್ಕಲ್ವರೆಗಿನ ರಸ್ತೆಗೆ ಸ್ವಾಮೀ ವಿವೇಕಾನಂದರ ಮಾರ್ಗ ಹಾಗೂ ಕೈಕಂಬ ದ್ವಾರದ ಸರ್ಕಲನ್ನು ಸ್ವಾಮೀ…
ಸುದ್ದಿ9 ನಿಮ್ಮ ಮುಂದೆ…
ಸುದ್ದಿ9 ನಿಮ್ಮ ಮುಂದೆ… ಪ್ರಿಯರೇ ಹೊಸತಾಗಿ ನಾವೊಂದು ಸಮಗ್ರ ವಾತರ್ಾ ಸಮುಚ್ಛಯವನ್ನು ಹೊಂದಿರುವ ನ್ಯೂಸ್ವೆಬ್ಸೈಟ್ ಒಂದನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ಅದಕೆ ನಾವಿಟ್ಟ ಹೆಸರು ಸುದ್ದಿ9.ಕಾಮ್ ಈ…
ಪೊಳಲಿ ರಾಜರಾಜೇಶ್ವರಿ ದೇವಳದ ಬಗ್ಗೆ ಒಂದಿಷ್ಟು…
ಪೊಳಲಿ ರಾಜರಾಜೇಶ್ವರಿ ದೇವಳದ ಬಗ್ಗೆ ಒಂದಿಷ್ಟು… ಸುದ್ದಿ9 ಕೈಕಂಬ ಬಂಟ್ವಾಳದ ಕರಿಯಂಗಳ ಗ್ರಾಮದಲ್ಲಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯವು ಪಲ್ಗುಣಿ ನದಿಯ ತಟದಲ್ಲಿ ನಿಂತಿದೆ. ರಾಜರಾಜೇಶ್ವರಿ ದೇವಿ…
ನಿಡ್ಡೋಡಿ ನಂತರ ಎಲ್ಪಿ ಗ್ಯಾಸ್ಪೈಪ್ಲೈನ್ ಗುಮ್ಮ
ಬಜ್ಪೆ: ನಿಡ್ಡೋಡಿಯಲ್ಲಿ ಉಷ್ಣವಿದ್ಯುತ್ ಸ್ಥಾವರ ಗುಮ್ಮ ರೈತರನ್ನು ಬೆದರಿಸಿ ಸದ್ದಿಲ್ಲದೆ ಈಗ ಮೌನವಾಗಿದೆ. ಈಗ ಮತ್ತೊಂದು ಗುಮ್ಮ ದ.ಕ. ಜಿಲ್ಲೆಯ ರೈತರನ್ನು ಬೆದರಿಸಲೆಂದೇ ತುದಿಗಾಲಲ್ಲಿ ನಿಂತಿದೆ ಗ್ಯಾಸ್…
ಸುದ್ದಿ9 ನಿಮ್ಮ ಮುಂದೆ….
ಕನ್ನಡದ ಮಾಧ್ಯಮ ರಂಗದಲ್ಲಿ ವಿನೂತನ ಬದಲಾವಣೆಗೆ ಅಡಿ ಇಡುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಸುದ್ದಿಗಳ ಮಹಾಪೂರವನ್ನೇ ನಿಮಗೆ ಉಣಬಡಿಸಲಿದ್ದೇವೆ.
ಸುದ್ದಿ9 ಕನ್ನಡ ನ್ಯೂಸ್ ಶೀಘ್ರದಳ್ಳಿ – The Ultimate News
ಸದ್ಯದಲ್ಲೇ ಅಲಂಕರಿಸಲಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ನಿನ್ನೆ ಯಡಿಯೂರಪ್ಪ ಅವರು ಬಿಜೆಪಿ ವಾಪಸಾಗಿದ್ದಕ್ಕೆ ಸಖತ್ ಖುಷಿಗೊಂಡಿದ್ದಾರೆ. ಆ ಖುಷಿಯಲ್ಲೇ…
ಕೊಡಗು ಬಿಜೆಪಿ ಅಧ್ಯಕ್ಷರ ಮೇಲೆ ಗುಂಡಿನ ದಾಳಿ
ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಮತ್ತು ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುಜಾ ಕುಶಾಲಪ್ಪ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕುಶಾಲಪ್ಪ ಅವರು ಪ್ರಾಣಾಪಾಯದಿಂದ…
ಫುಟ್‌ಬಾಲ್-ಅಲ್ಪ-ಸಿಹಿ-ಹೆಚ್ಚು-ಕಹಿ
ಫಿಫಾ ಜೂನಿಯರ್ ವಿಶ್ವಕಪ್ ಟೂರ್ನಿಗೆ ಆತಿಥ್ಯದ ಅವಕಾಶ ದೊರೆತದ್ದನ್ನು ಬಿಟ್ಟರೆ, ಭಾರತದ ಫುಟ್‌ಬಾಲ್‌ಗೆ 2013ರ ಋತು ‘ಕಹಿ’ಯಾಗಿಯೇ ಕಾಣಿಸಿದೆ. ಸ್ಯಾಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ವಿಫಲವಾದದ್ದು…
ಉಳಿದವರು ಕಂಡಂತೆ – Theatrical Trailer
The trailer of Sandalwood’s forthcoming movie Ulidavaru Kandanthe (UK) was released on Saturday (Dec 7) at Triveni theatre, Bangalore. Within…
ಮತ್ತೊಂದು-ಕ್ರೀಡೆ-ಮೇಲಿನ-ಒಲವು
‘ಅಕಸ್ಮಾತ್ ಸಚಿನ್ ತೆಂಡೂಲ್ಕರ್ ಕ್ರಿಕೆಟಿಗರಾಗಿರ ದಿದ್ದರೆ ಅತ್ಯುತ್ತಮ ಟೇಬಲ್ ಟೆನಿಸ್ ಆಟಗಾರರಾಗುತ್ತಿದ್ದರು’ -ಹೀಗೆಂದು ಮಹೇಂದ್ರ ಸಿಂಗ್ ದೋನಿ ಒಮ್ಮೆ ಹೇಳಿದ್ದರು. ಏಕೆಂದರೆ ಕ್ರಿಕೆಟ್ ಪ್ರವಾಸಗಳ ವೇಳೆ ತಂಡ…
ಅಂಟಾರ್ಕ್ಟಿಕಾ-ಹಡಗು-ರಕ್ಷಣೆ
ಸಿಡ್ನಿ (ಎಎಫ್‌ಪಿ): ಅಂಟಾರ್ಕ್ಟಿಕಾಗೆ ಅಧ್ಯಯನಕ್ಕಾಗಿ ತೆರಳಿ ಸಮುದ್ರ ಮಧ್ಯೆ ಮಂಜುಗಡ್ಡೆಯಲ್ಲಿ ಸಿಲುಕಿದ್ದ ರಷ್ಯಾದ ಹಡಗು ಬುಧವಾರ ಕೊನೆಗೂ ಸಂಕಷ್ಟದಿಂದ ಪಾರಾಗಿದೆ. ಮಂಜುಗಡ್ಡೆಯನ್ನು ಭೇದಿಸುವ ಅಮೆರಿಕದ ನೌಕೆಯ ನೇತೃತ್ವದಲ್ಲಿ…
