Category: vittla

ಖಚಿತ ಮಾಹಿತಿ ಮೇರೆಗೆ ವಿಟ್ಲ ಪೋಲಿಸರಿಂದ ದಾಳಿ : ವಾಹನ ಸಹಿತ ಇಬ್ಬರು ಆರೋಪಿಗಳು ಜತೆಗೆ 4 ಎತ್ತು, 1 ದನ ವಶ

ಬಂಟ್ವಾಳ: ವಾಹನವೊಂದರಲ್ಲಿ ದನ ಸಾಗಾಟ ಮಾಡುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ವಿಟ್ಲ ಪೋಲೀಸರ ತಂಡ ದಾಳಿ ನಡೆಸಿ ವಾಹನ ಸಹಿತ ಇಬ್ಬರು ಆರೋಪಿಗಳ ಜತೆಗೆ 4 ಎತ್ತು,…

ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರ

ವಿಟ್ಲ: ವಿಠಲ ಪ್ರೌಢ ಶಾಲೆಯ ಗ್ರಾಹಕ ಕ್ಲಬ್ ವತಿಯಿಂದ ವಿಟ್ಲ ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲೀಯೊ ಕ್ಲಬ್ ಸಹಕಾರದೊಂದಿಗೆ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಕಾರ್ಯಾಗಾರವು…

ವಿಟ್ಲ ಜೆಸಿಐ ವತಿಯಿಂದ ಭತ್ತದ ಬೆಳೆ ಬಗ್ಗೆ ಮಾಹಿತಿ ಕಾರ್ಯಾಗಾರ

ವಿಟ್ಲ: ವಿಟ್ಲದ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಟ್ಲ ಜೆಸಿಐ ವತಿಯಿಂದ ಭತ್ತದ ಬೆಳೆ ಬಗ್ಗೆ ಮಾಹಿತಿ ಕಾರ್ಯಾಗಾರವು ಕೂಜಪ್ಪಾಡಿ ಗದ್ದೆಯಲಗಲ್ಲಿ ನಡೆಯಿತು. ಜೆಸಿಐ ಅಧ್ಯಕ್ಷ ಬಾಬು…

ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಮಜಿ, ವೀರಕಂಭ ಆಟಿಡೊಂಜಿ ಕೂಟ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಕಂಭ ಘಟಕ ಒಡಿಯೂರು ಗ್ರಾಮ ವಿಕಾಸ ಯೋಜನೆ ವೀರಕಂಭ ಇದರ ಸಹಯೋಗದಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಮಜಿ, ವೀರಕಂಭ ಇಲ್ಲಿ…

ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಟಿಡೊಂಜಿ ಕೂಟ

ವಿಟ್ಲ: ತುಳುನಾಡ ಸಂಸ್ಕೃತಿ, ಸಂಪ್ರದಾಯ ಆಚರಣೆಗಳನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಜು.6 ರಂದು ಶನಿವಾರದಂದು ಸಂತ ರೀಟಾ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಆಟಿಡೊಂಜಿ ಕೂಟವನ್ನು ನಡೆಸಿದ್ದು ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ…

ಜೇಸಿಐ ಸದಸ್ಯರ ಕುಟುಂಬ ಸಮ್ಮಿಲನ

ವಿಟ್ಲ ಜೇಸಿಐ ವತಿಯಿಂದ ಜೇಸಿಐ ಸದಸ್ಯರ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಜೇಸಿ ಅಧ್ಯಕ್ಷ ಬಾಬು ಕೊಪ್ಪಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಪೂವಾಧ್ಯಕ್ಷ ವಲಯ ತರಬೇತಿ ನಿರ್ದೇಶಕ…

ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಲಯ ಮಟ್ಟದ ಯೋಗಾಸನ ಸ್ಪರ್ಧೆ

ವಿಟ್ಲ: ಕಾಂತಡ್ಕ ಶ್ರೀ ಕೃಷ್ಣ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಲಯ ಮಟ್ಟದ ಯೋಗಾಸನ ಸ್ಪರ್ಧೆಯು 6-08-2016…

ಕೇಪು ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

ವಿಟ್ಲ: ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಕೇಪು ಇಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ…

