Category: Polali Temple

Polali Temple

ಪೊಳಲಿಗೆ ಬಹುಭಾಷಾ ಚಿತ್ರನಟಿ ಮಾಳವಿಕಾ ಅವಿನಾಶ್ ಭೇಟಿ

ಪೊಳಲಿ: ಪೊಳಲಿ ದೇವಸ್ಥಾನಕ್ಕೆ ಬಹುಭಾಷಾ ಚಿತ್ರನಟಿ, ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಒಬ್ಬರು ಚಿತ್ರ…

ಪೊಳಲಿ ಮಾ13 ಬ್ರಹ್ಮಕಲಶಾಭಿಷೇಕ

ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ಇಂದು (ಮಾ.13ರ ಬುಧವಾರ) ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ದ್ರವ್ಯಕಲಶಾಭಿಷೇಕ ನಡೆದು ಪೂರ್ವಾಹ್ನ 7.40ರಿಂದ 8.10ರ…

ಮನಸ್ಸಿನ ಅಭಿಲಾಷೆ ಪೂರೈಸಿದ ಪೊಳಲಿ ದೇವಿಗೆ ಚಿನ್ನದ ಸರ ಸಮರ್ಪಣೆ

ಪೊಳಲಿ: ಮನಸ್ಸಿನ ಅಭಿಲಾಷೆ ಪೂರೈಸಿದ ಪೊಳಲಿ ದೇವಿಗೆ ರಾಯಚೂರು ಸ್ಟೇಷನ್ ರೋಡ್ ನಿವಾಸಿ ಎಸ್.ಡಿ. ಸತೀಶ್ ಕುಮಾರ್ ಅವರು ದೇವಿಗೆ 300 ಗ್ರಾಂ ತೂಕದ ಚಿನ್ನದ ಆಭರಣವನ್ನೇ…

ಬ್ರಹ್ಮ ಕಲಶೋತ್ಸವದ ಪ್ರಯುಕ್ತ “ನೃತ್ಯ ಸಂಗಮ”

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.10ರಂದು ಭಾನುವಾರ ಶ್ರೀ ರಾಜರಾಜೇಶ್ವರಿ ವೇದಿಕೆಯಲ್ಲಿ ಮಂಗಳೂರಿನ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಇವರ…

ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ನೀರುಮಾರ್ಗ ಸುಬ್ರಹ್ಮಣ್ಯೇಶ್ವರ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಇವರಿಗೆ ಚಂದ್ರಶೇಖರ್ ಪ್ರಕಾಶ್ ಶೆಟ್ಟಿ…

ಪೊಳಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸಾಕ್ಸೋಪೋನ್ ವಾದನ

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ 12 ಮಂಗಳವಾರದಂದು ಬೆಳಿಗ್ಗೆ 8.30ರಿಂದ 9.30 ರವರೆಗೆ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಎಂ ಸುರೇಶ್ ಮೂಡಬಿದ್ರೆ ಮತ್ತು…

ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಗಳ ಬ್ರಹ್ಮಕಲಶ

ಪೊಳಲಿ:ಪ್ರಾತಃಕಾಲ 5.00ರಿಂದ ಪುಣ್ಯಾಹ, ಗಣಹೋಮ, ಚಂಡಿಕಾ ಹೋಮ, ಅದ್ಭುತಶಾಂತಿ, ಸ್ವಶಾಂತಿ, ಚೋರ ಶಾಂತಿ, ತತ್ವ ಕಲಶ ಪೂಜೆ, ತತ್ವಹೋಮ, ಹೋಮಕಲಶಾಭಿಷೇಕಗಳು, ಕುಂಭೇಶ ಕರ್ಕರಿ ಪೂಜೆ, ಮಹಾಪೂಜೆ. ಸಾಯಂಕಾಲ…

ಹಿಂದೂ ಧರ್ಮಕ್ಕೆ ನಾಶವೇ ಇಲ್ಲ: ಜಿತಕಾಮಾನಂದ ಸ್ವಾಮೀಜಿ ಪೊಳಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಪೊಳಲಿ :ಪ್ರಸಕ್ತ ಕಾಲಘಟ್ಟದಲ್ಲಿ ಹಿಂದೂ ಧಾರ್ಮಿಕ ಕೇಂದ್ರಗಳು ಪುನರುತ್ಥಾನಗೊಳ್ಳುವ ಮೂಲಕ ಹಿಂದೂ ಧರ್ಮ ಮುಂದೆ ಬರುತ್ತಿದ್ದು, ಈ ಧರ್ಮಕ್ಕೆ ನಾಶ ಎನ್ನುವುದೇ ಇಲ್ಲ. ಪೊಳಲಿಯನ್ನು ಎಲ್ಲ ಜಾತಿ…

