ವಿಟ್ಲ: ವಿಟ್ಲದ ವಿಠಲ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿಟ್ಲ ಜೆಸಿಐ ವತಿಯಿಂದ ಭತ್ತದ ಬೆಳೆ ಬಗ್ಗೆ ಮಾಹಿತಿ ಕಾರ್ಯಾಗಾರವು ಕೂಜಪ್ಪಾಡಿ ಗದ್ದೆಯಲಗಲ್ಲಿ ನಡೆಯಿತು. ಜೆಸಿಐ ಅಧ್ಯಕ್ಷ ಬಾಬು ಕೊಪ್ಪಳ, ಪೂರ್ವಾಧ್ಯಕ್ಷ ಮೋಹನ ಮೈರ, ಭಸ್ಕರ ಶೆಟ್ಟಿ ಹಾಗೂ ಇತರ ಸದಸ್ಯರು, ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್ ಸಹ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು. 


