Category: Polali Temple

Polali Temple

ಪೊಳಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ

ಪೊಳಲಿ : ಮಾ. 3ರಿಂದ ಮಾ. 13ರವರೆಗೆ ನಡೆದ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಅದ್ದೂರಿ, ಸಂಭ್ರಮ-ಸಡಗರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಶ್ರಮಿಸಿದ `ಪುರಲ್ದಪ್ಪೆನ’ ಭಕ್ತರಿಗೆ ದೇವಸ್ಥಾನದ…

ಪೊಳಲಿ :ಶ್ರೀ ಕೊಡಮಣಿತ್ತಾಯ ದೈವಗಳ ನೇಮೋತ್ಸವ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ಮಾ.14 ರಂದು ಗುರುವಾರ ಶ್ರೀ ಕೊಡಮಣಿತ್ತಾಯ ಮತ್ತು ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯ ದೈವಗಳ ನೇಮೋತ್ಸವ ನಡೆಯಿತು.

ಪೊಳಲಿ ಕಂಚಿನ ದೀಪಸ್ತಂಭದಲ್ಲಿ ದೀಪ ಪ್ರಜ್ವಲನ

ಪೊಳಲಿ:ಬಂಟ್ವಾಳ ತಾಲ್ಲೂಕಿನಲ್ಲಿ ಸುಮಾರು 1700 ವರ್ಷಗಳ ಹಿನ್ನೆಲೆ ಹೊಂದಿರುವ ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗಾಣಿಗ ಸಮಾಜದ ವತಿಯಿಂದ ಸಮರ್ಪಿಸಲಾದ ಕಂಚಿನ ದೀಪಸ್ತಂಭದಲ್ಲಿ ಬುಧವಾರ…

ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಅಭಿನಂದನೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ 10ದಿನಗಳಿಂದ ನಡೆಯುತ್ತಿದ್ದ ಬ್ರಹ್ಮಕಲಶೋತ್ಸವ ಮಂಗಳವಾರ ರಾತ್ರಿ ಸಂಪ್ರೋಕ್ಷಣೆಯೊಂದಿಗೆ ಸಮಾಪಣೆಗೊಂಡಿದ್ದು, 10ದಿನಗಳ ಈ ಮಹೋತ್ಸವ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇವೆ…

ಪೊಳಲಿ: ಬ್ಯಾನರ್ ತೆರವಿಗೆ ಆಡಳಿತ ಮಂಡಳಿ ವಿನಂತಿ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವಕ್ಕೆ ಹಾಕಿದ ಬ್ಯಾನರ್, ಸ್ವಾಗತ ಕಮಾನು, ಬಂಟಿಂಗ್ಸ್‍ಗಳನ್ನು ಕೂಡಲೇ ತೆರವು ಮಾಡುವಂತೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ…

ಪರಿಪೂರ್ಣತೆಗೆ ಇನ್ನೊಂದು ಹೆಸರು ಪೊಳಲಿ ಬ್ರಹ್ಮಕಲಶೋತ್ಸವ… ಕಾರ್ಯಕ್ರಮದ ಹೈಲೈಟ್ಸ್ ಇಲ್ಲಿದೆ

ಪೊಳಲಿ: ಲಕ್ಷಾಂತರ ಮಂದಿ ಸೇರುವ ಕಾರ್ಯಕ್ರಮದಲ್ಲಿ ಗೊಂದಲವಾಗುವುದು ಸಹಜ. ಆದರೆ ಪೊಳಲಿ ಬ್ರಹ್ಮಕಲಶೋತ್ಸವವು ಯಾವುದೇ ಅಡಚಣೆ ಇಲ್ಲದಂತೆ ಅಚ್ಚುಕಟ್ಟಾಗಿ ಮೂಡಿಬಂದಿದೆ. ಎಲ್ಲರೂ ಸೇವೆ ಎಂಬ ಧ್ಯೇಯದೊಂದಿಗೆ ಕೆಲಸ…

ಶ್ರೀ ರಕ್ತೇಶ್ವರಿ ಸನ್ನಿಧಾನ ನೂತನ ಗರ್ಭ ಗುಡಿಯ ಶಿಲಾನ್ಯಾಸ

ಕಾವೂರು ಮೈರೋಡಿಗುಡ್ಡೆ ಶ್ರೀ ರಕ್ತೇಶ್ವರಿ ಸನ್ನಿಧಾನ ಇದರ ನೂತನ ಗರ್ಭ ಗುಡಿಯ ಶಿಲಾನ್ಯಾಸವನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ಬುಧವಾರ ನೆರವೇರಿಸಿದರು. ಕಾರ್ಪೋರೇಟರ್ ದೀಪಕ್ ಪೂಜಾರಿ,…