ಪೊಳಲಿ: ಬರೋಬ್ಬರಿ 5 ಲಕ್ಷ ಮಂದಿಗೆ ಉಣಬಡಿಸುವುದು ಸುಲಭದ ಮಾತಲ್ಲ

ಪೊಳಲಿ: ಪೊಳಲಿ ಬ್ರಹ್ಮಕಲಶೋತ್ಸವದ ವಿಧಿವಿಧಾನಗಳು ಆರಂಭಗೊಂಡು 8 ದಿನ ಕಳೆದಿದೆ. ಆರಂಭದ ದಿನದಿಂದ ಇಲ್ಲಿಯವರೆಗೆ ಸಾವಿರಾರು ಮಂದಿ ಸ್ವಯಂ ಸೇವಕರು ಹಗಲು-ರಾತ್ರಿ ಎನ್ನದೆ ಹಲವು ರೀತಿಯ ಕೆಲಸಗಳನ್ನು…

ಪೊಳಲಿ ಮಾ.12ರ ಕಾರ್ಯಕ್ರಮಗಳು

ಪೊಳಲಿ: ವೈದಿಕ: ಪ್ರಾತಃಕಾಲ 5.00ರಿಂದ ಪುಣ್ಯಾಹ, ಗಣಹೋಮ, ಚಂಡಿಕಾ ಹೋಮ, ಅದ್ಭುತಶಾಂತಿ, ಸ್ವಶಾಂತಿ, ಚೋರ ಶಾಂತಿ, ತತ್ವ ಕಲಶ ಪೂಜೆ, ತತ್ವಹೋಮ, ಹೋಮಕಲಶಾಭಿಷೇಕಗಳು, ಕುಂಭೇಶ ಕರ್ಕರಿ ಪೂಜೆ,…

ಪೊಳಲಿ:ಪೊಳಲಿ ಬ್ರಹ್ಮಕಲಶೋತ್ಸವದ ಸಂಭ್ರಮ ಕ್ಷೇತ್ರಪಾಲ ದೈವದ ಪ್ರತಿಷ್ಠೆ-ಶ್ರೀಚಕ್ರ ಪೂಜೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಲವು ವಿಧಿವಿಧಾನಗಳು ಪೂರ್ಣಗೊಂಡಿದ್ದು, ಮಾ.11ರ ಪ್ರಾತಃಕಾಲದಿಂದ ಪುಣ್ಯಾಹ, ಗಣಹೋಮ, ರುದ್ರಯಾಗ, ಶಾಂತಿಪ್ರಾಯಶ್ಚಿತ ಹೋಮಗಳು, ಪ್ರೋಕ್ತ ಹೋಮಗಳುಗಳು ನಡೆದವು .…

ಬ್ರಹ್ಮಕಲಶೋತ್ಸವ……

ಊರ ದೇವರಿಗೆ ಬ್ರಹ್ಮಕಲಶೋತ್ಸವ ಎಲ್ಲೆಲ್ಲೂ ಹರ್ಷೋತ್ಸವ ! ಊರ ತುಂಬೆಲ್ಲಾ ತಳಿರು ತೋರಣಗಳ ಉತ್ಸವ ಆಹಾ!….ಅದೆಂತಹ ಮನಮೋಹಕ ವೈಭವ!! ದೇಗು¯ದ ತುಂಬೆಲ್ಲಾ ಭಕ್ತರು ಸಾವಿರ ಸೀಮೆಯ ಲಕ್ಷ…

ಪೊಳಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಜನಾ ಕಾರ್ಯಕ್ರಮ

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ.11 ಸೋಮವಾರದಂದು ಬೆಳಿಗ್ಗೆ 9.30ರಿಂದ10.30ರ ವರೆಗೆ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಪೊಳಲಿ ರಾಜರಾಜೇಶ್ವರಿ ಮಹಿಳಾ ಮಂಡಲ ಇವರಿಂದ ಭಜನಾ…