ಜ್ಞಾನಗಂಗಾ ಸ್ವ-ಸಹಾಯ ಸಂಘ ಇದರ ಪ್ರಾಯೋಜಕತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ಶ್ರೀ ಕ್ಷೇ ಧ ಗ್ರಾ ಯೋ ವಿಟ್ಲ ವಲಯ ಬಿ ಒಕ್ಕೂಟದ ಸಂಯೋಜನೆಯಲ್ಲಿ ಜ್ಞಾನಗಂಗಾ ಸ್ವ-ಸಹಾಯ ಸಂಘ ಮೇಗಿನಪೇಟೆ ಇದರ ಪ್ರಾಯೋಜಕತ್ವದಲ್ಲಿ ಮೇಗಿನಪೇಟೆ ಸರಕಾರಿ ಹಿರಿಯ…

ವಿಟ್ಲ ಕ್ಷೇತ್ರ ಇದರ ಆಶ್ರಯದಲ್ಲಿ ಬಾಲಗೋಕುಲ ತರಗತಿ

ವಿಟ್ಲ:ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಇದರ ಆಶ್ರಯದಲ್ಲಿ ಬಾಲಗೋಕುಲ ತರಗತಿಯನ್ನು ನಡೆಸುವವರ ಪ್ರಶಿಕ್ಷಣ ವರ್ಗವನ್ನು ವಿಟ್ಲದ ಶ್ರೀ ಭಗವತಿ ದೇವಸ್ಥಾನದಲ್ಲಿ ಆಯೋಜಿಸಲಾಯಿತು. ದೇವಸ್ಥಾನದ ವ್ಯವಸ್ಥಾಪಕ ಕೇಶ್ ವಿ…

`ಓದಿನಲ್ಲಿ ಏಕಾಗ್ರತೆ’ ಎಂಬ ತರಬೇತಿ ಮತ್ತು `ಜನತಾ ದರ್ಪಣ’

ವಿಟ್ಲ :ಜೇಸಿಐ ವತಿಯಿಂದ ಅಡ್ಯನಡ್ಕ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ಸಾಹಿತ್ಯ ಸಂಘದ ಸಹಯೋಗದೊಂದಿಗೆ `ಓದಿನಲ್ಲಿ ಏಕಾಗ್ರತೆ’ ಎಂಬ ತರಬೇತಿ ಮತ್ತು `ಜನತಾ ದರ್ಪಣ’ ವಿದ್ಯಾರ್ಥಿ…

ವಿಟ್ಲ ಜೆಸಿಐ ಮತ್ತು ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ “ಆಟಿಡೊಂಜಿ ದಿನ’ ಕಾರ್ಯಕ್ರಮ

ವಿಟ್ಲ: ಜೆಸಿಐ ವಿಟ್ಲ ಮತ್ತು ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ `ಆಟಿಡೊಂಜಿ ದಿನ’ ಕಾರ್ಯಕ್ರಮವನ್ನು ವಿಟ್ಲದ ವಿಠಲ ಪ್ರೌಢ ಶಾಲೆಯ ಸಭಾ ಭವನದಲ್ಲಿ ನಡೆಸಲಾಯಿತು. ಈ…

ಗೌಡರ ಯಾನೆ ಒಕ್ಕಲಿಗರ ಸಂಘ “ಆಟಿಡೊಂಜಿ ಕೂಟ ‘ ಕಾರ್ಯಕ್ರಮ

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ, ಮಹಿಳಾ ಸಂಘ ಮತ್ತು ಯುವ ವೇದಿಕೆಯ ಆಶ್ರಯದಲ್ಲಿ “ಆಟಿಡೊಂಜಿ ಕೂಟ ‘ ಕಾರ್ಯಕ್ರಮವು ವಿಟ್ಲ ಶಾಂತಿನಗರದ…

ವಿಟ್ಲ: ಸ್ಥಳೀಯ ನಾಗರೀಕರಿಂದ ಮೆಸ್ಕಾಂ ವಿರುದ್ದ ಮೌನ ಪ್ರತಿಭಟನೆ

ವಿಟ್ಲ: ರಾತ್ರಿ ವಿದ್ಯುತ್ ಸಮಸ್ಯೆ ನಿರಂತರವಾಗಿ ಬರುವುದು ಹೇಗೆ.. ಯಾವ ಕಾರಣಕ್ಕೆ ರಾತ್ರಿ ದುರಸ್ಥಿ ಕಾರ್ಯಕ್ಕೆ ಮುಂದಾಗುತ್ತಿಲ್ಲ.. ಲೈನ್ ಮ್ಯಾನ್‍ಗಳಿಗೆ ಬೆಳಗಾಗುವುದು ಎಷ್ಟು ಗಂಟೆಗೆ.. ದೂರು ನೀಡಿದರೂ…