ಪೊಳಲಿ ಅನ್ನಪೂರ್ಣ ಪಾಕಶಾಲೆಯಲ್ಲಿ ಪಲ್ಲಪೂಜೆ

ಪೊಳಲಿ: ಪೊಳಲಿ ಶ್ರೀ ಬ್ರಹ್ಮಕಲಶಾಭಿಷೇಕ ದಿನವಾದ ಇಂದು ಮಧ್ಯಾಹ್ನ 12ರ ಸುಮಾರಿಗೆ ಅನ್ನಪೂರ್ಣೇಶ್ವರಿ ಪಾಕಶಾಲೆಯಲ್ಲಿ ಪಲ್ಲಪೂಜೆಯನ್ನು ಅರ್ಚಕವೃಂದದವರು ನೆರವೇರಿಸಿದರು. ಇದಾದ ಬಳಿಕ ಆಗಮಿಸಿದ ಭಕ್ತರಿಗೆ ಮಹಾ ಅನ್ನಸಂತರ್ಪಣೆ…

ಮೀನ ಲಗ್ನ ಸುಮುಹೂರ್ತದಲ್ಲಿ ಪೊಳಲಿ ಶ್ರೀರಾಜರಾಜೇಶ್ವರಿ-ಪರಿವಾರ ದೇವರುಗಳಿಗೆ ಬ್ರಹ್ಮಕಲಶಾಭಿಷೇಕ ಸಂಪನ್ನ

ಪೊಳಲಿ: ಇತಿಹಾಸಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ, ದುರ್ಗಾಪರಮೇಶ್ವರಿ ಮತ್ತು ಸಪರಿವಾರ ದೇವರುಗಳಿಗೆ ಮಾ.13ರ ಪ್ರಾತಃಕಾಲ 4ರಿಂದ ಮೀನ ಲಗ್ನ ಸಮುಹೂರ್ತದಲ್ಲಿ ಪುಣ್ಯಾಹ, ಗಣಹೋಮ ನಡೆಸಿ ಪೂರ್ವಾಹ್ನ 7.40ರಿಂದ 8.10ರ…

ಮೀನ ಲಗ್ನ ಸುಮೂಹರ್ತದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

ಪೊಳಲಿ ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ ಶ್ರೀ ರಾಜರಾಜೇಶ್ವರಿ ದೇವರುಗಳಿಗೆ ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ದ್ರವ್ಯಕಲಶಾಭಿಷೇಕ ನಡೆದು ಪೂರ್ವಾಹ್ನ 7.40ರಿಂದ 8.10ರ ಮೀನ ಲಗ್ನ ಸುಮುಹೂರ್ತದಲ್ಲಿ…

‘ಶ್ರೀ ಪೊಳಲಿ’ ವಿಕ ಸಂಚಿಕೆ ಬಿಡುಗಡೆ (ಬಾಕ್ಸ್)

ಪೊಳಲಿ: ಬ್ರಹ್ಮಕಲಶೋತ್ಸವದ ಅಂಗವಾಗಿ ವಿಜಯ ಕರ್ನಾಟಕ ದಿನಪತ್ರಿಕೆ ಹೊರತಂದ 100ಪುಟಗಳ ಶ್ರೀ ಪೊಳಲಿ ವಿಶೇಷ ಪುಸ್ತಕವನ್ನು ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಬಿಡುಗಡೆಗೊಳಿಸಿದರು. ಪುಸ್ತಕದ ಬಗ್ಗೆ…

ಪೊಳಲಿ ಬ್ರಹ್ಮಕಲಶೋತ್ಸವದ ಮನಮೋಹಕ ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ: photo gallery click here

ಪೊಳಲಿಯ ವಿಹಂಗಮ ನೋಟ ಅನ್ನ ಪ್ರಸಾದ ಸೇವನೆ ಪ್ರಸಾದ್ ಮೂಲ್ಯ ಸುರತ್ಕಲ್ ನಿರ್ಮಿಸಿದ ಬ್ರಹ್ಮಕಲಶದ ಮರಳು ಚಿತ್ರ ಹೂ ಹೆಣೆಯುತ್ತಿರುವುವು

ದೇವರು ಪ್ರಸನ್ನಳಾಗಿ ಕೊಡುವುದನ್ನೇ ಪ್ರಸಾದ ಎನ್ನುತ್ತಾರೆ: ಶಿಕಾರಿಪುರ ಕೃಷ್ಣಮೂರ್ತಿ ಪೊಳಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆ

ಪೊಳಲಿ:ದೇವರು ಯಾವುದನ್ನು ತನ್ನ ಭಕ್ತರಿಗೆ ಪ್ರಸನ್ನಳಾಗಿ ಕೊಡುತ್ತಾಳೋ ಅದನ್ನೇ ಪ್ರಸಾದ ಎನ್ನುತ್ತಾರೆ. ಈ ಪ್ರಸಾದವನ್ನು ಸ್ವೀಕರಿಸಿದ ಭಕ್ತನಿಗೆ ಧೈರ್ಯ, ಆತ್ಮವಿಶ್ವಾಸ, ಇಚ್ಛಾಶಕ್ತಿ ಮೂಡಿಕೊಂಡು ಕೆಲಸದಲ್ಲಿ ವಿಜಯ ಸಾಧಿಸಲು…